ದೇವಸ್ಥಾನದಲ್ಲಿ ಕಳ್ಳತನ ಮಾಡಿದ ಜುಬೈರನನ್ನು ಬಂದಿಸಿದ ನಂತರ ದೇವಸ್ಥಾನವನ್ನು ಬಾಂಬ್‌ನಿಂದ ಧ್ವಂಸ ಮಾಡುವ ಬೆದರಿಕೆ ಒಡ್ಡಿದ !

ಬರೆಲಿ(ಉತ್ತರಪ್ರದೇಶ) ಇಲ್ಲಿಯ ಘಟನೆ

ಬರೆಲಿ (ಉತ್ತರಪ್ರದೇಶ) – ಬರೆಲಿಯಲ್ಲಿನ ಪ್ರೇಮನಗರ ಪ್ರದೇಶದಲ್ಲಿ ಬಡಾ ಹನುಮಾನ ದೇವಸ್ಥಾನದಲ್ಲಿ ಕಳವು ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಇಲ್ಲಿ ಜುಬೈರ್ ಎಂಬ ಮತಾಂಧ ಮುಸಲ್ಮಾನನಿಂದ ಅಕ್ಟೋಬರ ೧೧ ರಂದು ದೇವಸ್ಥಾನದ ಹುಂಡಿಯಲ್ಲಿನ ಹಣ ಕಳವು ಮಾಡಿರುವುದು ಗಮನಕ್ಕೆ ಬಂದ ನಂತರ ದೇವಸ್ಥಾನದಲ್ಲಿ ಉಪಸ್ಥಿತರಿರುವ ಹಿಂದೂಗಳು ಅವನನ್ನು ಹಿಡಿದರು. ಆಗ ಅವನು ತನ್ನ ಹೆಸರು ರೋಹಿತ ಎಂದು ಹೇಳಿದ್ದನು; ಆದರೆ ಯಾವಾಗ ಅವನು ಮುಸಲ್ಮಾನ ಎಂದು ಜನರಿಗೆ ತಿಳಿಯಿತು, ಆಗ ಅವನು ಹಿಂದೂ ದೇವತೆಗಳನ್ನು ಕೆಟ್ಟ ಶಬ್ದಗಳಿಂದ ಬೈದು ನಿಂದಿಸಿದನು. ಮತ್ತು ದೇವಸ್ಥಾನವನ್ನು ಬಾಂಬ್‌ನಿಂದ ಧ್ವಂಸ ಮಾಡುವ ಬೆದರಿಕೆ ನೀಡಿದನು. ಪೊಲೀಸರು ಅವನನ್ನು ಬಂಧಿಸಿ ಅವನ ವಿರುದ್ಧ ದೂರು ದಾಖಲಿಸಿದ್ದಾರೆ.

ಜುಬೈರ್ ದೇವಸ್ಥಾನದ ಹುಂಡಿಯ ಹತ್ತಿರ ಇರುವುದು ಗಮನಕ್ಕೆ ಬಂದ ನಂತರ ಅರ್ಚಕರಾದ ಕುಲದೀಪ ಮಿಶ್ರಾ ಇವರೆಗೆ ಅನುಮಾನ ಬಂದಿತು. ಮಿಶ್ರಾ ಇವರಿಗೆ ಹುಂಡಿ ಒಡೆದಿರುವುದು ಗಮನಕ್ಕೆ ಬಂದಿದೆ. ಆಗ ಅವರು ದೇವಸ್ಥಾನದಲ್ಲಿ ಉಪಸ್ಥಿತೀರುವ ಹಿಂದೂಗಳ ಸಹಾಯದಿಂದ ಜುಬೈರನನ್ನು ಹಿಡಿದರು. ಅವನ ವಿಚಾರಣೆ ನಡೆಸಿ ಅವನ ಹತ್ತಿರ ಗುರುತಿನ ಚೀಟಿ ಇಲ್ಲವೆಂದು ಹೇಳಿದನು; ಆದರೆ ಅವನ ಗಡ್ಡದಿಂದ ಹಿಂದೂಗಳ ಅನುಮಾನ ಗಟ್ಟಿಯಾಯಿತು. ಅವನ ಸಂಚಾರ ವಾಣಿಯ ಸಂಪರ್ಕ ಮಾಡಿದಾಗ ‘ಟು ಕಾಲರ್’ ಮೇಲೆ ಅವನ ಹೆಸರು ಜುಬೈರ ಎಂದು ತಿಳಿದುಬಂದಿತು. ಪೊಲೀಸರು ಅವನನ್ನು ಬಂಧಿಸಿದ್ದು ಅವನ ಜೇಬಿನಿಂದ ಒಂದು ಸಾವಿರ ೬೯೨ ರೂಪಾಯಿ ವಶಪಡಿಸಿಕೊಳ್ಳಲಾಗಿದೆ.

ಸಂಪಾದಕೀಯ ನಿಲುವು

  • ಮತಾಂಧರಿಂದ ಹಿಂದೂಗಳ ದೇವಸ್ಥಾನದಲ್ಲಿ ಕಳವು ಮಾಡುವ ಧೈರ್ಯ ಬರುತ್ತದೆ, ಇದು ಹಿಂದೂಗಳಿಗೆ ಲಚ್ಚಾಸ್ಪದವಾಗಿದೆ !
  • ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ ಸರಕಾರ ಇಂತಹ ಮತಾಂಧರ ಮೇಲೆ ಹಿಡಿತ ಸಾಧಿಸಲು ಅವರ ಮನೆಗಳ ಮೇಲೆ ಬುಲ್ಡೋಜರ್ ಏಕೆ ಹಾಯಿಸಬಾರದು ?