
ಅಲ್ವರ (ರಾಜಸ್ಥಾನ) – ಜುನೈದ ಹೆಸರಿನ ಮುಸ್ಲಿಂ ಯುವಕನು `ಲವ್ ಜಿಹಾದ’ ಅಡಿಯಲ್ಲಿ ಹಿಂದೂ ಹುಡುಗಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಸಂತ್ರಸ್ಥೆ ಹಿಂದೂ ಹುಡುಗಿ ದೆಹಲಿಯ ನಿವಾಸಿಯಾಗಿದ್ದಾಳೆ. ಜುನೈದ ವಿವಾಹಿತನಾಗಿದ್ದು ಅವನು ಅಲವರನ ಕಕರಾಲಿ ಗ್ರಾಮದ ನಿವಾಸಿಯಾಗಿದ್ದಾನೆ. ಸಂತ್ರಸ್ಥೆ ಹುಡುಗಿಯು, ಜುನೈದ್ ತನ್ನ ಹೆಸರು `ರೋಹಿತ್’ ಎಂದು ಹೇಳಿ ಅವಳನ್ನು ಪ್ರೀತಿಯ ಬಲೆಯಲ್ಲಿ ಸಿಲುಕಿಸಿದನು ಮತ್ತು ಅವಳೊಂದಿಗೆ ಮದುವೆಯಾದನು. ಜುನೈದ ಒಂದೂವರೆ ವರ್ಷಗಳ ಕಾಲ ಅವಳಿಗೆ ದೈಹಿಕ ಹಿಂಸೆ ನೀಡುತ್ತಿದ್ದನು. ಮದುವೆಯಾದ ಬಳಿಕ ಸಂತ್ರಸ್ಥೆ ಹುಡುಗಿ ತನ್ನ ಅತ್ತೆಯ ಮನೆಗೆ ತಲುಪಿದಾಗ ಅಲ್ಲಿ ಜುನೈದ್ ನ ನಿಜವಾದ ಹೆಸರು ಬೆಳಕಿಗೆ ಬಂದಿತು. ಅವನು ಮುಸಲ್ಮಾನ ಆಗಿದ್ದಲ್ಲದೇ, ಈತನಿಗೆ ಈಗಾಗಲೇ ಮದುವೆಯೂ ಆಗಿರುವ ವಿಷಯವೂ ಬಹಿರಂಗವಾಯಿತು. ಸಂತ್ರಸ್ಥೆ ಹುಡುಗಿಯು ಅಲವರ ಮಹಿಳಾ ಪೊಲೀಸ ಠಾಣೆಗೆ ತೆರಳಿ ದೂರು ದಾಖಲಿಸಿದಳು. ಜುನೈದ ತನ್ನಿಂದ 8 ಲಕ್ಷ ರೂಪಾಯಿಗಳನ್ನು ಸುಲಿಗೆ ಮಾಡಿದ್ದಾನೆ ಎಂದೂ ಅವಳು ದೂರಿನಲ್ಲಿ ಆರೋಪಿಸಿದ್ದಾಳೆ.
ಮಹಿಳಾ ಪೊಲೀಸ ಠಾಣೆಯಲ್ಲಿ ಉಸ್ತುವಾರಿ ತಾರಾಚಂದ ಶರ್ಮಾ ಇವರು, ಸಂತ್ರಸ್ಥೆ ಹುಡುಗಿಯ ದೂರಿನ ಆಧಾರದಲ್ಲಿ ಆರೋಪಿ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಡಿದ್ದಾರೆ. ಈ ಪ್ರಕರಣದ ಮುಂದಿನ ತನಿಖೆ ಪ್ರಾರಂಭವಾಗಿದೆಯೆಂದು ಹೇಳಿದ್ದಾರೆ.
इंस्टाग्राम के जरिए हुई मुलाकात, जुनैद ने रोहित नाम बताकर की दोस्ती, पैसे भी ऐंठे…अलवर में लव जिहाद का मामला, लड़की ने लड़के के खिलाफ की शिकायत #LoveJihad #Alwar #Rajasthan #FakeIdentity | @Nidhijourno @thakur_shivangi pic.twitter.com/WW6GfhY8AP
— Zee News (@ZeeNews) July 15, 2023
ಸಂಪಾದಕರ ನಿಲುವು* ರಾಜಸ್ಥಾನದಲ್ಲಿ ಹಿಂದೂದ್ವೇಷಿ ಕಾಂಗ್ರೆಸ್ ಸರಕಾರ ಅಸ್ತಿತ್ವದಲ್ಲಿರುವುದರಿಂದ ಅಲ್ಲಿ ಹಿಂದೂ ಹುಡುಗಿಯರಿಗೆ ನ್ಯಾಯ ಸಿಗುತ್ತದೆಯೆಂದು ನಿರೀಕ್ಷಿಸಬಾರದು ! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!