ಜುಲೈ ೧೭ ರ ವರೆಗೆ ಪೊಲೀಸ್ ಕಸ್ಟಡಿ !

ಠಾಣೆ – ಭಾಯಿಂದರನ ನವಘರ ಪೊಲೀಸ ಠಾಣೆಯ ವ್ಯಾಪ್ತಿಯಲ್ಲಿರುವ ೨೦ ವರ್ಷದ ಯುವತಿಯನ್ನು ಪ್ರೀತಿಯ ಬಲೆಗೆ ಸಿಲುಕಿಸಿ ಆಕೆಯ ಮೇಲೆ ಅನ್ವರ್ ಅಲಿ ಮಹಮ್ಮದ್ ಇಸ್ಮಾಯಿಲ್ ಶೇಖ (ವಯಸ್ಸು ೨೭ ವರ್ಷ) ಇವನು ಬಲತ್ಕಾರ ಮಾಡಿದ್ದಾನೆ. ಆಕೆ ಗರ್ಭಿಣಿಯಾದ ನಂತರ ಆಕೆಗೆ ಬೆದರಿಸಿ ಆಕೆಯಿಂದ ಹಣ ಕೇಳುತ್ತಿದ್ದ. ಪೊಲೀಸರು ಶೇಖನನ್ನು ಬಂಧಿಸಿದ್ದಾರೆ. ಠಾಣೆಯ ನ್ಯಾಯಾಲಯವು ಅವನಿಗೆ ಜುಲೈ ೧೭ ರ ವರೆಗೆ ಪೊಲೀಸ್ ಕಸ್ಟಡಿಯಲ್ಲಿ ಇರಿಸುವ ಆದೇಶ ನೀಡಿದೆ. (ಎಲ್ಲಿಯವರೆಗೆ ಇಂತಹ ಕಾಮುಕರಿಗೆ ಕಠಿಣ ಶಿಕ್ಷೆ ಆಗುವುದಿಲ್ಲವೋ ಅಲ್ಲಿಯವರೆಗೆ ಇಂತಹ ಘಟನೆಗಳು ನಿಲ್ಲುವುದಿಲ್ಲ ! – ಸಂಪಾದಕರು)
೧. ನವಘರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕುಟುಂಬ ಸಮೇತ ವಾಸಿಸುವ ೨೦ ವರ್ಷದ ಯುವತಿಯನ್ನು ನಾಲಾಸೋಪಾರಾದ ಧನೀವಬಾಗ ಪ್ರದೇಶದಲ್ಲಿ ವಾಸಿಸುವ ಅನ್ವರ್ ಅಲಿ ಮಹಮ್ಮದ್ ಇಸ್ಮಾಯಿಲ್ ಶೇಖ ಇವನ ಜೊತೆಗೆ ೬ ತಿಂಗಳ ಹಿಂದೆ ಪರಿಚಯವಾಯಿತು. ಶೇಖ ಇವನು ವಿವಾಹಿತವಾಗಿರುವುದು ಮತ್ತು ಅವನಿಗೆ ಮಕ್ಕಳ ಇರುವ ವಿಷಯ ಯುವತಿಯಿಂದ ಮರೆಮಾಚಿದನು.
೨. ಶೇಖ ಇವನು ಯುವತಿಯ ಜೊತೆಗೆ ದೈಹಿಕ ಸಂಬಂಧ ಬೆಳೆಸಿದ್ದರಿಂದ ಆಕೆ ಗರ್ಭಿಣಿಯಾದಳು. ಶೇಖ ಇವನು ವಿವಾಹಿತ ಮತ್ತು ಅವನಿಗೆ ಮಕ್ಕಳ ಇರುವುದು ತಿಳಿದ ನಂತರ ಯುವತಿಯು ಅವನ ಜೊತೆಗಿನ ಸಂಬಂಧ ಕಡಿದುಕೊಂಡಳು.
೩. ಆದ್ದರಿಂದ ಸಿಟ್ಟಾಗಿರುವ ಶೇಖ ಆಕೆಗೆ ಬೆದರಿಸಲು ಆರಂಭಿಸಿದನು. ಶೇಖ ಆಕೆಯನ್ನು ಬಲವಂತವಾಗಿ ನಾಲಾಸೋಪಾರಾದ ಠಾಣೆಯ ಬಳಿಯ ಸಾಯಿ ಆಕಾಂಕ್ಷ ಲಾಡ್ಜನಲ್ಲಿ ಕೂಡಿ ಹಾಕಿದನು. ಆಕೆಯ ಮನೆಯವರಿಂದ ಒಂದೂವರೆ ಲಕ್ಷ ನಗದು ಅಥವಾ ಐಫೋನ್ ನೀಡಲು ಹೇಳಿದನು.
೪. ಯುವತಿಯು ಫೋನ್ ಮೂಲಕ ಮನೆಯವರನ್ನು ಸಂಪರ್ಕಿಸಿ ಇದರ ಮಾಹಿತಿ ನೀಡಿದ ನಂತರ ಅವರು ನವಘರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಅದರ ಪ್ರಕಾರ ನಾಲಾಸೋಪಾರಾದ ಹತ್ತಿರ ಯುವತಿಯನ್ನು ರಿಕ್ಷಾದಲ್ಲಿ ಕರೆದುಕೊಂಡು ಹೋಗುವಾಗ ಶೇಖನನ್ನು ಬಂಧಿಸಿದರು ಮತ್ತು ಯುವತಿಯನ್ನು ಬಿಡಿಸಿದರು.
೫. ಆರೋಪಿ ಶೇಕ್ ನ ಮೇಲೆ ಬಲಾತ್ಕಾರ, ಅಪಹರಣ, ವಸೂಲಿ ಮುಂತಾದ ಆರೋಪಗಳು ದಾಖಲಿಸಲಾಗಿದ್ದು ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.
ಸಂಪಾದಕರ ನಿಲುವು* ಹೆಚ್ಚಿನ ಮುಸಲ್ಮಾನರ ಕಾಮುಕವನ್ನು ಅರಿಯಿರಿ ! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!