ಸಾಮಾಜಿಕ ಮಾಧ್ಯಮಗಳಲ್ಲಿ ಸಮ್ಮಿಶ್ರ ಪ್ರತಿಕ್ರಿಯೆ !
ಅಮೆರಿಕಾ ಜನರು ತಮ್ಮನು ತಾವು ಜಾತ್ಯತೀತರು ಮತ್ತು ಮಾನವತಾವಾದಿಗಳು ಎಂದು ತೋರಿಸಲು ಈ ರೀತಿಯ ಸಮಾಜ ವಿರೋಧಿ ಕೃತ್ಯಗಳಿಗೆ ಪ್ರೋತ್ಸಾಹ ನೀಡುತ್ತಾರೆ. ಇದರ ಪರಿಣಾಮ ಮುಂಬರುವ ಸಮಯದಲ್ಲಿ ಅವರ ಅರಿವಿಗೆ ಬರುವುದು !
ನ್ಯೂಯಾರ್ಕ್ (ಅಮೇರಿಕಾ) – ನಗರದ ಪ್ರಸಿದ್ಧ ‘ಟೈಮ್ಸ್ ಸ್ಕ್ವೇರ್’ ಈ ಸಾರ್ವಜನಿಕ ಸ್ಥಳದಲ್ಲಿ ಮೊಟ್ಟಮೊದಲ ಬಾರಿಗೆ ನೂರಾರು ಮುಸಲ್ಮಾನರಿಂದ ಸಾಮೂಹಿಕ ನಮಾಜ್ ಮಾಡಲಾಯಿತು. ಶನಿವಾರ ಏಪ್ರಿಲ್ ೩ ರಂದು ನಮಾಜ್ ಮಾಡಲಾಯಿತು. ಈ ನಮಾಜ್‌ನ ಆಯೋಜಕರು, ಇಸ್ಲಾಂ ಇದು ಶಾಂತಿಯ ಧರ್ಮವಾಗಿದೆ. ಇಸ್ಲಾಂ ಬಗ್ಗೆ ಜಗತ್ತಿನಾದ್ಯಂತ ತಪ್ಪು ಕಲ್ಪನೆ ಇದೆ. ನಾವೆಲ್ಲರೂ ನಮ್ಮ ಧರ್ಮದ ಬಗ್ಗೆ ಹೇಳಲು ಇಚ್ಚಿಸುತ್ತೇವೆ ಎಂದು ಹೇಳಿದರು.
सैकड़ो मुस्लिमों ने Times Square पर पढ़ी नमाज़, दुनिया को बताना चाहते थे- ‘इस्लाम अमनपसंद है…’ #TimesSquare #Namaz #NewYorkCity https://t.co/QeUp2n7uum
— Prime News UP/UK (@PrimeNewsUPUK) April 5, 2022
೧. ಸಾಮಾಜಿಕ ಮಾಧ್ಯಮಗಳಲ್ಲಿ ಇದರ ಬಗ್ಗೆ ಸಮಿಶ್ರ ಪ್ರತಿಕ್ರಿಯೆ ಬರುತ್ತಿದೆ. ಅನೇಕರು ಜನರಿಗೆ ತೊಂದರೆ ನೀಡಿ ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್ ಮಾಡಲು ವಿರೋಧಿಸಿದರೇ, ಇನ್ನು ಕೆಲವರು ನಮಾಜ್‌ಗೆ ಬೆಂಬಲ ನೀಡಿದರು.
Namaz at Times Square !
Is U.S. preparing for a Bigger 9/11 ??
pic.twitter.com/dudi7uCZnZ— Savyasachi5873 (@Jaya41757249) April 5, 2022
೨. ಸಂಯುಕ್ತ ಅರಬ ಅಮಿರಾತನಲ್ಲಿ ಹಸನ ಸಾಜವಾನಿ ಇವರು ಟ್ವೀಟ್ ಮಾಡಿ, ‘ನ್ಯೂಯಾರ್ಕ್ ನಗರದಲ್ಲಿ ೨೭೦ ಮಸೀದಿಗಳಿವೆ. ಮತ್ತು ಪ್ರಾರ್ಥನೆ ನಡೆಸಲು ಅವು ಯೋಗ್ಯವಾದ ಜಾಗಗಳಿವೆ. ಜನರಿಗೆ ರಸ್ತೆಯ ಮೇಲೆ ನಮಾಜ್ ಮಾಡುವ ಅವಶ್ಯಕತೆ ಇಲ್ಲ. ಇಸ್ಲಾಂ ನಮಗೆ ಹೀಗೆ ವರ್ತಿಸಲು ಕಲಿಸುವುದಿಲ್ಲ.
೩. ಖಲೀಫಾ ಎಂಬ ಹೆಸರಿನ ವ್ಯಕ್ತಿಯು, ನಾನು ಮುಸಲ್ಮಾನ; ಆದರೆ ‘ಟೈಮ್ಸ್ ಸ್ಕ್ವೇರ್’ನಲ್ಲಿ ನಮಾಜ್‌ಗೆ ಬೆಂಬಲ ನೀಡುವುದಿಲ್ಲ. ‘ಇಸ್ಲಾಂ ದಾಳಿಕೋರ ಅಥವಾ ನಿಸುಳುಖೋರರ ಧರ್ಮವಾಗಿದೆ’, ಎಂದು ತಪ್ಪು ಸಂದೇಶ ಇಲ್ಲಿಂದ ಹೋಗಬಹುದು.’ ಎಂದು ಹೇಳಿದರು.