ಧಾರವಾಡದಲ್ಲಿ ಮತಾಂಧರಿಂದ ಬಾಲಕಿ ಮೇಲೆ ಅತ್ಯಾಚಾರ

  • ಸಂತ್ರಸ್ತೆ ಆತ್ಮಹತ್ಯೆ

  • ಇಂತಹ ಮತಾಂಧರಿಗೆ ಶರಿಯತ್ ಕಾನೂನಿನಗನುಸಾರ ಕೈ-ಕಾಲು ಕತ್ತರಿಸುವ ಅಥವಾ ನಡುರಸ್ತೆಯಲ್ಲಿ ಗಲ್ಲಿಗೇರಿಸುವ ಶಿಕ್ಷೆಯನ್ನು ನೀಡಿ ಎಂದು ಯಾರಾದರೂ ಒತ್ತಾಯಿಸಿದರೆ ಆಶ್ಚರ್ಯ ಪಡಬೇಕಿಲ್ಲ!

ಧಾರವಾಡ – ಇಲ್ಲಿ ಓರ್ವ ಹಿಂದೂ ಬಾಲಕಿಯ ಮೇಲೆ ಬಶೀರನು ಅತ್ಯಾಚಾರ ಮಾಡಿದ್ದರಿಂದ ಸಂತ್ರಸ್ತೆಯು ಕ್ರಿಮಿನಾಶಕ ಸೇವಿಸಿದಳು. ಆಸ್ಪತ್ರೆಯಲ್ಲಿ ಆಕೆಯ ಮೇಲೆ ಚಿಕಿತ್ಸೆ ನಡೆಯುತ್ತಿರುವಾಗಲೇ ಆಕೆಯ ಮೃತಪಟ್ಟಳು. ಪೊಲೀಸರು ಬಶೀರನನ್ನು ಹುಡುಕುತ್ತಿದ್ದಾರೆ. ಬಶೀರನಿಗೆ ಆಕೆಯ ಕುಟುಂಬದವರ ಪರಿಚಯವಿತ್ತು. ಆತ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ. ಆತ ಹುಡುಗಿಯ ಮನೆಗೂ ಹೋಗುತ್ತಿದ್ದ. ಈ ಘಟನೆಯ ನಂತರ ಸಾಮಾಜಿಕ ಪ್ರಸಾರ ಮಾಧ್ಯಮದಿಂದ ಪ್ರತಿಕ್ರಿಯೆ ವ್ಯಕ್ತವಾಗುತ್ತುದ್ದು ಬಶೀರನಿಗೆ ಕಠಿಣ ಶಿಕ್ಷೆಯಾಗುವಂತೆ ಬೇಡಿಕೆ ಮಾಡುತ್ತಿದ್ದಾರೆ.

೧. ಬಾಲಕಿಯ ತಾಯಿಯ ಅರೋಗ್ಯ ಸರಿ ಇಲ್ಲದ್ದರಿಂದ ಮಧ್ಯಾಹ್ನ ದೇವಸ್ಥಾನದಲ್ಲಿ ದೀಪ ಹಚ್ಚಲು ಹೋಗಿದ್ದಳು. ದೇವಸ್ಥಾನದಿಂದ ಆಗ ಆಕೆಯನ್ನು ಹಿಂಬಾಲಿಸಿಕೊಂಡು ಬರುತ್ತಿದ್ದ ಬಶೀರನು ಆಕೆಗೆ ಕಬ್ಬಿನ ತೋಟಕ್ಕೆ ಎಳೆದುಕೊಂಡು ಹೋಗಿ ಮತ್ತು ಅತ್ಯಾಚಾರವೆಸಗಿ ಪರಾರಿಯಾಗಿದ್ದ

೨. ಪೀಡಿತೆಯು ಮನೆಗೆ ಬರುವಾಗ ಆಕೆಯ ಬಟ್ಟೆ ಕೆಸರಿನಿಂದ ಒದ್ದೆಯಾಗಿತ್ತು. ಅದಕ್ಕಾಗಿ ಆಕೆಯ ಪಾಲಕರು ಇದರ ಬಗ್ಗೆ ಕೇಳಿದಾಗ ಆಕೆ ಗದ್ದೆಯಲ್ಲಿ ಬಿದ್ದಿರುವ ಬಗ್ಗೆ ಹೇಳಿದಳು; ಆದರೆ ಮಾರನೇ ದಿನ ಬೆಳಿಗ್ಗೆ ಆಕೆಯು ಪಾಲಕರಿಗೆ ನೈಜ ಸಂಗತಿ ಹೇಳಿದಳು. ಪಾಲಕರು ಆಕೆಯನ್ನು ‘ಚಿಕಿತ್ಸಾಲಯಕ್ಕೆ ಹೋಗುವ’, ಎಂದು ಹೇಳಿದರು. ಅದಕ್ಕಾಗಿ ಸಿದ್ಧತೆಯನ್ನು ಮಾಡುತ್ತಿರುವಾಗ ಆಕೆಯು ಸ್ನಾನಗೃಹಕ್ಕೆ ಹೋಗಿ ಕೀಟನಾಶಕ ಔಷಧಿಯನ್ನು ಸೇವಿಸಿದಳು. ಆದ್ದರಿಂದ ಆಕೆಗೆ ಚಿಕಿತ್ಸಾಲಯಕ್ಕೆ ಸೇರಿಸಲಾಯಿತು. ಆಕೆಯ ಮೇಲೆ ಚಿಕಿತ್ಸೆ ನಡೆಯುತ್ತಿದ್ದ ಕೆಲವೇ ದಿನಗಳಲ್ಲಿ ಆಕೆಯ ಮೃತ್ಯು ಆಯಿತು.

೩. ರಾಜ್ಯದ ಮಂತ್ರಿ ಅಮೃತ ದೇಸಾಯಿಯವರು ಆಕೆಯ ಮನೆಗೆ ಹೋಗಿ ಕುಟುಂಬದವರಿಗೆ ಸಾಂತ್ವನ ಹೇಳಿ ‘ಆರೋಪಿಗೆ ಯೋಗ್ಯ ಶಿಕ್ಷೆಯಾಗುವುದು. ನಾವು ನಿಮ್ಮೊಂದಿಗೆ ಇದ್ದೇವೆ’, ಎಂದು ಅವರು ಹೇಳಿದರು. ಅದೇರೀತಿ ಗೃಹಸಚಿವ ಬಸವರಾಜ ಬೊಮ್ಮಾಯಿಯವರು, ‘ಈ ಪ್ರಕರಣದ ಬಗ್ಗೆ ಆರೋಪಿಯು ಎಷ್ಟೇ ಸಾಮರ್ಥ್ಯವಂತನಾಗಿದ್ದರೂ, ಆತನಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಪೊಲೀಸರಿಗೆ ಆದೇಶವನ್ನು ನೀಡಿದ್ದೇನೆ’ ಎಂದು ಹೇಳಿದರು. ಅದೇರೀತಿ ‘ಹುಡುಗಿಯ ಕುಟುಂಬಕ್ಕೆ ೧ ಲಕ್ಷ ರೂಪಾಯಿ ನೀಡಲಾಗುವುದು’, ಎಂದು ಕೇಂದ್ರೀಯ ಮಂತ್ರಿ ಪ್ರಹ್ಲಾದ ಜೋಶಿಯವರು ಹೇಳಿದರು.