ತಸ್ಲಿಮಾ ನಸರಿನ ಅವರು ನಿಜವಾದ ಪುರೊ(ಅಧೋ)ಗಾಮಿ ಎಂಬ ಕಾರಣಕ್ಕಾಗಿ ಮಾತ್ರ ಇಂತಹ ಬೇಡಿಕೆಗಳನ್ನು ಮಾಡಬಹುದು. ಆದರೆ ಭಾರತದಲ್ಲಿ ಹೆಚ್ಚಿನ ಪ್ರಗತಿ(ಅಧೋ)ಪರರು ಕಪಟಿಗಳು ಮತ್ತು ಅವರು ಮುಸ್ಲಿಮರ ಕಣ್ಣಿಗೆ ಬೆಣ್ಣೆ ಮತ್ತು ಹಿಂದೂಗಳ ಕಣ್ಣಿಗೆ ಸುಣ್ಣ ಹಚ್ಚುತ್ತಾರೆ !
ನವ ದೆಹಲಿ – ಪ್ರಾರ್ಥನೆಗೆ ಮನೆಯೇ ಉತ್ತಮ ಸ್ಥಳ ಎಂದು ನಾನು ನಂಬಿದ್ದರೂ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸುವ ಮಸ್ಲಿಮರ ಹಕ್ಕನ್ನು ನಾನು ಬೆಂಬಲಿಸುತ್ತೇನೆ. ಹಾಗಿದ್ದರೂ ಅವರು ರಸ್ತೆಯಲ್ಲಿ ನಮಾಜ್ ಮಾಡುವಾಗ ನಾನು ಅವರನ್ನು ಬೆಂಬಲಕ್ಕೆ ಹೋಗುವುದಿಲ್ಲ; ಏಕೆಂದರೆ ರಸ್ತೆಗಳು ಬಂದ ಮಾಡುವದರಿಂದ ಸಂಚಾರ ಅಸ್ತವ್ಯಸ್ತವಾಗುವುದು. ಬಾಂಗ್ಲಾದೇಶದ ಲೇಖಕಿ ತಸ್ಲಿಮಾ ನಸರಿನ ಅವರು ವಿಶ್ವದ ಎಲ್ಲಾ ರಸ್ತೆಗಳ ಮೇಲೆ ನಮಾಜ್ ಮಾಡುವುದನ್ನು ನಿಷೇಧಿಸಬೇಕು ಎಂದು ಟ್ವೀಟ ಮಾಡಿದ್ದಾರೆ.
I defend Muslims for their right to offer namaz in mosques, even though i believe the best place for prayer is home. But i do not defend them when they offer namaz on roads by blocking roads and disrupting traffic. Everywhere in the world namaz on roads should be banned.
— taslima nasreen (@taslimanasreen) April 18, 2022