ಮಹಾರಾಷ್ಟ್ರ ಉಗ್ರ ನಿಗ್ರಹ ದಳದ ಕಾರ್ಯಾಚರಣೆ !

ಮುಂಬಯಿ – ಮಹಾರಾಷ್ಟ್ರ ಉಗ್ರ ನಿಗ್ರಹ ದಳವು 64 ಕೋಟಿ 36 ಲಕ್ಷ ರೂಪಾಯಿಗಳ ಮಾದಕವಸ್ತುಗಳನ್ನು ಜುಲೈ 17 ರಂದು ನಾಶಪಡಿಸಿದೆ. ಈ ಸಂದರ್ಭದಲ್ಲಿ ಕೇಂದ್ರೀಯ ಗೃಹಸಚಿವ ಅಮಿತ ಶಹಾ ಇವರ ಆನ್ ಲೈನ್ ಉಪಸ್ಥಿತಿಯಲ್ಲಿ `ಡ್ರಗ್ಸ್ ಟ್ರಾಫಿಕಿಂಗ್ ಅಂಡ್ ನ್ಯಾಶನಲ್ ಸಿಕ್ಯೂರಟಿ’ ಈ ವಿಷಯದ ಕುರಿತು ದೆಹಲಿಯಲ್ಲಿ ಪರಿಷತ್ತನ್ನು ಆಯೋಜಿಸಲಾಗಿತ್ತು. ಆಗ ಅವರು `ವಿಡಿಯೋ ಕಾನ್ಫರೆನ್ಸಿಂಗ್’ ಮೂಲಕ ನಾಶಪಡಿಸುತ್ತಿರುವ ಮಾದಕ ವಸ್ತುವಿನ ಮಾಹಿತಿಯನ್ನು ಪಡೆದರು. ಅದೇ ಸಮಯದಲ್ಲಿ ಉಗ್ರ ನಿಗ್ರಹ ದಳವು 4 ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾಗಿದ್ದ ಒಟ್ಟು 161 ಕೆ.ಜಿ. ತೂಕದ (ಅಂದಾಜು ಬೆಲೆ 64 ಕೋಟಿ 36 ಲಕ್ಷ ರೂಪಾಯಿಗಳು) ಮಾದಕ ವಸ್ತುಗಳನ್ನು ನವಿ ಮುಂಬಯಿಯ ತಳೋಜಾದ ಮುಂಬಯಿ ವೇಸ್ಟ ಮ್ಯಾನೇಜಮೆಂಟ್ ಕಂಪನಿ ಲಿ. ಇಲ್ಲಿಯ ಸುತ್ತುವರಿದ ಭಟ್ಟಿ(ಕುಲುಮೆಯಲ್ಲಿ) ಸುಟ್ಟು ನಾಶಪಡಿಸಿತು.
Over 1.44 Lakh Kg Drugs To Be Destroyed In Virtual Presence Of Shah On Mondayhttps://t.co/2Q66P2Bss3
— Daily Excelsior (@DailyExcelsior1) July 16, 2023
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!