ಮಾಜಿ ರಾಷ್ಟ್ರಪತಿ ಪ್ರಣವ ಮುಖರ್ಜಿಯವರಿಗೆ ಕೊರೋನಾದ ಸೋಂಕು

ಮಾಜಿ ರಾಷ್ಟ್ರಪತಿ ಪ್ರಣವ ಮುಖರ್ಜಿ

ನವ ದೆಹಲಿ – ಭಾರತದ ಮಾಜಿ ರಾಷ್ಟ್ರಪತಿ ಪ್ರಣವ ಮುಖರ್ಜಿಯವರಿಗೆ ಕೊರೋನಾದ ಸೋಂಕು ತಗಲಿದೆ. ಅವರು ಸ್ವತಃ ಟ್ವೀಟ್ ಮಾಡಿ ಈ ಮಾಹಿತಿಯನ್ನು ನೀಡಿದ್ದಾರೆ. ಅವರು, ‘ಒಂದು ತೊಂದರೆಯ ಬಗ್ಗೆ ಚಿಕಿತ್ಸಾಲಯಕ್ಕೆ ಹೋದಾಗ ಆ ಸಮಯದಲ್ಲಿ ಮಾಡಲಾಗಿದ್ದ ಪರೀಕ್ಷಣೆಯಲ್ಲಿ ನನಗೆ ಕೊರೋನಾದ ಸೋಂಕು ತಗಲಿರುವ ಬಗ್ಗೆ ತಿಳಿಯಿತು. ಕಳೆದ ವಾರದ ತನಕ ಯಾರೆಲ್ಲ ನನ್ನ ಸಂಪರ್ಕಕ್ಕೆ ಬಂದಿದ್ದರು ಅವರೆಲ್ಲರು ಕೊರೋನಾದ ಪರೀಕ್ಷಣೆಯನ್ನು ಮಾಡಿಸಿಕೊಂಡು ಪ್ರತ್ಯೇಕಿಕರಣದಲ್ಲಿ ಇರುವಂತೆ ಕರೆ ನೀಡಿದ್ದಾರೆ.’