ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪಾದ್ರಿ ಸೇರಿದಂತೆ ನಾಲ್ವರ ವಿರುದ್ಧ ಅಪರಾಧ ದಾಖಲು

ಇಂತಹ ಪ್ರಕರಣವು ತಪ್ಪಿ ಓರ್ವ ಅರ್ಚಕನ ಹೆಸರು ಇರುತ್ತಿದ್ದರೆ, ಪ್ರಸಾರ ಮಾಧ್ಯಮದವರು ಪ್ರಪಂಚದಾದ್ಯಂತ ಬೊಬ್ಬೆ ಹೊಡೆಯುತ್ತಿದ್ದರು. ಈಗ ಅವರು ಇಂಗು ತಿಂದ ಮಂಗನಂತೆ ಮೌನವಾಗಿದ್ದಾರೆ. ಇದರಿಂದ ಭಾರತದಲ್ಲಿ ಪ್ರಸಾರಮಾಧ್ಯಮಗಳೆಲ್ಲ ಕ್ರೈಸ್ತೀಕರಣಗೊಂಡಿವೆ ಎಂಬುದು ಸ್ಪಷ್ಟವಾಗುತ್ತದೆ !

ಚೆನ್ನೈ (ತಮಿಳುನಾಡು) – ಭಾಗ್ಯನಗರದಲ್ಲಿ ಓರ್ವ ಗಾಯಕಿಯ ಅಪ್ರಾಪ್ತ ವಯಸ್ಸಿನ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇದರಲ್ಲಿ ಅಲೈವ್ ಚರ್ಚ್‍ನ ಪಾದರಿ ಹೆನ್ರಿ ಇವರೂ ಸೇರಿದ್ದಾರೆ.