
ಸಿಂಗಾಪುರ – ಇಲ್ಲಿ ಭಾರತೀಯ ಮೂಲದ ಥೇವಂದ್ರನ್ ಈ ಹಿಂದೂ ವ್ಯಕ್ತಿಗೆ ಮೆಟ್ಟಲಿಂದ ತಳ್ಳಿರುವುದರಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದನು. ಈ ಪ್ರಕರಣದಲ್ಲಿ ಪೊಲೀಸರು ಮಹಮ್ಮದ್ ಅಫಜಾರಿ ಅಬ್ದುಲ್ ಇವನನ್ನು ಬಂಧಿಸಿದ್ದಾರೆ. ಅಬ್ದುಲ್ಲ ನನ್ನು ಈ ಹಿಂದೆ ಕೂಡ ಒಂದು ಅಪರಾಧ ಪ್ರಕರಣದಲ್ಲಿ ಬಂದಿಸಲಾಗಿತ್ತು. ಈಗ ಅವನು ಜೈಲಿನಿಂದ ಹೊರ ಬಂದಿದ್ದನು. ಅವನಿಗೆ ಥೇವೇಂದ್ರನ ಇವರ ಹತ್ಯೆಯ ಪ್ರಕರಣದಲ್ಲಿ ೧೦ ವರ್ಷದ ಶಿಕ್ಷೆ ಆಗುವ ಸಾಧ್ಯತೆ ಇದೆ.
ಸಂಪಾದಕೀಯ ನಿಲುವುಮತಾಂಧರು ಎಲ್ಲೇ ಇದ್ದರೂ ಅವರು ಅಪರಾಧ ಮಾಡುತ್ತಾರೆ ಮತ್ತು ಇತರ ಧರ್ಮದವರನ್ನು, ವಿಶೇಷವಾಗಿ ಹಿಂದೂಗಳನ್ನು ಗುರಿ ಮಾಡುತ್ತಾರೆ ಇದೆ ಇದರಿಂದ ತಿಳಿದು ಬರುತ್ತದೆ ! |
ಖೋಪೋಲಿಯ ಶ್ರೀ ಭಗವಾನ ವೀರೇಶ್ವರ ದೇವಸ್ಥಾನದಲ್ಲಿ ಕಳ್ಳತನ ಮಾಡಿದ ನಾಲ್ವರ ಬಂಧನ!
ಇರಾನ್ ಸ್ಥಿತಿ ಅತ್ಯಂತ ಶೋಚನೀಯ ! – ಡೊನಾಲ್ಡ್ ಟ್ರಂಪ್
ಗಡಿಯಾಚೆಗಿನ ಭಯೋತ್ಪಾದನೆಯಿಂದಾಗಿ ಸಹಕಾರದ ಆಧಾರವೇ ಮುಗಿದಿದೆ!
ಗಲ್ಲಿಗೇರಿಸಬಹುದು, ಎಂಬುದು ತಿಳಿದಿದ್ದರೂ ನಾನು ಬಾಂಗ್ಲಾದೇಶಕ್ಕೆ ಹಿಂದಿರುಗುತ್ತೇನೆ! – ಮಾಜಿ ಪ್ರಧಾನಿ ಶೇಖ ಹಸೀನಾ, ಬಾಂಗ್ಲಾದೇಶ
15 ವರ್ಷಕ್ಕಿಂತ ಕಡಿಮೆ ಮಕ್ಕಳಿಗೆ ಸೋಷಿಯಲ್ ಮೀಡಿಯಾ ನಿಷೇಧ: ಫ್ರಾನ್ಸ್ : France Social Media Ban
ಅಮೆರಿಕ: ಧರ್ಮದತ್ತ ಒಲವು ತೋರುತ್ತಿರುವ ಜೆನ್-ಜ಼ಿ ಹುಡುಗರು!