ತಾನು ಹಿಂದೂ ಎಂದು ಹೇಳಿಕೊಂಡು ಹಿಂದೂ ಹುಡುಗಿಯನ್ನು ಮದುವೆಯಾದ ಮುಸ್ಲಿಂ ಯುವಕ !

ಇಂದೋರ (ಮಧ್ಯಪ್ರದೇಶ) – ಇಲ್ಲಿ, ಮುಸ್ತಫಾ ಎಂಬ ಯುವಕನು ಹಿಂದೂ ಹುಡುಗಿಗೆ ತಾನು ಹಿಂದೂ ಮತ್ತು ತನ್ನ ಹೆಸರು ‘ಗಬ್ಬರ್’ ಎಂದು ಹೇಳಿಕೊಂಡು ಅವಳನ್ನು ಪ್ರೀತಿಯ ಬಲೆಯಲ್ಲಿ ಸಿಲುಕಿಸಿ ನಂತರ ಮದುವೆಯಾದನು. ಆಕೆ ಗರ್ಭಿಣಿಯಾದ ನಂತರ ಆಸ್ಪತ್ರೆಗೆ ಹೋದಾಗ ಆಧಾರ ಕಾರ್ಡ್‌ನಲ್ಲಿ ತನ್ನ ಗಂಡನ ಹೆಸರನ್ನು ನೋಡಿದಾಗ ಆತನ ನಿಜವಾದ ಗುರುತು ಬೆಳಕಿಗೆ ಬಂದಿತು.

ಇದರ ನಂತರ ಯುವತಿಯು ಪೊಲೀಸರಿಗೆ ದೂರು ನೀಡಿದ್ದು, ಮುಸ್ತಫಾ ವಿರುದ್ಧ ಜಿಹಾದ್ ವಿರೋಧಿ ಕಾಯ್ದೆಯಡಿ ಅಪರಾಧವನ್ನು ದಾಖಲಿಸಲಾಗಿದೆ.