ರಾಜಸ್ಥಾನದಲ್ಲಿನ ಮುಸಲ್ಮಾನ ಯುವಕನಿಂದ ಬಂದುಕಿನ ಭಯ ತೋರಿಸಿ ಹಿಂದೂ ಯುವತಿಯ ಅಪಹರಣ

ಹುಡುಗಿಯ ಕುಟುಂಬದವರ ಜೊತೆ ಭಾಜಪದ ಸಂಸದನಿಂದ ಪೊಲೀಸ ಠಾಣೆ ಎದುರು ಧರಣಿ ಆಂದೋಲನ

ಪೊಲೀಸ ಠಾಣೆ ಎದುರು ಧರಣಿ ಆಂದೋಲನ

ಸವಾಯಿ ಮಾಧೋಪುರ (ರಾಜಸ್ಥಾನ) – ಇಲ್ಲಿ ಪರ್ವೇಜ್ ಎಂಬ ಮುಸಲ್ಮಾನ ಯುವಕನು ಬಂದೂಕಿನ ಭಯ ತೋರಿಸಿ ಒಬ್ಬ ಹಿಂದೂ ಯುವತಿಯನ್ನು ಅಪಹರಿಸಿದ್ದಾರೆ. ಈ ಪ್ರಕರಣದಲ್ಲಿ ಭಾಜಪದ ರಾಜ್ಯಸಭೆಯ ಸಂಸದರಾದ ಕೀರೋಡಿಲಾಲ ಮೀಣಾ ಇವರು ಪೀಡಿತ ಯುವತಿಯ ಕುಟುಂಬದವರ ಜೊತೆ ಪೊಲೀಸ್ ಠಾಣೆ ಎದುರು ಆಂದೋಲನಕ್ಕೆ ಕುಳಿತಿದ್ದಾರೆ. ಯುವತಿಯನ್ನು ಆದಷ್ಟು ಬೇಗನೆ ಬಿಡುಗಡೆಗೊಳಿಸಲು ಒತ್ತಾಯಿಸಲಾಗುತ್ತಿದೆ. ಸಂಸದ ಕೀರೋಡಿಲಾಲ ಮೀಣಾ ಇವರು, ಮುಖ್ಯಮಂತ್ರಿ ಅಶೋಕ ಗೆಹಲೋತ ಸರಕಾರದಲ್ಲಿ ಮಹಿಳೆಯರ ಸುರಕ್ಷೆ ಸಂಪೂರ್ಣವಾಗಿ ಹದಗೆಟ್ಟಿದೆ. ಎಲ್ಲಿಯವರೆಗೆ ಆ ಕುಟುಂಬಕ್ಕೆ ನ್ಯಾಯ ದೊರೆಯುವುದಿಲ್ಲ ಅಲ್ಲಿಯವರೆಗೆ ನನ್ನ ಹೋರಾಟ ಮುಂದುವರಿಯುತ್ತದೆ ಎಂದು ಟ್ವೀಟ್ ಮೂಲಕ ಹೇಳಿದ್ದಾರೆ.

ಸಂಪಾದಕೀಯ ನಿಲುವು

ಕಾಂಗ್ರೆಸ್‌ನ ರಾಜ್ಯದಲ್ಲಿ ಹಿಂದೂಗಳು ಯಾವಾಗಲೂ ಅಸುರಕ್ಷಿತವಾಗಿ ಇರುತ್ತಾರೆ ! ಕಾಂಗ್ರೆಸ್‌ನ ಸರಕಾರವೆಂದರೆ ಪಾಕಿಸ್ತಾನಿ ಆಡಳಿತ ಇದಂತೆ !