ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಪರಾತ್ಪರ ಗುರು ಡಾ. ಆಠವಲೆ

‘ಹಿಂದಿನ ಯುಗಗಳಲ್ಲಿ ಜನರು ಸಾತ್ತ್ವಿಕರಾಗಿದ್ದರಿಂದ, ಋಷಿ-ಮುನಿಗಳಿಗೆ ಸಮಷ್ಟಿ ಪ್ರಚಾರ ಕಾರ್ಯವನ್ನು ಮಾಡಬೇಕಾಗುತ್ತಿರಲಿಲ್ಲ. ಕಲಿಯುಗದಲ್ಲಿ ಈಗ ಹೆಚ್ಚಿನವರು ಸಾಧನೆ ಮಾಡುವುದಿಲ್ಲ ಹಾಗಾಗಿ, ಸಂತರು ಸಮಷ್ಟಿ ಪ್ರಸಾರ ಕಾರ್ಯವನ್ನು ಮಾಡ ಬೇಕಾಗುತ್ತಿದೆ !

– (ಪರಾತ್ಪರ ಗುರು) ಡಾ. ಆಠವಲೆ