ಝಾರಖಂಡದಲ್ಲಿ ಮತಾಂಧರಿಂದ ಲವ್ ಜಿಹಾದ್ ಮೂಲಕ ಲ್ಯಾಂಡ್ ಜಿಹಾದ್ ! ಆದಿವಾಸಿ ಯುವತಿಯರನ್ನು ಮೋಸಗೊಳಿಸಿ ಭೂಮಿ ಕಬಳಿಕೆ

ಬುಡಕಟ್ಟು ಜನಾಂಗದವರ ಜಮೀನನ್ನು ಕಬಳಿಸುವುದಕ್ಕಾಗಿ ಮತಾಂಧರಿಂದ `ಲವ್ ಜಿಹಾದ್’ದ ಮೂಲಕ ಲ್ಯಾಂಡ್ ಜಿಹಾದ್ !

ರಾಂಚಿ – ಝಾರ್ಖಂಡಿನಲ್ಲಿ ಬುಡಕಟ್ಟು ಜನಾಂಗದ ಪ್ರದೇಶದಲ್ಲಿ ಮುಸಲ್ಮಾನ ಯುವಕರು ಬುಡಕಟ್ಟು ಜನಾಂಗದ ಹುಡುಗಿಯರನ್ನು ಪ್ರೇಮದ ಬಲೆಗೆ ಸಿಲುಕಿಸಿ ಅವರ ಜೊತೆ ವಿವಾಹ ಮಾಡಿಕೊಳ್ಳುತ್ತಾರೆ. ನಂತರ ಅವರನ್ನು ಹತ್ಯೆ ಗೈದು ಅವರ ಹೆಸರಿನಲ್ಲಿರುವ ಭೂಮಿ ಕಬಳಸುತ್ತಾರೆ. ಮುಸಲ್ಮಾನ ಸಮುದಾಯದಲ್ಲಿನ ಅನೇಕ ಯುವಕರು ಮದುವೆಯಾಗಿದ್ದರೂ ಕೂಡ ಬುಡಕಟ್ಟು ಜನಾಂಗದ ಹುಡುಗಿಯರನ್ನು ಪ್ರೇಮದ ಬಲೆಗೆ ಸಿಲುಕಿಸಿ ಅವರ ಜೊತೆ ವಿವಾಹ ಮಾಡಿಕೊಂಡಿರುವ ಘಟನೆಗಳು ಬೆಳಕಿಗೆ ಬಂದಿದೆ.

೧. ವಿವಾಹದ ಹೆಸರಿನಲ್ಲಿ ಮುಸಲ್ಮಾನ ಸಮುದಾಯದ ಜನರು ಕಾಡಿಗೆ ಹೋಗುತ್ತಾರೆ ಹಾಗೂ ಬುಡಕಟ್ಟು ಮಹಿಳೆಯರಿಗೆ ನೌಕರಿ ಮುಂತಾದ ಆಮಿಷ ಒಡ್ಡಿ ಅವರನ್ನು ವೇಶ್ಯಾವಾಟಿಕೆಗೆ ತಳ್ಳುತ್ತಾರೆ.

೨. ಝಾರಖಂಡಿನ ಪಹಾಡಿಯಾ ಬುಡಕಟ್ಟು ಜನಾಂಗದ ಹೆಸರಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭೂಮಿ ಇದೆ. ಇಂತಹವರನ್ನು ಗಮನವಿಟ್ಟು ಮುಸಲ್ಮಾನ ಯುವಕರು ಈ ಬುಡಕಟ್ಟು ಜನಾಂಗದ ಹುಡುಗಿಯರ ಜೊತೆಗೆ ವಿವಾಹ ಮಾಡಿಕೊಳ್ಳುತ್ತಾರೆ ಮತ್ತು ನಂತರ ಅವರ ಭೂಮಿ ವಶಕ್ಕೆ ಪಡೆಯುತ್ತಾರೆ.

೩. ಬೊರಿಯೋ ಪ್ರದೇಶದಲ್ಲಿ ಕಳೆದ ಕೆಲವು ವರ್ಷಗಳಿಂದ ೧೦೦ ಕ್ಕೂ ಹೆಚ್ಚಿನ ಮುಸಲ್ಮಾನ ಯುವಕರು ಬುಡಕಟ್ಟು ಜನಾಂಗದ ಹುಡುಗಿಯರ ಜೊತೆಗೆ ಪ್ರೇಮ ವಿವಾಹ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

೪. ಭಾಜಪದ ನಾಯಕ ಅಮಿತ್ ಮಾನವಿಯ ಇವರು, ಬುಡಕಟ್ಟು ಜನಾಂಗದ ಮಹಿಳೆಯರ ಹತ್ಯೆ ಕಡೆಗೆ ಭಾರತದಲ್ಲಿ ಇಸ್ಲಾಮಿಕ ಅಧಿಕಾರ ಸ್ಥಾಪನೆಯ ಒಂದು ಕುಟಿಲ ತಂತ್ರವೆಂದು ನೋಡಬೇಕಾಗಿದೆ. ಬುಡಕಟ್ಟು ಜನಾಂಗದ ಹುಡುಗಿಯರ ಜೊತೆ ವಿವಾಹ ಮಾಡಿಕೊಂಡು ಬುಡಕಟ್ಟು ಜನಾಂಗದ ಜನರಲ್ಲಿ ನುಸಳುವುದು ನಂತರ ಅಲ್ಲಿಯ ಸ್ಥಳೀಯ ಚುನಾವಣೆ ಗೆಲ್ಲುವುದು, ಭೂಮಿ ಕಬಳಿಸುವುದು ಇದು ಷಡ್ಯಂತ್ರದ ಒಂದು ಭಾಗವಾಗಿದೆ. ಬುಡಕಟ್ಟು ಜನಾಂಗದ ಮಹಿಳೆಯರ ಹತ್ಯೆಯ ನಂತರ ಅವರ ಸಂಪತ್ತು ಅವರನ್ನು ಬಿಟ್ಟು ಬುಡಕಟ್ಟು ಜನಾಂಗದ ಪತಿಯಾಗುತ್ತವೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಲವ್ ಜಿಹಾದ್ಅನ್ನು ರಾಷ್ಟ್ರೀಯ ಸಮಸ್ಯೆ ಎಂದು ಘೋಷಿಸಿ ಅದನ್ನು ತಡೆಯುವುದಕ್ಕಾಗಿ ಕಠಿಣ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದೆ, ಇದೇ ಇದರಿಂದ ತಿಳಿದು ಬರುತ್ತದೆ ! ಇದನ್ನು ತಡೆಯುವುದಕ್ಕಾಗಿ ಸರಕಾರ ಏನು ಕ್ರಮ ಕೈಗೊಳ್ಳುವುದು ?