ದೆಹಲಿಯ ರಾತ್ರಿಯ ಆಶ್ರಯಗೃಹದಲ್ಲಿರುವ ಹಿಂದೂಗಳ ಮತಾಂತರಕ್ಕೆ ಪ್ರಯತ್ನ

  • ಉನ್ನತ ಶಿಕ್ಷಣ ಪಡೆದ ಮಹಮ್ಮದ ಕಲೀಮ್ ನ ಬಂಧನ

  • ಭಾರತೀಯ ಜನತಾ ಪಕ್ಷದಿಂದ ಕೇಜ್ರಿವಾಲ ಸರಕಾರದ ಮೇಲೆ ಟೀಕೆ

 

ಆರೋಪಿ ಮಹಮ್ಮದ ಕಲೀಮ್

ನವ ದೆಹಲಿ – ಹಿಂದೂಗಳನ್ನು ಬಲವಂತವಾಗಿ ಮತ್ತು ಆಮಿಷ ತೋರಿಸಿ ಮತಾಂತರಗೊಳಿಸಲು ಪ್ರಯತ್ನಿಸುತ್ತಿದ್ದ ಮಹಮ್ಮದ ಕಲೀಮ್ ಹೆಸರಿನ 28 ವರ್ಷದ ಯುವಕನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಮಹಮ್ಮದ ಕಲೀಮ್ ಉನ್ನತ ಶಿಕ್ಷಣವನ್ನು ಪಡೆದಿದ್ದಾನೆ. ದೆಹಲಿಯ ತುರ್ಕಮಾನ ಗೇಟ ಪ್ರದೇಶದ ವಸತಿಹೀನರಿಗೆ ರಾತ್ರಿ ವಸತಿಗಾಗಿ ಒಂದು ಆಶ್ರಯಗೃಹವನ್ನು ನಡೆಸುತ್ತಿರುವ ಸಂದೀಪ ಸಾಗರನನ್ನು ಬಲವಂತವಾಗಿ ಮತಾಂತರಗೊಳಿಸಲು ಕಲೀಮ್ ಪ್ರಯತ್ನಿಸುತ್ತಿದ್ದನು. ಅವನು ಸಂದೀಪನನ್ನು ಹಣದ ಮತ್ತು ಸರಕಾರಿ ನೌಕರಿ ನೀಡುವ ಆಮಿಷವನ್ನು ತೋರಿಸಿದ್ದನು. ಸಂದೀಪನು ಈ ವಿಷಯದ ಕುರಿತು ಪೊಲೀಸರಲ್ಲಿ ದೂರು ದಾಖಲಿಸಿದ ಬಳಿಕ ಕಲೀಮ್ ನನ್ನು ಬಂಧಿಸಲಾಯಿತು.

1. ಸಂದೀಪನು, ಮಹಮ್ಮದ ಕಲೀಮ್ ಕೇವಲ ಹಿಂದೂ ಧರ್ಮವನ್ನು ಬಿಡುವಂತೆ ಹೇಳುತ್ತಿರಲಿಲ್ಲ, ಬದಲಾಗಿ ಬ್ರೈನ್ ವಾಶ್ ಮಾಡಲು ಕೂಡ ಪ್ರಯತ್ನಿಸುತ್ತಿದ್ದನು. `ಹಿಂದೂ ಧರ್ಮದಲ್ಲಿ ಏನೂ ಇಲ್ಲ. ಅದರಲ್ಲಿ ಯಾವುದೇ ಒಳ್ಳೆಯ ವಿಷಯವಿಲ್ಲ’, ಎಂದು ಹೇಳುತ್ತಾ ಅವರು ಯು-ಟ್ಯೂಬ್ ಮೇಲಿನ ಇಸ್ಲಾಂ ವಿಷಯದ ವಿಡಿಯೋ ತೋರಿಸುತ್ತಿದ್ದನು. ಇದರಲ್ಲಿ ಭಯೋತ್ಪಾದಕರ ಆದರ್ಶನಾಗಿರುವ ಝಾಕೀರ ನಾಯಿಕನ ವಿಡಿಯೋಗಳಿದ್ದವು.

2. ದೆಹಲಿಯ ಭಾಜಪ ಪ್ರದೇಶಾಧ್ಯಕ್ಷ ವೀರೇಂದ್ರ ಸಚದೇವಾ ಇವರು ಈ ಪ್ರಕರಣದ ಕುರಿತು, ದೆಹಲಿಯ ಆಶ್ರಯಗೃಹದಲ್ಲಿ ಮತಾಂತರಗೊಳಿಸುವ ಗುಂಪು ಕಾರ್ಯನಿರತವಾಗಿದೆಯೇ? ಅಲ್ಲಿಗೆ ಬರುವ ಹಿಂದೂಗಳನ್ನು ಮುಸಲ್ಮಾರನ್ನಾಗಿ ಮತಾಂತರಗೊಳಿಸಲಾಗುತ್ತಿದೆಯೇ ? ರಾಜ್ಯದ ಕೇಜ್ರಿವಾಲ ಸರಕಾರದ ಈ ಹೊಸ ಆಟವಾಗಿದೆ ಮತ್ತು ಅದು ಈಗ ಬಹಿರಂಗವಾಗಿದೆಯೆಂದು ಅವರು ಟೀಕಿಸಿದ್ದಾರೆ.

ಸಂಪಾದಕೀಯ ನಿಲುವು

ಮುಸಲ್ಮಾನರು ಎಷ್ಟೇ ಕಲಿತಿದ್ದರೂ, ಅವರು ಮತಾಂಧರು, ಭಯೋತ್ಪಾದಕರಾಗಿರುತ್ತಾರೆ ಮತ್ತು ಹಿಂದೂಗಳ ಮೇಲೆ ಅತ್ಯಾಚಾರ ಮಾಡುತ್ತಾರೆ, ಇದು ಇಲ್ಲಿಯವರೆಗಿನ ಅನೇಕ ಪ್ರಕರಣಗಳಿಂದ ಬಹಿರಂಗವಾಗಿದೆ. ಇದರಿಂದ ಸರಕಾರ ‘ಒಂದು ಕೈಯಲ್ಲಿ ಕುರಾನ ಮತ್ತು ಇನ್ನೊಂದು ಕೈಯಲ್ಲಿ ಲ್ಯಾಪ ಟಾಪ್’ ಗಳಂತಹ ಎಷ್ಟೇ ಘೋಷಣೆಗಳನ್ನು ಮಾಡಿದ್ದರೂ, ವಸ್ತುಸ್ಥಿತಿಯಲ್ಲಿ ಬದಲಾವಣೆಯಾಗಲಾರದು ಎನ್ನುವುದೂ ಅಷ್ಟೇ ನಿಜ !