ದೆಹಲಿಯಲ್ಲಿ ಹಿಂದೂ ಯುವಕನ ಹತ್ಯೆಗೈದ ಇಬ್ಬರು ಮತಾಂಧ ಮುಸಲ್ಮಾನರ ಬಂಧನ

ಮುಸಲ್ಮಾನ ಮಹಿಳೆಯೊಂದಿಗೆ ವಿಡಿಯೊ ಮಾಡಿದ್ದರಿಂದ ಸಿಟ್ಟಿಗೆದ್ದು ಕೊಲೆ

ನವದೆಹಲಿ – ಮುಸ್ಲಿಂ ಮಹಿಳೆಯೊಂದಿಗೆ ವಿಡಿಯೊ ಮಾಡಿದ್ದಕ್ಕಾಗಿ ಮತಾಂಧ ಮುಸಲ್ಮಾನರು ರಾಜಕುಮಾರ(೨೦ ವರ್ಷ) ಎಂಬ ಯುವಕನನ್ನು ಚಾಕುವಿನಿಂದ ಇರಿದು ಕೊಂದ ಪ್ರಕರಣದಲ್ಲಿ ಪೊಲೀಸರು ಅಶಫಾಕ ಮತ್ತು ಮೆರಾಜ ಎಂಬ ಇಬ್ಬರನ್ನು ಬಂಧಿಸಿದ್ದಾರೆ. ಈ ಕೊಲೆಯು ಜುಲೈ ೨ ರಂದು ನಡೆದಿದೆ. ರಾಜಕುಮಾರನು ಬಿಹಾರಿನ ಅರರಿಯಾ ಜಿಲ್ಲೆಯವನಾಗಿದ್ದನು. ರಾಜಕುಮಾರನು ವಿಡಿಯೊ ಮಾಡುತ್ತಿದ್ದ ಮಹಿಳೆಯು ಅಶಫಾಕನ ಅತ್ತಿಗೆಯಾಗಿದ್ದರು. ಅಶಫಾಕನಿಗೆ ಅತ್ತಿಗೆ ಮತ್ತು ರಾಜಕುಮಾರನ ನಡುವೆ ಅನೈತಿಕ ಸಂಬಂಧವಿದೆ ಎಂಬ ಸಂಶಯವಿತ್ತು. ರಾಜಕುಮಾರನ ಶವವು ಒಂದು ಉದ್ಯಾನವನದಲ್ಲಿ ಪತ್ತೆಯಾಗಿತ್ತು. ಪೊಲೀಸರಿಗೆ ಸಿಸಿಟಿವಿಯಿಂದ ನಡೆಸಿದ ತನಿಖೆಯಲ್ಲಿ ದೊರೆತ ಶವವು ರಾಜಕುಮಾರನದ್ದೇ ಆಗಿದೆ ಎಂಬುದು ಗಮನಕ್ಕೆ ಬಂದಿತ್ತು. ಹಾಗೆಯೇ ಅಶಫಾಕ ಮತ್ತು ಮೆರಾಜನ ಬಗ್ಗೆ ಅನುಮಾನಗಳು ವ್ಯಕ್ತವಾಗಿದ್ದವು.

ಸಂಪಾದಕೀಯ ನಿಲುವು

ಮತಾಂಧ ಮುಸಲ್ಮಾನರು ಕೇವಲ ವೀಡಿಯೊ ಮಾಡಿದ್ದಕ್ಕಾಗಿ ಹಿಂದೂ ಯುವಕನನ್ನು ಕೊಲ್ಲುತ್ತಾರೆ; ಆದರೆ ಇದೇ ಮತಾಂಧ ಮುಸಲ್ಮಾನರು ಹಿಂದೂ ಹುಡುಗಿಯರನ್ನು ಲವ್ ಜಿಹಾದಿನಲ್ಲಿ ಸಿಲುಕಿಸಿ ಅವರನ್ನು ಲೈಂಗಿಕವಾಗಿ ಶೋಷಿಸುತ್ತಾರೆ, ಅವರನ್ನು ಮತಾಂತರಿಸುತ್ತಾರೆ, ಇದೆಲ್ಲವೂ ಅವರಿಗೆ ಒಪ್ಪಿಗೆಯಿರುತ್ತದೆ, ಎಂಬುದನ್ನು ಗಮನಿಸಿ !