ಕುರಿಯ ಮೇಲೆ ಬಲಾತ್ಕಾರ ಮಾಡಿದ ವಸಿಮನ ಬಂಧನ

ಮುಜಫ್ಹರನಗರ (ಉತ್ತರಪ್ರದೇಶ) – ಇಲ್ಲಿಯ ಕುಲ್ಹಾಡಿ ಗ್ರಾಮದಲ್ಲಿ ಒಂದು ಕುರಿಯ ಮೇಲೆ ಬಲಾತ್ಕಾರ ಮಾಡಿದ ಪ್ರಕರಣದಲ್ಲಿ ವಸೀಮನನ್ನು ಬಂಧಿಸಲಾಗಿದೆ. ಸಲ್ಮಾ ಎಂಬ ಮಹಿಳೆ ಆಕೆಯ ಕುರಿಯ ಮೇಲೆ ವಸೀಮನು ಬಲತ್ಕಾರ ಮಾಡಿರುವ ದೂರು ನೀಡಿದ ನಂತರ ಪೊಲೀಸರು ವಸೀಮನನ್ನು ಬಂಧಿಸಿದ್ದಾರೆ.

ಸಲ್ಮಾ ಇವರು ದೂರಿನಲ್ಲಿ, ಅವರ ಕುರಿ ದಿನವಿಡೀ ಕಾಣಿಸುತ್ತಿರಲಿಲ್ಲ. ಆಕೆಯನ್ನು ಹುಡುಕುತ್ತಾ ಹೋಗುವಾಗ ಒಂದು ಮನೆಯಿಂದ ಅದರ ದೊಡ್ಡ ಧ್ವನಿ ಕೇಳಿಸಿತು. ಕುರಿಯ ಧ್ವನಿ ಗುರುತಿಸಿ ಸಲ್ಮ ಇವರು ಆ ಮನೆಗೆ ಹೋಗಿ ನೋಡಿದರೆ, ಅಲ್ಲಿ ವಸೀಮನು ಅದರ ಮೇಲೆ ಬಲಾತ್ಕಾರ ಮಾಡುತ್ತಿದ್ದನು. ಸಲ್ಮಾ ಇವರು ವಸೀಮನನ್ನು ಹಿಡಿಯಲು ಪ್ರಯತ್ನಿಸಿದಾಗ ಅವನು ಅವರಿಗೆ ತಳ್ಳಿ ಓಡಿ ಹೋದನು.

ಸಂಪಾದಕೀಯ ನಿಲುವು

ಮತಾಂಧರ ಕಾಮುಕತೆ ಯಾವ ಮಟ್ಟಕ್ಕೆ ತಲುಪಿದೆ ಇದು ಇದರಿಂದ ತಿಳಿಯುತ್ತದೆ ! ಇಂತಹವರಿಗೆ ಶರೀಯುತ್ ಕಾನೂನಿನ ಪ್ರಕಾರ ಕೈ ಕಾಲು ಮುರಿಯುವುದು ಅಥವಾ ಸೊಂಟದವರೆಗೆ ಹಳ್ಳದಲ್ಲಿ ಹೂಳಿ ಅವರ ಮೇಲೆ ಕಲ್ಲು ಎಸೆಯುವ ಶಿಕ್ಷೆ ನೀಡಬೇಕೆಂದು ಯಾರಾದರೂ ಒತ್ತಾಯಿಸಿದರೆ ಅದರಲ್ಲಿ ಆಶ್ಚರ್ಯ ಏನು ಇಲ್ಲ !