ದೂರು ನೀಡಿದ ಬಳಿಕ ಮುಸಲ್ಮಾನ ವಿದ್ಯಾರ್ಥಿನಿಯನ್ನು ಶಾಲೆಯಿಂದ ಹೊರದಬ್ಬಿದರು !

ಜಮಶೇಡಪುರ (ಝಾರಖಂಡ) – ಇಲ್ಲಿಯ ಮಾನಗೊ ಪ್ರದೇಶದಲ್ಲಿರುವ `ಸಿಂಬೊಸಿಸ್ ಪಬ್ಲಿಕ್ ಸ್ಕೂಲ’ ಶಾಲೆಯಲ್ಲಿ ಓರ್ವ ಮುಸಲ್ಮಾನ ವಿದ್ಯಾರ್ಥಿನಿಯು ತನ್ನ 4ನೇ ಇಯತ್ತೆಯಲ್ಲಿ ಕಲಿಯುತ್ತಿದ್ದ ಹಿಂದೂ ಸ್ನೇಹಿತೆಗೆ ಗೋಮಾಂಸವನ್ನು ತಿನ್ನಿಸಿದಳು. ಈ ಪ್ರಕರಣದಲ್ಲಿ ಹಿಂದೂ ವಿದ್ಯಾರ್ಥಿನಿಯ ಪೋಷಕರು ಶಾಲೆಯ ಆಡಳಿತಮಂಡಳಿಗೆ ದೂರು ಸಲ್ಲಿಸಿದರು. ತದನಂತರ ಆಡಳಿತ ಮಂಡಳಿಯು ಸಂಬಂಧಿಸಿದ ಮುಸಲ್ಮಾನ ವಿದ್ಯಾರ್ಥಿನಿಯನ್ನು ಶಾಲೆಯಿಂದ ತೆಗೆದುಹಾಕಿದ್ದಾರೆ. ಹಿಂದೂ ವಿದ್ಯಾರ್ಥಿನಿಗೆ ಗೋಮಾಂಸವನ್ನು ತಿನ್ನಿಸಿರುವುದಾಗಿ ಮುಸಲ್ಮಾನ ವಿದ್ಯಾರ್ಥಿನಿಯು ಒಪ್ಪಿಕೊಂಡಿದ್ದಾಳೆ. ಈ ವಿಷಯದಲ್ಲಿ ಮುಸಲ್ಮಾನ ವಿದ್ಯಾರ್ಥಿನಿಯ ಪೋಷಕರು ಶಾಲೆಗೆ ಬಂದು ಕ್ಷಮೆಯಾಚಿಸಿದರು.
मुस्लिम सहेली ने मुँह में जबरन ठूँसा माँस का पराठा, रोते-रोते घर पहुँची हिन्दू छात्रा: झारखंड के स्कूल की घटना, प्रिंसिपल बोलीं- दोबारा ऐसा नहीं होगा#Jamshedpur #Jharkhandhttps://t.co/rD5dE3dqBI
— ऑपइंडिया (@OpIndia_in) July 10, 2023
ಸಂಪಾದಕೀಯ ನಿಲುವುಇಂತಹ ವೃತ್ತಿ ಮುಸಲ್ಮಾನ ವಿದ್ಯಾರ್ಥಿನಿಯಲ್ಲಿ ಹೇಗೆ ನಿರ್ಮಾಣವಾಯಿತು ? ಎಂದು ಸರಕಾರ ಕಂಡು ಹಿಡಿಯುವುದೇ ? |
ಅನುಕಂಪದ ಆಧಾರದ ಮೇಲೆ ಕೆಲಸ ಪಡೆಯಲು ತಂದೆಯ ಹತ್ಯೆ ಮಾಡಿಸಿದ ಮಗನ ಬಂಧನ
ತೆಲಂಗಾಣದ ಮಹಿಳಾ ತಹಶೀಲ್ದಾರ್ಗೆ ಸೇರಿದ ₹20 ಕೋಟಿ ಮೌಲ್ಯದ ಅಕ್ರಮ ಆಸ್ತಿ ಜಪ್ತಿ!
‘ಆಪರೇಷನ್ ಸಿಂದೂರ್’ನಲ್ಲಿ ವೀರಮರಣ ಹೊಂದಿದ 6 ಭಾರತೀಯ ಸೈನಿಕರ ಹೆಸರುಗಳು ಮೊದಲ ಬಾರಿಗೆ ಪ್ರಕಟ!
ಬಂಗಾಳದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಯಾಗಲಿದೆ ! – ಮುಖ್ಯಮಂತ್ರಿ ಶುಭೆಂದು ಅಧಿಕಾರಿ
ಶ್ರೀರಾಮ ಮಂದಿರದ ದೇಣಿಗೆ ಕಳ್ಳತನ ಪ್ರಕರಣದಲ್ಲಿ ದೊಡ್ಡ ವ್ಯಕ್ತಿಗಳನ್ನು ಹೊರಗಿಡಲಾಗಿದೆ !
‘ಮ್ಯೂಸಿಕ್ ಕಾನ್ಸರ್ಟ್’ಗಳಲ್ಲಿ ಇನ್ನು ಮುಂದೆ ಮದ್ಯಪಾನಕ್ಕೆ ಅನುಮತಿಯಿಲ್ಲ ! – ಯೋಗೇಶ ಕದಮ್, ಗೃಹ ರಾಜ್ಯಸಚಿವರು