ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

‘ಅನೇಕ ಅಪರಾಧಗಳನ್ನು ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವವನಿಗೆ ಸರಕಾರವು ಹೇಗೆ ಶಿಕ್ಷಿಸುವುದು ? ಈಶ್ವರನು ಮಾತ್ರ ಶಿಕ್ಷಿಸುತ್ತಾನೆ. ಇದರಿಂದ ಈಶ್ವರನ ರಾಜ್ಯ ಎಷ್ಟು ಕಲ್ಪನಾತೀತವಾಗಿದೆ ಎಂಬುದು ಗಮನಕ್ಕೆ ಬರುತ್ತದೆ. ಆದುದರಿಂದ ಈಶ್ವರೀ ರಾಜ್ಯದ ಸ್ಥಾಪನೆಗಾಗಿ ಪ್ರಯತ್ನನಿರತರಾಗಿರಿ – (ಪರಾತ್ಪರ ಗುರು) ಡಾ. ಆಠವಲೆ
ಸಂತರ ಮಹತ್ವ !
ಸಾಧಕರೇ, ‘ಸಾಧನೆಯನ್ನು ಬಿಡುವ ಬಗ್ಗೆ ವಿಚಾರ ಮಾಡುವುದು’, ಇದು ಅಂತರ್ಮುಖತೆಯ ಅಭಾವದ ಲಕ್ಷಣವಾಗಿದೆ, ಎಂಬುದನ್ನು ಗಮನದಲ್ಲಿಡಿ !
ರಾಷ್ಟ್ರ-ಧರ್ಮವನ್ನು ರಕ್ಷಿಸಿ !
ರಾಷ್ಟ್ರ-ಧರ್ಮವನ್ನು ರಕ್ಷಿಸಿ !
ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ