ಬಾರಾಮುಲಾ (ಜಮ್ಮು ಕಾಶ್ಮೀರ) ಇಲ್ಲಿ 336 ಕಾಶ್ಮೀರಿ ಹಿಂದೂ ಕುಟುಂಬದವರಿಗೆ ತ್ರಾಂಝಿಟ ಕ್ಯಾಂಪ್ ನಿರ್ಮಿಸಲಾಗುವುದು!

ಕೇವಲ ಕ್ಯಾಂಪ್ ನಿರ್ಮಿಸಿ ಉಪಯೋಗವಿಲ್ಲ, ಬದಲಾಗಿ ಜಿಹಾದಿ ಉಗ್ರರಿಂದ ಅವರ ಸಂರಕ್ಷಣೆಯಾಗಲು ಪ್ರಯತ್ನಿಸಬೇಕಾಗಿದೆ; ಏಕೆಂದರೆ ಕಾಶ್ಮೀರದಲ್ಲಿನ ಜಿಹಾದಿ ಭಯೋತ್ಪಾದನೆಯು ಇಲ್ಲಿಯವರೆಗೂ ಬೇರುಸಮೇತ ನಾಶವಾಗಿಲ್ಲ, ಇದು ನೈಜಸ್ಥಿತಿಯಾಗಿದೆ ! – ಸಂಪಾದಕರು 

ನವದೆಹಲಿ – ಕಾಶ್ಮೀರದಲ್ಲಿ 336 ಪ್ರವಾಸಿ ಕಾಶ್ಮೀರಿ ಹಿಂದೂ ಕುಟುಂಬದವರಿಗೆ ಬಾರಾಮುಲಾದಲ್ಲಿ 40 ಕೋಟಿ ರೂಪಾಯಿ ಖರ್ಚು ಮಾಡಿ ಟ್ರಾಂಝಿಟ್ ಕ್ಯಾಂಪ್ ನಿರ್ಮಿಸಲಾಗುವುದು, ಎಂಬ ಮಾಹಿತಿಯನ್ನು ಕೇಂದ್ರ ಸಚಿವ ಸರ್ಬಾನಂದ ಸೋನೊವಾಲ ಇವರು ನೀಡಿದ್ದಾರೆ.