ದೆಹಲಿಯಲ್ಲಿ ಚಿಕ್ಕಮಕ್ಕಳ ಜಗಳದ ಕಾರಣ ಮತಾಂಧರಿಂದ ಹಿಂದೂಗಳ ಮೇಲೆ ದಾಳಿ

ನವ ದೆಹಲಿ – ಇಲ್ಲಿಯ ವೆಲ್ಕಮ್ ಭಾಗದಲ್ಲಿ ಚಿಕ್ಕಮಕ್ಕಳ ಜಗಳದ ಕಾರಣ ಮತಾಂಧರಿಂದ ಹಿಂದೂಗಳ ಮೇಲೆ ದಾಳಿ ನಡೆದಿದೆ. ಪೊಲೀಸರು ಈ ಪ್ರಕರಣದಲ್ಲಿ ೩ ಜನರನ್ನು ಬಂಧಿಸಿದ್ದಾರೆ ಹಾಗೂ ೩೭ ಜನರನ್ನು ವಶಕ್ಕೆ ಪಡೆದಿದ್ದಾರೆ. ಈ ಘಟನೆ ಮೇ ೪ ರಂದು ರಾತ್ರಿ ನಡೆದಿದೆ.

ಸಂಪಾದಕೀಯ ನಿಲುವು

ಮತಾಂಧರಿಗೆ ಹಿಂದೂಗಳ ಮೇಲೆ ದಾಳಿ ನಡೆಸಲು ಯಾವುದಾದರೂ ಕಾರಣ ನಡೆಯುತ್ತದೆ ಎಂಬುವುದಕ್ಕಿದು ಉದಾಹರಣೆ !