‘ಭಾರತೀಯ ಸರಕಾರಿ ಸೇವೆಯಲ್ಲಿ ಮುಸಲ್ಮಾನರ ಪ್ರತಿನಿಧಿತ್ವ ಅಲ್ಪವಂತೆ !’

  • ‘ಸಿಯಾಸತ ಡೇಲಿ’ ಈ ವಾರ್ತಾ ಜಾಲತಾಣದ ಮತಾಂಧತೆ !

  • ಮುಸಲ್ಮಾನರ ಮೇಲಿನ ಅನ್ಯಾಯದ ಬಗ್ಗೆ ಕೂಗುತ್ತಿರುವವರು ಸುಳ್ಳು ಅಂಕಿ ಅಂಶಗಳನ್ನು ಹೇಳಿ ಪ್ರದರ್ಶಿಸಿದ ಸುಳ್ಳುತನ !

ನವದೆಹಲಿ – ‘ದ ಸಿಯಾಸತ ಡೇಲಿ’ ಈ ಭಾರತೀಯ ವಾರ್ತಾ ಜಾಲತಾಣವು ಭಾರತೀಯ ಸರಕಾರಿ ಸೇವೆಯಲ್ಲಿ ಮುಸಲ್ಮಾನರ ಪ್ರತಿನಿಧಿತ್ವ ಅಲ್ಪವಾಗಿದೆ ಎಂದು ಸುಳ್ಳು ಅಪವಾದವನ್ನು ಭಾರತ ಸರಕಾರ ಮತ್ತು ವ್ಯವಸ್ಥೆಯ ಮೇಲೆ ಹೊರೆಸುವ ಪ್ರಯತ್ನ ಮಾಡಲಾಗಿದೆ. ಜಾಲತಾಣದಲ್ಲಿ ಪ್ರಸಾರ ಮಾಡುವ ವಾರ್ತೆಯಲ್ಲಿ, ಕಳೆದ ೫ ವರ್ಷದ ಪ್ರಕಾರ ೨೦೨೨ ರಲ್ಲಿ ಕೂಡ ಭಾರತೀಯ ಸರಕಾರೀ ಸೇವೆಯಲ್ಲಿ ಆಯ್ಕೆ ಆಗಿರುವವರಲ್ಲಿ ಕೇವಲ ೬ ಮುಸಲ್ಮಾನರು ಇದ್ದಾರೆ. ಈ ಹಿಂದಿನ ವರ್ಷಗಳಲ್ಲಿ ಕೂಡ ಒಟ್ಟು ಅಭ್ಯರ್ಥಿಗಳಲ್ಲಿ ಕೇವಲ ಶೇಕಡ ೧ ರಿಂದ ೫ ರಷ್ಟು ಮುಸಲ್ಮಾನರೆ ಸರಕಾರಿ ಅಧಿಕಾರಿ ಆಗಿರುವ ದಾವೆ ಜಾಲತಾಣದಿಂದ ಮಾಡಲಾಗಿದೆ.

ವಾರ್ತೆಯಿಂದ ‘ಭಾರತ ಸರಕಾರ ಮುಸಲ್ಮಾನರಿಗೆ ಅನ್ಯಾಯ ಮಾಡುತ್ತಿದೆ’. ಎಂದು ಸಂಕೇತ ನೀಡಲಾಗಿದೆ. ೨೦೨೧ ರಲ್ಲಿ ಮುಸಲ್ಮಾನರ ಜನಸಂಖ್ಯೆ ಶೇಕಡ ೧೪.೨ ರಷ್ಟು ಇದ್ದಿದ್ದು ಈಗ ಹೆಚ್ಚಿಸಿ ಶೇಕಡಾ ೧೭.೨ ರಷ್ಟು ಹೇಳಲಾಗುತ್ತಿದ್ದು ಅದರಲ್ಲಿ ಕೇವಲ ಶೇಕಡ ೧ ರಿಂದ ೫ ಮುಸಲ್ಮಾನರೇ ಈ ಸೇವೆಗಾಗಿ ಆಯ್ಕೆ ಆಗುತ್ತಾರೆ, ಈ ರೀತಿ ಸುಳ್ಳುತನವು ಈ ವಾರ್ತೆಯಿಂದ ಗಮನಕ್ಕೆ ಬರುತ್ತದೆ.

ಸಂಪಾದಕೀಯ ನಿಲುವು

  • ಭಾರತೀಯ ವ್ಯವಸ್ಥೆಯ ಮೇಲೆ ಆಧಾರರಹಿತ ಕೆಸರೆರಚಾಟ ಮಾಡುವಂತಹ ವಾರ್ತಾ ಜಾಲತಾಣದ ಸಂಸ್ಥೆಯ ಮೇಲೆ ಸರಕಾರದಿಂದ ನಿಷೇಧ ಹೇರಬೇಕು !
  • ಮುಸಲ್ಮಾನರು ಸ್ವಂತದ ಯೋಗ್ಯತೆ ಸಾಬೀತು ಪಡಿಸದೆ ಈ ರೀತಿ ಅನ್ಯಾಯ ಆಗಿರುವದರ ಬಗ್ಗೆ ಮಾತನಾಡುವುದು ಖಂಡನೀಯವಾಗಿದೆ !