೪ ವಿವಾಹದ ಅನುಮತಿ ಇರುವುದರಿಂದ ಯುಗಾಂಡಾದ ಗಾಯಕನಿಗೆ ಇಸ್ಲಾಂ ಸ್ವೀಕರಿಸುವ ಆಸೆ !

ನವ ದೆಹಲಿ – ಆಫ್ರಿಕಾ ಖಂಡದಲ್ಲಿರುವ ಯುಗಾಂಡಾ ಎಂಬ ದೇಶದ ಜನಪ್ರಿಯ ಗಾಯಕ ವೈಕ್ಲಿಫ ತುಗುಮೆ ಅಲಿಯಾಸ್ ಯಕಿ ಬೇಂಡಾ ಇವನಿಗೆ ಇಸ್ಲಾಂ ಸ್ವೀಕರಿಸುವ ಆಸೆ ಇದೆ. ಉಚ್ಚಶಿಕ್ಷಣ ಪಡೆದಿರುವ ತುಗುಮೇ ಇವರು ಪ್ರಸಾರ ಮಾಧ್ಯಮದ ಜೊತೆ ಚರ್ಚಿಸುವಾಗ ತಮ್ಮ ಇಚ್ಛೆ ವ್ಯಕ್ತಪಡಿಸಿದರು. ಇಸ್ಲಾಂ ನಿಮಗೆ ೪ ಸ್ತ್ರೀಯರ ಜೊತೆ ವಿವಾಹ ಮಾಡಿಕೊಳ್ಳುವ ಅನುಮತಿ ನೀಡುತ್ತದೆ. ಆದ್ದರಿಂದ ನನಗೆ ಈ ಧರ್ಮ ಬಹಳ ಹಿಡಿಸಿದೆ, ಎಂದು ತುಗೂಮೆ ಅವರು ಹೇಳಿದರು. ಯಕೀ ಬೆಂಡಾ ಇವರು ಒಬ್ಬ ಮಗುವಿನ ತಂದೆ. ಇವರ ಮಹಿಳೆಯರ ಜೊತೆಯ ಸಂಬಂಧ ಸತತವಾಗಿ ಹಾಳಾಗುತ್ತವೆ. ಆದ್ದರಿಂದ ಅವರು ಇಸ್ಲಾಂ ಸ್ವೀಕರಿಸುವ ಯೋಚನೆ ಮಾಡುತ್ತಿದ್ದಾರೆ.

ಸಂಪಾದಕೀಯ ನಿಲುವು

ಸಾಮಾಜಿಕ ಸ್ವಾಸ್ಥ್ಯಕ್ಕೆ ತೊಂದರೆ ತರುವಂತಹ ಪದ್ಧತಿಯ ಪರಿಣಾಮ ಎಷ್ಟು ಇರುತ್ತದೆ ಎಂಬುವುದನ್ನು ತಿಳಿದುಕೊಳ್ಳಲು ಈ ಉದಾಹರಣೆ ಸಾಕು ಅಲ್ಲವೇ !