ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರ ಅಮೃತ ವಚನಗಳು ಮತ್ತು ಅವರಿಂದ ಕಲಿಯಲು ಸಿಕ್ಕಿದ ಅಂಶಗಳು

ದೇವರು ನಿರ್ಧರಿಸಿದ ನಿಯೋಜನೆಯಂತೆ ನಡೆದುಕೊಳ್ಳುವುದು, ಅಂದರೆ ಸಾಧನೆಯನ್ನು ಮಾಡುವುದು ಮತ್ತು ಸಾಧನೆಯನ್ನು ಮಾಡಿದರೆ, ನಾವು ದೇವರು ನಿಯೋಜನೆ ಮಾಡಿಕೊಟ್ಟ ಸಾತ್ತ್ವಿಕ ಕರ್ಮದ ಪ್ರವಾಹದಲ್ಲಿ ತಾನಾಗಿಯೇ ಮುಂದೆ ಮುಂದೆ ಹೋಗಿ ಅದರಲ್ಲಿನ ಜೀವನದ ಆನಂದವನ್ನು ಪಡೆಯುವುದು.

ಸಾಧಕರೇ, ‘ಆಧ್ಯಾತ್ಮಿಕ ಉನ್ನತಿ ಯಾವಾಗ ಆಗುವುದು ? ಎಂಬ ಬಗ್ಗೆ ಚಿಂತಿಸದೇ ಪರಾತ್ಪರ ಗುರುದೇವರ ಮೇಲೆ ಶ್ರದ್ಧೆಯನ್ನಿಟ್ಟು ತಳಮಳದಿಂದ ಪ್ರಯತ್ನಿಸುತ್ತಿರಿ !

‘ಪ.ಪೂ. ಡಾಕ್ಟರರು ‘ಓರ್ವ ಸಾಧಕಿಯ ಆಧ್ಯಾತ್ಮಿಕ ಉನ್ನತಿಯು ೨೦ ವರ್ಷಗಳ ನಂತರ ಆಗುವುದು, ಎಂದು ಹೇಳಿದ್ದರು. ಅನಂತರ ಜವಾಬ್ದಾರ ಸಾಧಕಿಯು ಆ ಸಾಧಕಿಗೆ ಸಹಾಯ ಮಾಡಲು ಎಷ್ಟೇ ಪ್ರಯತ್ನಿಸಿದರೂ ಅವಳಲ್ಲಿ ಸಾಧನೆಯ ವಿಷಯದಲ್ಲಿ ಯಾವುದೇ ಅರಿವು ಮೂಡುತ್ತಿರಲಿಲ್ಲ. 

ಚರಣಸೇವೆ ಮತ್ತು ತಪಶ್ಚರ್ಯ ಇವುಗಳ ನಡುವಿನ ವ್ಯತ್ಯಾಸವನ್ನು ತಿಳಿದುಕೊಂಡಿರುವ ಸನಾತನದ ಎರಡನೇಯ ಬಾಲಸಂತ ಪೂ. ವಾಮನ ಅನಿರುದ್ಧ ರಾಜಂದೇಕರ (ವಯಸ್ಸು ೩ ವರ್ಷ)

ಪೂ. ವಾಮನ ಇವರಿಗೆ ಚರಣಸೇವೆ ಮತ್ತು ತಪಶ್ಚರ್ಯ ಇವುಗಳಲ್ಲಿನ ವ್ಯತ್ಯಾಸ (ಭೇದ) ತಿಳಿಯುತ್ತದೆ. ಹಾಗೆಯೇ ಅದರಿಂದ ಅವರ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಬಗ್ಗೆ ಇರುವ ಶರಣಾಗತಭಾವವೂ ಗಮನಕ್ಕೆ ಬರುತ್ತದೆ.

ಸಾಧಕರಿಗೆ ಸಾಧನೆಗಾಗಿ ಸ್ಫೂರ್ತಿ ನೀಡುವ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರು ಮಾಡಿದ ಅಮೂಲ್ಯ ಮಾರ್ಗದರ್ಶನ !

ಸಾಧಕರು ‘ಎಷ್ಟೇ ಅಡೆತಡೆಗಳು ಬಂದರು, ಕಷ್ಟವಾದರೂ ಅಥವಾ ಸಂಘರ್ಷ ಮಾಡಬೇಕಾದರೂ ನಾನು ಸಾಧನೆಯನ್ನು ಬಿಡುವುದಿಲ್ಲ. ದೇವರ ಚರಣಗಳನ್ನು ಬಿಡುವುದಿಲ್ಲ, ಎಂಬ ಮನಸ್ಸಿನಲ್ಲಿ ದೃಢ ನಿಶ್ಚಯವನ್ನು ಮಾಡುವ ಸಮಯ ಈಗ ಬಂದಿದೆ.

ಕಲಿಯುವ ವೃತ್ತಿ ಮತ್ತು ಸಚ್ಚಿದಾನಂದ ಪರಬ್ರಹ್ಮ ಗುರುದೇವರ ಮೇಲೆ ಬಗ್ಗೆ ಅಪಾರ ಭಾವವಿರುವ ಪುಣೆಯ ಶೇ. ೬೭ ರಷ್ಟು ಆಧ್ಯಾತ್ಮಿಕ ಮಟ್ಟದ ಕು. ಪ್ರಾರ್ಥನಾ ಪಾಠಕ !

ಪ್ರಾರ್ಥನಾಳಲ್ಲಿ ಭಕ್ತಿಯೋಗ ಮತ್ತು ಜ್ಞಾನಯೋಗ ಇವುಗಳ ಸುಂದರ ಸಂಗಮವಿದೆ

ಪ.ಪೂ. ಡಾಕ್ಟರರು ತಮ್ಮ ಮಂತ್ರಮುಗ್ಧ ವಾಣಿಯಿಂದ ಕೇಳುಗರ ಮೇಲೆ ಪ್ರಭಾವ ಬೀರಿ ಅವರ ಮೆಚ್ಚುಗೆಯನ್ನು ಪಡೆಯುವುದು

ಚತುರಂಗ ಪ್ರತಿಷ್ಠಾನದ ೧೦೦ ನೇ ಕಾರ್ಯಕ್ರಮದಲ್ಲಿ (೫.೧೧. ೧೯೮೯) ಪ.ಪೂ. ಡಾಕ್ಟರರ ಭಾಷಣದಿಂದ ಕೇಳುಗರು ಜೋರಾಗಿ ಚಪ್ಪಾಳೆಗಳನ್ನು ತಟ್ಟಿದರು ಮತ್ತು ಗಣ್ಯವ್ಯಕ್ತಿಗಳು ಅದಕ್ಕೆ ಸ್ವಯಂಪ್ರೇರಿತ ಮೆಚ್ಚುಗೆಯನ್ನು ನೀಡಿದರು.

ಸಾಧಕರ ಸಾಧನೆಯು ಒಳ್ಳೆಯ ರೀತಿಯಲ್ಲಿ ಆಗುವುದಕ್ಕೆ ಪ್ರೇರಣೆ ನೀಡುವ ಪೂ. ರಮಾನಂದ ಗೌಡ !

ಸಾಧನೆಯನ್ನು ಒಳ್ಳೆಯ ರೀತಿಯಲ್ಲಿ ಮಾಡಿದರೆ ಸಾಧಕರು ಕರ್ಮಫಲದಿಂದ ಮುಕ್ತರಾಗಲು ಸಾಧ್ಯವಾಗುತ್ತದೆ. ಆದ್ದರಿಂದ ಸಾಧನೆ ಒಳ್ಳೆಯ ರೀತಿಯಲ್ಲಿ ಮಾಡಬೇಕು.

ಉಣಟೂರುಕಟ್ಟೆ ಕೈಮರ (ತೀರ್ಥಹಳ್ಳಿ)ದಲ್ಲಿ ಸರಕಾರಿ ಶಾಲೆಯಲ್ಲಿ ಮಕ್ಕಳ ಸಂತೆ ಮೇಳದಲ್ಲಿ ಸನಾತನದ ಬಾಲ ಸಾಧಕಿಯ ಸಹಭಾಗ

ಅಕ್ಕಪಕ್ಕದ ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳ ಪೋಷಕರಿಗೆ ಆಮಂತ್ರಣ ನೀಡಿ ಈ ಮೇಳದಲ್ಲಿ ಖರೀದಿ ಮಾಡಲು ಗ್ರಾಮಸ್ಥರು ಮತ್ತು ಪೋಷಕರಿಗೆ ಪ್ರೋತ್ಸಾಹಿಸಿದರು.

ನಿಯಮಿತ ವ್ಯಾಯಾಮ ಮಾಡುವ ಬಗ್ಗೆ ಪರಾತ್ಪರ ಗುರು ಡಾ. ಆಠವಲೆಯವರು ಹೇಳಿದ ಮಹತ್ವ !

ಸಾಧನೆಯ ದೃಷ್ಟಿಯಿಂದ ಶರೀರವು ಆರೋಗ್ಯವಾಗಿರಲು ನಿಯಮಿತ ವ್ಯಾಯಾಮ ಮಾಡುವುದು ಆವಶ್ಯಕವಾಗಿದೆ. ಗುರುದೇವರು ಹೇಳಿದ ಅಂಶಗಳನ್ನು ಗಮನದಲ್ಲಿಟ್ಟು ನಾವು ನಿಯಮಿತವಾಗಿ ಅವಶ್ಯವಿದ್ದಷ್ಟು ಸಮಯ ವ್ಯಾಯಾಮ ಮಾಡಬೇಕು.

ಯಶಸ್ವಿ ಜೀವನಕ್ಕಾಗಿ ವಕೀಲರು ಸಾಧನೆ ಮಾಡುವುದು ಆವಶ್ಯಕ !

‘ನಾವು ಯಾವ ಕರ್ಮಗಳನ್ನು ಮಾಡುತ್ತೇವೆಯೋ, ಅವುಗಳ ಫಲವನ್ನು ನಾವೇ ಭೋಗಿಸಬೇಕಾಗುತ್ತದೆ, ಎಂದು ಹಿಂದೂಗಳ ಕರ್ಮಸಿದ್ಧಾಂತ ಹೇಳುತ್ತದೆ. ಇದೇನೂ ಹೊಸ ಸಂಕಲ್ಪನೆಯಲ್ಲ.