ಗೋಂಡಾ (ಉತ್ತರಪ್ರದೇಶ)ದಲ್ಲಿನ ದಲಿತ ತರುಣಿಯನ್ನು ಅಪಹರಿಸಿ ಸಾಮೂಹಿಕ ಬಲಾತ್ಕಾರ ಹಾಗೂ ಆಕೆಯ ಮತಾಂತರಕ್ಕೆ ಪ್ರಯತ್ನ

ಜಾವೇದ, ಮಹಮೂದ ಹಾಗೂ ಇಬರಾರರ ಮೇಲೆ ಅಪರಾಧ ದಾಖಲು

ಗೋಂಡಾ (ಉತ್ತರಪ್ರದೇಶ) – ಇಲ್ಲಿನ ಓರ್ವ ದಲಿತ ಯುವತಿಯನ್ನು ಅಪಹರಿಸುವುದು, ಆಕೆಯ ಮೇಲೆ ಸಾಮೂಹಿಕ ಬಲಾತ್ಕಾರ ಮಾಡುವುದು ಹಾಗೂ ಆಕೆಯ ಮೇಲೆ ಮತಾಂತರ ಮಾಡುವಂತೆ ಒತ್ತಡ ಹೇರುವ ಪ್ರಕರಣದಲ್ಲಿ ಪೊಲೀಸರು ಜಾವೇದ, ಮಹಮೂದ ಹಾಗೂ ಇಬರಾರರ ಮೇಲೆ ಅಪರಾಧವನ್ನು ದಾಖಲಿಸಿದ್ದು ಅವರನ್ನು ಹುಡುಕಲಾಗುತ್ತಿದೆ.

ಈ ಯುವತಿಯ ಕುಟುಂಬದವರು ಹೇಳುವಂತೆ, ಜಾವೇದನು ಅವರದ್ದೇ ಊರಿನ ಯುವಕನಾಗಿದ್ದು ಮುಂಬೈಯಲ್ಲಿ ಕೆಲಸ ಮಾಡುತ್ತಾನೆ. ಅವನು ಸತತವಾಗಿ ಸಂತ್ರಸ್ಥೆಗೆ ಮುಂಬೈಗೆ ಬರಲು ಹೇಳುತ್ತಿದ್ದನು ಒಂದು ದಿನ ಅವನು ಆಕೆಯ ಪ್ರಜ್ಞೆ ತಪ್ಪಿಸಿ ಆಕೆಯನ್ನು ಮುಂಬೈಗೆ ಕರೆದುಕೊಂಡು ಹೋದನು. ಅಲ್ಲಿ ಜಾವೇದ, ಮಹಮೂದ ಹಾಗೂ ಇಬರಾರರು ಆಕೆಯ ಮೇಲೆ ಸಾಮೂಹಿಕ ಬಲಾತ್ಕಾರ ಮಾಡಿದರು. ಅಲ್ಲಿ ಆಕೆಯ ಮೇಲೆ ಮತಾಂತರ ಮಾಡುವಂತೆ ಒತ್ತಡ ಹೇರಲಾಯಿತು. ಬಂಧನದ ಭಯದಿಂದಾಗಿ ನಂತರ ಜಾವೇದನು ಹುಡುಗಿಯನ್ನು ಪುನಃ ಗೋಂಡಾದಲ್ಲಿ ಬಿಟ್ಟು ಹೋದನು.

ಸಂಪಾದಕೀಯ ನಿಲುವು

ಗಲ್ಫ ದೇಶಗಳಲ್ಲಿ ಯಾವ ರೀತಿಯಲ್ಲಿ ಇಂತಹವರನ್ನು ಸೊಂಡದ ವರೆಗೆ ಹುಗಿದು ಅವರ ಮೇಲೆ ಕಲ್ಲೆಸೆದು ಅವರನ್ನು ಕೊಲ್ಲಲಾಗುತ್ತದೆಯೋ, ಹಾಗೆಯೇ ಶಿಕ್ಷೆ ನೀಡಬೇಕಾಗಿ ಯಾರಾದರೂ ಮನವಿ ಮಾಡಿದರೆ ಅದರಲ್ಲಿ ಆಶ್ಚರ್ಯವೆನಿಸಬಾರದು !