ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಆಠವಲೆಯವರ ಜನ್ಮೋತ್ಸವ ನಿಮಿತ್ತ ರಾಯಬಾಗನಲ್ಲಿ ಸಂತರ ಉಪಸ್ಥಿತಿಯಲ್ಲಿ ಪ್ರಾರ್ಥನೆ !

ರಾಯಬಾಗನ ಗ್ರಾಮದೇವತೆ ಶ್ರೀ ಮಹಾಲಕ್ಷ್ಮಿ ದೇವಿಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಹಿತ ಸಾಮೂಹಿಕ ಪ್ರಾರ್ಥನೆ ಮಾಡಲಾಯಿತು. ಈ ಪ್ರಸಂಗದಲ್ಲಿ ಸನಾತನ ಸಂಸ್ಥೆಯ ಧರ್ಮಪ್ರಚಾರಕರಾದ ಪೂ. ರಮಾನಂದ ಗೌಡ, ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಮತ್ತು ಸ್ಥಳೀಯ ಅರ್ಚಕರು ಉಪಸ್ಥಿತರಿದ್ದರು.

ಹಿಂದೂ ಸಂಸ್ಕೃತಿಯನ್ನು ಗೌರವಿಸದಿದ್ದರೆ ಬಹಿಷ್ಕಾರದ ಶಸ್ತ್ರ ಬಳಸುವೆವು ! – ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರ ಶ್ರೀ. ರಮೇಶ ಶಿಂದೆ ಎಚ್ಚರಿಕೆ

‘ಅಕ್ಷಯ ತೃತೀಯ’ವು ಪ್ರಮುಖ ಹಿಂದೂ ಹಬ್ಬಗಳಲ್ಲಿ ಒಂದಾಗಿದೆ. ಈ ದಿನದಂದು ಹಿಂದೂ ಸಂಪ್ರದಾಯದ ಪ್ರಕಾರ ಹೆಚ್ಚಿನ ಪ್ರಮಾಣದ ಚಿನ್ನವನ್ನು ಖರೀದಿಸಲಾಗುತ್ತದೆ; ಆದರೆ ಈ ಸಂದರ್ಭದಲ್ಲಿ ‘ಮಲಬಾರ್ ಗೋಲ್ಡ್ ಅಂಡ್ ಡೈಮಂಡ್’ವು ಅಕ್ಷಯ ತೃತಿಯಾದ ಸಂದರ್ಭದಲ್ಲಿ ‘ರಮಜಾನ’ನ ಜಾಹೀರಾತು ಪ್ರಕಟಿಸಿದಂತೆ ನಟಿ ಕರೀನಾ ಕಪೂರ್ ಖಾನ್ ಅವರ ಹಣೆಗೆ ಕುಂಕುಮ ಅಥವಾ ಟಿಕ್ಲಿ ಧರಿಸದೆ ತಮ್ಮ ಆಭರಣಗಳನ್ನು ಜಾಹೀರಾತು ಮಾಡಿದೆ.

ಹಿಂದೂಗಳು ತಮ್ಮ ಧರ್ಮ ಮತ್ತು ರಾಷ್ಟ್ರದ ಮೇಲೆ ಅಭಿಮಾನವನ್ನಿಟ್ಟು ಸಂಘಟಿತರಾಗಬೇಕು ! – ಶ್ರೀ. ಅಶೋಕ ನೆಗಿನಾಳ, ಸಂಸ್ಥಾಪಕರು, ಆಜಾದ್ ಯುವ ಸೇನೆ, ಸಿಂದಗಿ

ಇಂದು ಪ್ರತಿಯೊಬ್ಬ ಹಿಂದೂಗಳು ಧರ್ಮಾಚರಣೆ ಮಾಡಿದರೆ ನಮ್ಮ ರಕ್ಷಣೆ ಆಗುತ್ತದೆ. ಪ್ರತಿಯೊಬ್ಬರೂ ಧರ್ಮಶಿಕ್ಷಣ ಪಡೆದು ತಮ್ಮ ಮಕ್ಕಳಿಗೂ ಧರ್ಮಶಿಕ್ಷಣ ಕಲಿಸಿ, ಎಂದು ತರೀಕೆರೆಯ ನ್ಯಾಯವಾದಿಗಳಾದ ಶ್ರೀ. ಸುಬ್ರಮಣ್ಯ ಇವರು ಕರೆ ನೀಡಿದರು.

ಹಿಜಾಬ್‌ನ ವಿರುದ್ಧ ಕರ್ನಾಟಕ ಉಚ್ಚ ನ್ಯಾಯಾಲಯದ ಅಭ್ಯಾಸಪೂರ್ಣ ನಿರ್ಣಯ !

ಮತಾಂಧರು ಸೋತ ನಂತರ ತಥಾಕಥಿತ ಜಾತ್ಯತೀತ ರಾಜಕೀಯ ಪಕ್ಷಗಳು, ಪ್ರಗತಿಪರರು ಹಾಗೂ ವಾರ್ತಾವಾಹಿನಿಗಳು ನ್ಯಾಯಾಲಯದ ವಿರುದ್ಧ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸುತ್ತಾರೆ; ಆದರೆ ಹಿಂದೂ ಧರ್ಮದ ವಿಷಯ ಬಂದರೆ ಅವರು ಬಾಯಿಗೆ ಬೀಗ ಜಡಿದು ಕುಳಿತುಕೊಳ್ಳುತ್ತಾರೆ.

ಗುರುಕೃಪೆಯ ಬೆಂಬಲವಿಲ್ಲದೇ ಆದರ್ಶ ರಾಷ್ಟ್ರ ನಿರ್ಮಾಣವಾಗಲಾರದು !

ಈ ಶಿಷ್ಯರು ನಿಃಸ್ವಾರ್ಥ ವೃತ್ತಿಯಿಂದ ಮತ್ತು ಸೇವಾಭಾವದಿಂದ ಈ ಕಾರ್ಯವನ್ನು ಮಾಡಿದುದರಿಂದ ಈ ಕಾರ್ಯಕ್ಕೆ ಗುರುಕೃಪೆಯ ಬೆಂಬಲ ಸಿಕ್ಕಿತು, ಆದುದರಿಂದ ಈ ಕಾರ್ಯವು ಯಶಸ್ವಿಯಾಯಿತು. ಆದುದರಿಂದಲೇ ಪ್ರಾಚೀನ ಕಾಲದಿಂದ ಭಾರತದಲ್ಲಿನ ರಾಜರ ರಾಜ್ಯಸಭೆಯಲ್ಲಿ ರಾಜಗುರುಗಳು ಇರುತ್ತಿದ್ದರು.

ನಾಸ್ತಿಕತೆ ಮತ್ತು ನೈತಿಕತೆ ಇಲ್ಲದಿರುವ ಸಾಹಿತಿಯ ಕುರಿತು ಗೌರವ-ಘನತೆ ಉತ್ಪನ್ನವಾಗದಿರುವುದು

‘ತಮ್ಮದೇ ಆದ ನಾಸ್ತಿಕತೆಯ ಪರಾಕ್ರಮ ಮೆರೆಯುವುದು, ಮೂರ್ತಿ ಪೂಜೆ ಮತ್ತು ದೇವರು ಧರ್ಮ ಇವುಗಳ ಅಪಮಾನ ಮಾಡುವುದು, ಇವುಗಳನ್ನೇ ಪ್ರಗತಿ ಎಂದು ತಿಳಿಯುವರಿಗೆ ಅದ್ದೂರಿಯ ಗೌರವದ ಸ್ಥಾನವಿದೆ.

ಉಚಿತ; ಆದರೆ ಬಹುಮೂಲ್ಯ ಆಯುರ್ವೇದೀಯ ಔಷಧಿಗಳು : ನಾಗಲಿಂಗಪುಷ್ಪಗಳು ಮತ್ತು ಮೆಕ್ಕೆಜೋಳದ ಕೂದಲುಗಳು

ಮೆಕ್ಕೆಜೋಳದ ಕೂದಲುಗಳನ್ನು ತೆಗೆದುಕೊಂಡು ಅದರಲ್ಲಿ ೨ ಬಟ್ಟಲು ನೀರು ಹಾಕಿ ಕುದಿಸಿ ೧ ಬಟ್ಟಲು ಕಷಾಯವನ್ನು ತಯಾರಿಸಬೇಕು. ಈ ಕಷಾಯವನ್ನು ಸೋಸಿ ಬೆಳಗ್ಗೆ ಖಾಲಿಹೊಟ್ಟೆಯಲ್ಲಿ ತೆಗೆದುಕೊಳ್ಳಬೇಕು.

ಕಾರ್ಯಕ್ರಮಗಳಲ್ಲಿ ಹಿಂದೂ ಧರ್ಮದ ಅವಮಾನ ಮಾಡುವವರ ವಿರುದ್ಧ ನ್ಯಾಯಾಂಗ ಹೋರಾಟ ಮಾಡಿ ! – ಪ್ರಶಾಂತ ಸಂಬರಗೀ, ಉದ್ಯಮಿ, ಬೆಂಗಳೂರು

ಜಗತ್ತಿನಲ್ಲಿ ಕೇವಲ ಇಸ್ಲಾಮ್ ಧರ್ಮವಿದೆ ಎಂದು ಮೂಲಭೂತವಾದಿ ಮತಾಂಧರು ತಿಳಿದಿದ್ದಾರೆ. ಜಗತ್ತಿನಲ್ಲಿ ಮೊಹಮ್ಮದ್ ಪೈಗಂಬರ ಅಥವಾ ಇಸ್ಲಾಮ್‌ನ ವಿಷಯದಲ್ಲಿ ಯಾರಾದರೂ ಮಾತನಾಡಿದರೆ ಅವರ ಹತ್ಯೆಯನ್ನು ಮಾಡಲಾಗುತ್ತದೆ ಅಥವಾ ಮನೆಯನ್ನು ಸುಟ್ಟು ಹಾಕಲಾಗುತ್ತದೆ.

ಸನಾತನ ಧರ್ಮವನ್ನು ಮುಳುಗಿಸಲು ಯಾರಿಂದಲೂ ಸಾಧ್ಯವಿಲ್ಲ ! – ಸ್ವಾತಂತ್ರ್ಯವೀರ ಸಾವರಕರ

ಯಾವಾಗ ನಾವು ಧರ್ಮ ಶಬ್ದಕ್ಕೆ ‘ಸನಾತನ’ ಎಂಬ ವಿಶೇಷಣವನ್ನು ಜೋಡಿಸುತ್ತೇವೆ, ಆಗ ಅದರ ಅರ್ಥ ಈಶ್ವರ, ಜೀವ ಮತ್ತು ಜಗತ್ತು ಇವುಗಳ ಸ್ವರೂಪದ ಕುರಿತು ವಿವರಣೆ ನೀಡುವ ಶಾಸ್ತ್ರ ಮತ್ತು ಅವರ ಸಿದ್ಧಾಂತ ಮತ್ತು ತತ್ತ್ವಜ್ಞಾನ ಎಂದಾಗಿರುತ್ತದೆ.

ಎಲ್ಲಿಯವರೆಗೆ ಹಿಂದೂ ಸಮಾಜ ವಿರೋಧಿಸುವುದಿಲ್ಲವೋ, ಅಲ್ಲಿಯವರೆಗೆ ಹಿಂದೂ ಹಬ್ಬ ಹರಿದಿನಗಳಲ್ಲಿ ಜಿಹಾದಿ ದಾಳಿ ನಿಲ್ಲುವುದಿಲ್ಲ ! – ನ್ಯಾಯವಾದಿ ಮೋತಿಸಿಂಹ ರಾಜಪುರೋಹಿತ್

ಹಿಂದೂ ಹೊಸ ವರ್ಷ, ಶ್ರೀ ರಾಮ ನವಮಿ, ಶ್ರೀ ಹನುಮಾನ ಜಯಂತಿ ಮುಂತಾದ ಹಿಂದೂ ಹಬ್ಬಗಳ ಸಮಯದಲ್ಲಿ ದೇಶಾದ್ಯಂತ ನಡೆಸಿಸಲಾದ ಶೋಭಾಯಾತ್ರೆಗಳಲ್ಲಿ ಜಿಹಾದಿ ವೃತ್ತಿಯವರಿಂದ ಭೀಕರ ದಾಳಿಗಳು ಆಯಿತು. ಈ ಹಿಂದೂ-ಮುಸ್ಲಿಂ ಗಲಭೆಗಳು ಹೊಸದೇನಲ್ಲ, ಆದರೆ ಇದು ಭಯೋತ್ಪಾದಕ ವೃತ್ತಿಯ ಜಿಹಾದಿಗಳ ಯೋಜನಾಬದ್ಧವಾಗಿ ಆಗಿರುವ ಏಕಪಕ್ಷೀಯ ದಾಳಿಯಾಗಿತ್ತು.