ಬಾಗಪತ್ (ಉತ್ತರ ಪ್ರದೇಶ) – ಬಾಗಪತ್ ನಗರದ ಮೂಲಕ ಹರಿಯುವ ಯಮುನಾ ನದಿಯಲ್ಲಿ ಒಬ್ಬ ಸಾಧುವಿನ ಶವ ಪತ್ತೆಯಾಗಿದೆ. ಅವರನ್ನು ಇನ್ನೂ ಗುರುತಿಸಲಾಗಿಲ್ಲ. ಈ ಶವದ ಮೇಲೆ ಅನೇಕ ಗಾಯಗಳಿವೆ. ಅವರನ್ನು ಥಳಿಸಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
आशंका जताई जा रही है कि साधू की पीट पीटकर हत्या की गई है#UP #UttarPradesh #Baghpat #Crime #Video https://t.co/zPqqXSiBfk
— AajTak (@aajtak) October 10, 2020
೪-೫ ದಿನಗಳ ಹಿಂದೆ ಮೃತಪಟ್ಟಿರಬಹುದು ಎನ್ನಲಾದ ಈ ಘಟನೆಯ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.