ಜೋಧ್‌ಪುರ (ರಾಜಸ್ಥಾನ) – ಲೈಂಗಿಕ ಕಿರುಕುಳ ಆರೋಪದ ಮೇಲೆ ಕಳೆದ ೭ ವರ್ಷಗಳಿಂದ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಸಂತಶ್ರೀ ಪೂಜ್ಯಪಾದ ಅಸಾರಾಮಜಿ ಬಾಪು ಇಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಇದರ ಬಗ್ಗೆ ವಿಚಾರಣೆ ನಡೆಸಲು ನ್ಯಾಯಾಲಯ ಒಪ್ಪಿದೆ.
(ಸೌಜನ್ಯ : Vipul Garg Yuva – Motivational speaker)
ಈ ವಿಷಯವನ್ನು ಜನವರಿ ೨೦೨೧ ರ ಮೂರನೇ ವಾರದಲ್ಲಿ ವಿಚಾರಣೆ ನಡೆಸಲಾಗುವುದು. ಪೂ. ಆಸಾರಾಮಜಿ ಬಾಪು ಅವರು ೮೦ ವರ್ಷ ವಯಸ್ಸಾಗಿದ್ದು ೨೦೧೩ ರಿಂದ ಸೆರೆಮನೆಯಲ್ಲಿದ್ದೇನೆ ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ. ನನ್ನ ಜಾಮೀನು ಅರ್ಜಿಯನ್ನು ತಕ್ಷಣ ಆಲಿಸಬೇಕು ಎಂದು ಕೋರಿದ್ದಾರೆ.