ನ್ಯೂಯಾರ್ಕ (ಅಮೇರಿಕಾ) – ಅಮೇರಿಕಾದ ನ್ಯೂಯಾರ್ಕ ವಿಧಾನಸಭೆಯಲ್ಲಿ ದೀಪಾವಳಿಗೆ ಸರಕಾರಿ ರಜೆಯನ್ನು ಘೋಷಿಸಲು ಪ್ರಸ್ತಾಪನೆಯನ್ನು ಮಂಡಿಸಲಾಗಿದೆ. ಈ ಪ್ರಸ್ತಾಪ ಅನುಮೋದಿಸಿದರೆ ನ್ಯೂಯಾರ್ಕ ನಗರದಲ್ಲಿ ದೀಪಾವಳಿ ಸಮಯದಲ್ಲಿ ಸರಕಾರಿ ರಜೆ ಸಿಗಲಿದೆ.
State Assembly Speaker Carl Heastie on Wednesday announced his chamber plans to pass legislation making both holidays in New York by June 8, when lawmakers conclude the legislative session.
— Spectrum News NY1 (@NY1) May 24, 2023