
ನವದೆಹಲಿ – ಕರ್ನಾಟಕದ ಹಿಜಾಬ ಪ್ರಕರಣದ ಸಮಯದಲ್ಲಿ ಶಿವಮೊಗ್ಗದಲ್ಲಿ ಒಂದು ಶಾಲೆಯ ಪರಿಸರದಲ್ಲಿ ಮುಸ್ಕಾನ ಖಾನ ಹೆಸರಿನ ವಿದ್ಯಾರ್ಥಿನಿಯು ಹಿಜಾಬನ್ನು ವಿರೋಧಿಸುವ ವಿದ್ಯಾರ್ಥಿಗಳ ಎದುರಿಗೆ ‘ಅಲ್ಲಾಹು ಅಕ್ಬರ್’ನ (‘ಅಲ್ಲಾ ಮಹಾನ್ ಆಗಿದ್ದಾನೆ’) ಘೋಷಿಸಿದ್ದಳು. ಅವಳನ್ನು ‘ಅಲ್ ಕಾಯದಾ’ ಈ ಕಟ್ಟರ ಜಿಹಾದಿ ಭಯೋತ್ಪಾದಕ ಸಂಘಟನೆಯ ಮುಖಂಡ ಅಯಮಾನ ಅಲ್ ಜಿಹಾದಿ ಭಯೋತ್ಪಾದಕ ಸಂಘಟನೆಯ ಮುಖಂಡ ಅಯಮಾನ ಅಲ್ ಜವಾಹಿರಿ ಪ್ರಶಂಸಿಸಿದ್ದಾನೆ.
#AlQaeda chief #Zawahiri praises #Karnatakastudent for chanting ‘#AllahuAkbar‘ amid #hijabrow | VIDEO https://t.co/SBb5uJdrfN
— India TV (@indiatvnews) April 6, 2022
ಅಲ್ ಕಾಯದಾ ಅಧಿಕೃತ ಮಾಧ್ಯಮವಾಗಿರುವ ‘ಶಬಾಬ’ ಈ ಪ್ರಸಾರ ಮಾಧ್ಯಮವು ಬಿಡುಗಡೆಗೊಳಿಸಿದ್ದ ಒಂದು ವಿಡಿಯೋದಲ್ಲಿ ಅಲ್ ಜವಾಹಿರಿಯು, ‘ಸಾಮಾಜಿಕ ಮಾಧ್ಯಮಗಳ ಮೂಲಕ ಮುಸ್ಕಾನಳ ವಿಡಿಯೋ ನೋಡಿ ನಾನು ಬಹಳ ಪ್ರಭಾವಿತನಾಗಿದ್ದೇನೆ. ಆದ್ದರಿಂದ ಅವಳನ್ನು ಪ್ರಶಂಸಿಸಲು ನಾನು ಒಂದು ಕವಿತೆ ಬರೆದಿದ್ದೇನೆ’, ತದನಂತರ ಅವನು ಈ ಕವಿತೆಯನ್ನು ಓದುತ್ತಿರುವುದು ಕಂಡು ಬರುತ್ತಿದೆ. ಅಲ್ ಕಾಯದಾ ಈ ವಿಡಿಯೋ ‘ಭಾರತದ ಮಹಾನ ಮಹಿಳೆ’ ಎಂದು ಶೀರ್ಷಿಕೆಯಡಿ ಪ್ರಸಾರ ಮಾಡಿದೆ.
ಭಾರತೀಯ ಮುಸ್ಲಿಮರಿಗೆ ಪ್ರಚೋದನೆ
(ಸೌಜನ್ಯ : News 24)
ಈ ವಿಡಿಯೋದಲ್ಲಿ ಅಲ್ ಜವಾಹಿರಿಯು ಭಾರತದ ಮುಸಲ್ಮಾನರಿಗೆ ಈ(ಹಿಜಾಬನ) ‘ಅತ್ಯಾಚಾರ’ದ ವಿರುದ್ಧ ಪ್ರತಿಕ್ರಿಯೆ ನೀಡುವಂತೆ ಕರೆ ನೀಡಿದ್ದಾನೆ.
ರಾಜ್ಯದಲ್ಲಿ ಅಕ್ರಮ ವಲಸಿಗರ ಸಂಖ್ಯೆ 13 ಸಾವಿರಕ್ಕೂ ಹೆಚ್ಚು! – ರಾಜ್ಯ ಗೃಹ ಇಲಾಖೆಯ ವರದಿಯ ಮಾಹಿತಿ
ಶ್ರೀರಾಮ ಮಂದಿರದ 10 ಕೋಟಿ ಮೌಲ್ಯದ ಜಮೀನು ಪ್ರಕರಣ: ಅತಿಕ್ರಮಣದಾರರ ದಾವೆ ವಜಾ : Achalapur Sri Rama Temple
ಮಧ್ಯಪ್ರದೇಶದ ರಿವಾದಲ್ಲಿ ಗೋ-ಕಳ್ಳಸಾಗಣೆ: ಇಬ್ಬರು ಮುಸಲ್ಮಾನ ಮಹಿಳೆಯರ ಸೆರೆ : Rewa Beef Smuggling Arrests
ನ್ಯಾಯಾಲಯದ ಬೇಸಿಗೆ ರಜೆಗಳ ನಂತರ ವಿಚಾರಣೆಯಾದರೆ ಆಕಾಶವೇನೂ ಕಳಚಿ ಬೀಳುವುದಿಲ್ಲ! : Supreme Court
man ki baat : ಇಂಧನ ಉಳಿತಾಯ ಮಾಡಿ ಮತ್ತು ಚಿನ್ನ ಖರೀದಿ ಸೀಮಿತವಾಗಿಡಿ !
ಫೋರ್ಟ್ (ಮುಂಬಯಿ) ನಲ್ಲಿನ ಸರಕಾರಿ ಜಾಗದ ಪ್ರಕರಣದಲ್ಲಿ ಚರ್ಚ್ಗೆ ಜಿಲ್ಲಾಧಿಕಾರಿಗಳಿಂದ ಬಾಕಿ ಹಣ ವಸೂಲಾತಿಯ ನೋಟಿಸ್ !