ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರು ಸಾಧಕರಿಗೆ ಸಹಜವಾಗಿ ಸ್ಥೂಲ ಮತ್ತು ಸೂಕ್ಷ್ಮ ಸ್ತರದಲ್ಲಿ ನೀಡಿದ ಬೋಧನೆ !

ಉತ್ತಮ ವ್ಯವಸ್ಥೆ, ಮಿತವ್ಯಯ ಇತ್ಯಾದಿ ವ್ಯಷ್ಟಿ ಗುಣಗಳು ಮತ್ತು ಅಪಾರ ಸಮಷ್ಟಿ ಗುಣಗಳಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಪ್ರತಿಯೊಂದು ಕಾರ್ಯವನ್ನು ಮೊದಲು ತಾವು ಮಾಡಿ ಆ ಮೇಲೆ ಅದನ್ನು ಸಾಧಕರಿಗೆ ಕಲಿಸುತ್ತಾರೆ.

ಗುರುಮಹಿಮೆ !

ವೇದ ಮತ್ತು ವೇದಾಂಗಾದಿ ಆರು ಶಾಸ್ತ್ರಗಳು ಯಾರಿಗೆ ಕಂಠಪಾಠವಿದೆಯೋ,  ಯಾರಲ್ಲಿ ಸುಂದರ ಕಾವ್ಯ ರಚಿಸುವ ಪ್ರತಿಭೆ ಇದೆ; ಆದರೆ ಅವನ ಮನಸ್ಸು ಮಾತ್ರ ಶ್ರೀ ಗುರುಗಳ ಚರಣಗಳಲ್ಲಿ ರಮಿಸದಿದ್ದರೆ (ಆಸಕ್ತನಾಗಿರದಿದ್ದರೆ), ಅವರಿಗೆ ಈ ಸದ್ಗುಣಗಳ ಲಾಭವೇನು ?

ಗುರುಗಳ ಮಹಾನ ಕಾರ್ಯ

ಯಾರು ತನು, ಧನ ಮತ್ತು ಪ್ರಾಣ (ಅಂದರೆ ಸರ್ವಸ್ವವನ್ನೂ) ಗುರುಗಳಿಗೆ ಸಮರ್ಪಿಸಿ ಅವರಿಂದ ಯೋಗವನ್ನು ಕಲಿಯುತ್ತಾನೆಯೋ (ಅಂದರೆ ಗುರುಗಳು ಹೇಳಿದ ಸಾಧನೆಯನ್ನು ಮಾಡುತ್ತಾನೆಯೋ), ಅವನನ್ನು ‘ಶಿಷ್ಯ’ ಎಂದು ಕರೆಯುತ್ತಾರೆ.

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರು ಹೇಳಿದ ಅಮೃತವಚನಗಳು

ದೇವರು ಕೆಲವೊಮ್ಮೆ ಗುರುಗಳ ರೂಪದಿಂದ ಪರೀಕ್ಷೆ ತೆಗೆದುಕೊಳ್ಳುತ್ತಾನೆ ಮತ್ತು ಕೆಲವೊಮ್ಮೆ ಸಾಮಾನ್ಯ ವ್ಯಕ್ತಿಯ ರೂಪದಲ್ಲಿಯೂ ಅವನು ಬರುತ್ತಾನೆ. ನಮ್ಮ ಪ್ರತಿನಿತ್ಯದ ಜೀವನ ಇದೊಂದು ಪರೀಕ್ಷೆಯೇ ಆಗಿದೆ. ಅದನ್ನು ನಗುನಗುತ್ತಾ ಎದುರಿಸುವುದೇ ನಮ್ಮ ಸತ್ತ್ವಪರೀಕ್ಷೆಯಾಗಿದೆ.

‘ಜಿ.ಪಿ.ಎಸ್.ನ ಸಹಾಯದಿಂದ ಅಜ್ಞಾತ ಸ್ಥಳಕ್ಕೆ ಸರಿಯಾಗಿ ತಲುಪಬಹುದು, ಅದರಂತೆಯೇ ಗುರು ಅಥವಾ ಮಾಗದರ್ಶಕರ ಆಜ್ಞಾಪಾಲನೆ ಮಾಡಿದರೆ ಸಾಧನೆಯಲ್ಲಿ ಮುಂದಿನ ಹಂತವನ್ನು ತಲುಪಬಹುದು

ಸಾಧನೆಯಲ್ಲಿಯೂ ಸಮಯ ಸಮಯಕ್ಕೆ ನಾವು ಮಾಡುತ್ತಿರುವ ಸಾಧನೆಯ ವರದಿಯನ್ನು ಕೊಡುವುದು ಮತ್ತು ಮಾರ್ಗದರ್ಶಕರು ಅಥವಾ ಗುರುಗಳು ಮಾಡಿದ ಮಾರ್ಗದರ್ಶನಕ್ಕನುಸಾರ ಕೃತಿ ಮಾಡುವುದು, ಅಂದರೆ ಆಜ್ಞಾಪಾಲನೆ ಮಾಡುವುದು.

ಗುರುಗಳು ಏಕೆ ಅವಶ್ಯಕ ?

ಮನುಷ್ಯನು ಕತ್ತಲಲ್ಲಿ ನಡೆಯುವಾಗ ಮುಗ್ಗರಿಸಿ ಬೀಳಬಹುದು; ಆದರೆ ತನ್ನೊಂದಿಗೆ ಬ್ಯಾಟರೀ ದೀಪವನ್ನು ಇಟ್ಟುಕೊಂಡರೆ ಅದರಿಂದ ದಾರಿ ಉದ್ದಕ್ಕೂ ಬೆಳಕು ಬಿದ್ದು ಅವನಿಗೆ ಸ್ಪಷ್ಟವಾಗಿ ದಾರಿ ಕಾಣಿಸುತ್ತದೆ. ಗುರುಗಳು ಬ್ಯಾಟರಿಯಂತೆ ಇರುತ್ತಾರೆ. ಅವರು ಜನರಿಗೆ ಅಜ್ಞಾನದ ಕತ್ತಲೆಯಿಂದ ಮುಂದೆ ಹೋಗಲು ಮಾರ್ಗದರ್ಶನವನ್ನು ಮಾಡುತ್ತಾರೆ.

ಗುರುಪೂರ್ಣಿಮೆ ನಿಮಿತ್ತ ಗುರುಕಾರ್ಯಕ್ಕಾಗಿ ಅಂದರೆ ಧರ್ಮಕಾರ್ಯಕ್ಕಾಗಿ ಧನ ಅರ್ಪಿಸಿ !

ಗುರುಪೂರ್ಣಿಮೆ ನಿಮಿತ್ತ ಗುರುಸೇವೆ ಮತ್ತು ಧನದ ತ್ಯಾಗ ಮಾಡುವವರಿಗೆ ಗುರುತತ್ತ್ವದ ಲಾಭ ಸಾವಿರಪಟ್ಟು ಹೆಚ್ಚಾಗುತ್ತದೆ. ಪ್ರಸ್ತುತ ಧರ್ಮಗ್ಲಾನಿಯ ಕಾಲವಿರುವುದರಿಂದ, ‘ಧರ್ಮಪ್ರಸಾರದ ಕಾರ್ಯ ಮಾಡುವುದು ಅತ್ಯುತ್ತಮ ಅರ್ಪಣೆಯಾಗಿದೆ.

ಈಶ್ವರನ ಪ್ರಾಪ್ತಿಗಾಗಿ ಗುರುಗಳ ಅವಶ್ಯಕತೆ !

‘ಜ್ಞಾನಿಗಳ ರಾಜ ಗುರು ಮಹಾರಾಜ’ ಹೀಗೆ ಸಂತ ಶ್ರೇಷ್ಟರಾದ ಜ್ಞಾನದೇವರು ಹೇಳಿದ್ದಾರೆ. ಜ್ಞಾನ ಕೊಡುವವರು ಗುರುಗಳು ! ಶಿಲೆಯಿಂದ ಶಿಲ್ಪ ನಿರ್ಮಾಣವಾಗುತ್ತದೆ; ಆದರೆ ಆದಕ್ಕಾಗಿ ಶಿಲ್ಪಿಯುಬೇಕು

ವಿಶ್ವ ಶಾಂತಿಗಾಗಿ ಆತ್ಮಜ್ಞಾನಿ ಸಂತರಲ್ಲಿ ಪ್ರಾರ್ಥನೆ !

ಹೇ ಮಹಾನುಭಾವರೇ, ವಿಶ್ವದಲ್ಲಿ ನಿಮ್ಮ ಕೃಪೆಯ ವೃಷ್ಟಿ ಬೇಗನೆ ಮತ್ತು ಪುನಃ ಪುನಃ ಆಗಲಿ. ವಿಶ್ವವು ಅಶಾಂತಿಯ ಅಗ್ನಿಯಲ್ಲಿ ದಹಿಸುತ್ತಿದೆ. ಅದನ್ನು ಯಾವುದೇ ಸರಕಾರ ಅಥವಾ ಕಾನೂನು ರಕ್ಷಿಸಲು ಸಾಧ್ಯವಿಲ್ಲ.

ನಮ್ಮ ಕುಟುಂಬವ್ಯವಸ್ಥೆ ಸುರಕ್ಷಿತವಾಗಿರಲು ಯಾವ ಕಾಳಜಿ ತೆಗೆದುಕೊಳ್ಳಬೇಕು ? 

ಅಧ್ಯಾತ್ಮ ಜ್ಞಾನವು ಜೀವನದ ಎಲ್ಲ ದುಃಖಗಳನ್ನು ಶೋಕವಾಗಿ ಪರಿವರ್ತನೆಯಾಗಲು ಬಿಡುವುದಿಲ್ಲ. ಹೇಗೆ ಒಂದು ವಾಹನದಲ್ಲಿನ ಉತ್ತಮವಾದ ಶಾಕ್ ಎಬ್ಸರ್ಬರ‍್ಸ್ ಅದರಲ್ಲಿನ ಪ್ರವಾಸಿಗಳಿಗೆ ರಸ್ತೆಯ ಏರುತಗ್ಗುಗಳ ಅನುಭವ ಆಗಲು ಬಿಡುವುದಿಲ್ಲವೊ, ಹಾಗೆಯೆ ಅಧ್ಯಾತ್ಮವು ಜೀವನದಲ್ಲಿನ ಏರಿಳಿತ, ಸುಖ-ದುಃಖಗಳ ಅನುಭವ ಮನುಷ್ಯನ ಮನಸ್ಸಿನ ಮೇಲಾಗಲು ಬಿಡುವುದಿಲ್ಲ.