‘ಲವ್ ಜಿಹಾದ್’ ಬಗ್ಗೆ ಹಿಂದೂಗಳನ್ನು ಜಾಗೃತರಾಗುವರೆಂಬ ಭಯದಿಂದ ‘ದಿ ಕೇರಳ ಸ್ಟೋರಿ’ ಚಿತ್ರಕ್ಕೆ ವಿರೋಧ ! – ನ್ಯಾಯವಾದಿ ಮಣಿ ಮಿತ್ತಲ್

‘ಲವ್ ಜಿಹಾದ್’ ಎಂಬ ಸೂಕ್ಷ್ಮ ವಿಷಯದ ಮೇಲೆ ‘ದಿ ಕೇರಳ ಸ್ಟೋರಿ’ ಸಿನಿಮಾ ಮಾಡಿದ್ದಕ್ಕೆ ನಿರ್ಮಾಪಕರು ಮತ್ತು ನಿರ್ದೇಶಕರನ್ನು ಅಭಿನಂದಿಸಲೇಬೇಕು. ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ಸರಕಾರಗಳು ‘ದಿ ಕೇರಳ ಸ್ಟೋರಿ’ಯನ್ನು ನಿಷೇಧಿಸಿದವು.

ಜನರೇ, ಉತ್ಪಾದನೆಗಳ ಮೇಲೆ ಮುದ್ರಿಸಲಾದ ದೇವತೆಗಳ ಚಿತ್ರಗಳ ಅಥವಾ ಶುಭಚಿಹ್ನೆಗಳಿಗೆ ಅವಮಾನ ಆಗಬಾರದೆಂದು ಅವುಗಳನ್ನು ಎಲ್ಲಿಯೂ ಎಸೆಯದೇ ಅಗ್ನಿಯಲ್ಲಿ ವಿಸರ್ಜಿಸಿರಿ !

ಉತ್ಪಾದನೆಗಳ ಮೇಲೆ ದೇವತೆಯ ಹೆಸರನ್ನು ಶ್ರದ್ಧೆಯಿಂದ ಮುದ್ರಣ ಮಾಡಿದ್ದರೂ, ಸಹ ಅವುಗಳ ಬಳಕೆಯಾದ ನಂತರ ಅನೇಕಬಾರಿ ದೇವತೆಯ ಹೆಸರು ಕಾಲಡಿ ಬಿದ್ದು ತುಳಿಯಲ್ಪಡುವುದರಿಂದ  ಅಥವಾ ಕಸದಬುಟ್ಟಿಯಲ್ಲಿ ಹಾಕಿದ್ದರಿಂದ ಆ ದೇವತೆಯ ಅವಮಾನವಾಗುತ್ತದೆ.

ಬೊಜ್ಜು ಕಡಿಮೆಯಾಗಬೇಕೆಂದು ಬಯಸುವವರಿಗೆ ಸದವಕಾಶ !

‘ಬೊಜ್ಜು ಕಡಿಮೆ ಮಾಡಲು ಸ್ವಲ್ಪ ಊಟ ಮತ್ತು ವ್ಯಾಯಾಮ ಇವೆರಡನ್ನು ನಿಯಮಿತವಾಗಿ ಮಾಡುವುದು ಅವಶ್ಯಕವಾಗಿದೆ. ಬೇಸಿಗೆಯಲ್ಲಿ ಮತ್ತು ಮಳೆಗಾಲದಲ್ಲಿ ನೈಸರ್ಗಿಕವಾಗಿ ಹಸಿವು ಕಡಿಮೆಯಾಗುತ್ತದೆ.

`ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ಕ್ಕಾಗಿ ಧನಸ್ವರೂಪದಲ್ಲಿ ಅರ್ಪಣೆ ಮಾಡಿ ಹಿಂದೂ ರಾಷ್ಟ್ರ ದ ಕಾರ್ಯದಲ್ಲಿ ಪಾಲ್ಗೊಳ್ಳಿ !

ಈ ವರ್ಷ ೧೬ ರಿಂದ ೨೨ ಜೂನ್ ೨೦೨೩ ರ ಅವಧಿಯಲ್ಲಿ ಗೋವಾದ ರಾಮನಾಥಿಯಲ್ಲಿ `ವೈಶ್ವಿಕ ಹಿಂದೂ ರಾಷ್ಟç ಮಹೋತ್ಸವ’ (ಏಕಾದಶ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’) ವನ್ನು ಆಯೋಜಿಸಲಾಗಿದೆ. ಈ ಮಹೋತ್ಸವದ ಆಯೋಜನೆಗಾಗಿ ಧರ್ಮಪ್ರೇಮಿಗಳು ದಾನಿಗಳು ಉದಾರ ಹಸ್ತದಿಂದ ದಾನವನ್ನು ಮಾಡಬೇಕು.

ಬಜರಂಗ ದಳವನ್ನು ನಿರ್ಬಂಧಿಸುವಂತೆ ಕೋರುವ ಕಾಂಗ್ರೆಸ್ಸಿನ ವಿರುದ್ಧ 100 ಕೋಟಿಯ ಮಾನಹಾನಿ ಮೊಕದ್ದಮೆ ! – ಶ್ರೀ. ವಿನೋದ ಬಂಸಲ, ರಾಷ್ಟ್ರೀಯ ವಕ್ತಾರರು, ವಿಶ್ವ ಹಿಂದೂ ಪರಿಷತ್ತು

ವಿಶೇಷ ಸಂವಾದ : `ಬಜರಂಗ ದಳವನ್ನು ನಿರ್ಬಂಧಿಸುವುದರ ಹಿಂದೆ `ಪಿ.ಎಫ್.ಐ’ ಸಂಘಟನೆಯನ್ನು ರಕ್ಷಿಸುವ ಕಾಂಗ್ರೆಸ್ಸಿನ ಷಡ್ಯಂತ್ರ ?

ಬೇಸಿಗೆಯಲ್ಲಿ ಮುಂದಿನ ಮುನ್ನೆಚ್ಚರಿಕೆಯನ್ನು ವಹಿಸಿ ವಿವಿಧ ಕಾಯಿಲೆಗಳಿಂದ ದೂರವಿರಿ !

ಬೇಸಿಗೆಯಲ್ಲಾಗುವ ವಿವಿಧ ಕಾಯಿಲೆಗಳಿಂದ ದೂರವಿರಲು ಎಲ್ಲರೂ ಮುಂದಿನ ದಕ್ಷತೆಯನ್ನು ತೆಗೆದುಕೊಳ್ಳುವುದು ಆವಶ್ಯಕವಾಗಿದೆ.

ಸದಾ ಆರೋಗ್ಯವಂತ ಮತ್ತು ಉತ್ಸಾಹಿಯಾಗಿರಲು ಶರೀರವನ್ನು ಈ ಕೆಳಗಿನಂತೆ ನೋಡಿಕೊಳ್ಳಬೇಕು !

‘ಶರೀರಮಾದ್ಯಂ ಖಲು ಧರ್ಮಸಾಧನಮ್ |’ ಎಂದರೆ ‘ಧರ್ಮಾಚರಣೆ ಮಾಡಲು, ಅಂದರೆ ಸಾಧನೆ ಮಾಡಲು ಶರೀರವು ಬಹಳ ಮಹತ್ವದ ಮಾಧ್ಯಮವಾಗಿದೆ.

ಸ್ತ್ರೀಯರೇ, ಕ್ರಾಂತಿಯನ್ನು ಮಾಡುವರು !

ಅತ್ರಿ ನಾಡಿಭವಿಷ್ಯದಲ್ಲಿ, ‘ಹಿಂದೂ ರಾಷ್ಟ್ರದ ಸಂದರ್ಭದಲ್ಲಿ ಮುಂದಿನ ಆಂದೋಲನಗಳಲ್ಲಿ (ಚಳುವಳಿಯಲ್ಲಿ) ಪುರುಷರಿಗಿಂತ ಸ್ತ್ರೀಯರ ಸಹಭಾಗವೇ ಹೆಚ್ಚು ಪ್ರಮಾಣದಲ್ಲಿರುವುದು. ಸ್ತ್ರೀಯರೇ ಕ್ರಾಂತಿಯನ್ನು ಮಾಡುವರು ! ಎಂದು ಹೇಳಿದೆ.

ಬೇಸಿಗೆಯಲ್ಲಿ ಖಾರ (ಮಸಾಲೆಯುಕ್ತ), ಎಣ್ಣೆಯುಕ್ತ ಮತ್ತು ತೀಕ್ಷ್ಣರುಚಿಯುಳ್ಳ ಪದಾರ್ಥಗಳನ್ನು ತಿನ್ನುವುದನ್ನು ತಡೆಯಬೇಕು !

‘ವಡಾಪಾವ್, ಮೆಣಸಿನಬಜ್ಜಿ, ಚಿವುಡಾ, ಚಿಪ್ಸ್, ಪಾನೀ ಪುರಿ, ಭೇಲ ಇಂತಹ ಖಾರ, ಎಣ್ಣೆಯುಕ್ತ ಮತ್ತು ತೀಕ್ಷ್ಣರುಚಿಯುಳ್ಳ  ಪದಾರ್ಥಗಳು ಪಿತ್ತವನ್ನು ಹೆಚ್ಚಿಸುತ್ತವೆ.

ಸ್ತ್ರೀಯರ ಕ್ಷಾತ್ರಧರ್ಮ !

‘ಎಲ್ಲಿ ಗಂಡನೊಂದಿಗೆ ಚಿಕ್ಕ ವಾಗ್ವಾದ ಆದ ಕೂಡಲೇ ವಿಚ್ಛೇದನೆ ಪಡೆಯುವ ಈಗಿನ ಪತ್ನಿ ಮತ್ತು ಎಲ್ಲಿ ಪತಿಯ ನಿಧನದ ನಂತರ ಅವನೊಂದಿಗೆ ಏಕರೂಪ ವಾಗಿದ್ದರಿಂದ ಜೊಹಾರ ಮಾಡುವ, ಅಂದರೆ ದೇಹವನ್ನು ಅಗ್ನಿಸಮರ್ಪಣೆ ಮಾಡುವ ರಾಣಿ ಪದ್ಮಾವತಿ ಮತ್ತು ೧೬ ಸಾವಿರ ರಜಪೂತ ಸ್ತ್ರೀಯರು