ನವದೆಹಲಿ – ‘ಅಮೂಲ’ ಹಾಲಿನ ದರ ಪ್ರತಿ ಲೀಟರಗೆ ೩ ರೂಪಾಯಿ ಹೆಚ್ಚಿಸಿದೆ. ಈ ಹೊಸ ಬೆಲೆ ತಕ್ಷಣದಿಂದ ಜಾರಿ ಆಗುವುದು. ಇದರಿಂದ ಈಗ ‘ಅಮೂಲ ಗೋಲ್ಡ್’ ಹಾಲಿನ ಬೆಲೆ ಪ್ರತಿ ಲೀಟರಗೆ ೬೬ ರೂಪಾಯಿ, ‘ಅಮೂಲ ತಾಜಾ’ ಪ್ರತಿ ಲಿಂಟರಗೆ ೫೪ ರೂಪಾಯಿ, ‘ಅಮೂಲ ಹಸುವಿನ ಹಾಲು’ ಪ್ರತಿ ಲೀಟರಗೆ ೪೬ ರೂಪಾಯಿ ಮತ್ತು ‘ಅಮೂಲ ಎ ೨’ ಎಮ್ಮೆಯ ಹಾಲಿನ ದರ ಈಗ ಪ್ರತಿ ಲೀಟರಗೆ ೭೦ ರೂಪಾಯಿ ಆಗಿದೆ.
ಹಾಲಿನ ದರ ಹೆಚ್ಚಳ ಮಾಡಿದ #AmulMilk : ಹೊಸ ದರಗಳು ಇಂದಿನಿಂದಲೇ ಜಾರಿಗೆhttps://t.co/nqgnxZP3Dk
— Udayavani (@udayavani_web) February 3, 2023