ಎಪ್ರಿಲ್ ೨೦ ಕ್ಕೆ ನಡೆಯುವ ಸೂರ್ಯಗ್ರಹಣ ಭಾರತದಲ್ಲಿ ಕಾಣುವುದಿಲ್ಲ !

ನವ ದೆಹಲಿ – ಏಪ್ರಿಲ್ ೨೦ ರಂದು ಈ ವರ್ಷದ ಮೊದಲ ಸೂರ್ಯ ಗ್ರಹಣ ಭಾರತದಲ್ಲಿ ಕಾಣುವುದಿಲ್ಲ. ಆದ್ದರಿಂದ ಗ್ರಹಣ ಕಾಲದ ಸೂತಕ ಆಚರಿಸುವ ಅವಶ್ಯಕತೆ ಇಲ್ಲ. ಈ ಸೂರ್ಯಗ್ರಹಣ ಆಸ್ಟ್ರೇಲಿಯಾ, ಇಂಡೋನೇಷಿಯಾ, ಫಿಲಿಪ್ಪೈನ್ಸ್ ಮುಂತಾದ ದೇಶಗಳಲ್ಲಿ ಕಾಣಲಿದೆ.