ಪ್ರಸಿದ್ಧ ತಿರುಪತಿ ದೇವಸ್ಥಾನದ ಒಟ್ಟು ೭೪೩ ಸಿಬ್ಬಂದಿಗಳಿಗೆ ಕೊರೋನಾದ ಸೋಂಕು

ತಿರುಪತಿ (ಆಂಧ್ರಪ್ರದೇಶ) – ಇಲ್ಲಿಯ ಪ್ರಸಿದ್ಧ ಭಗವಾನ ಶ್ರೀ ವೆಂಕಟೇಶ ದೇವಸ್ಥಾನದಲ್ಲಿಯ ೭೪೩ ಸಿಬ್ಬಂದಿಗಳಿಗೆ ಕೊರೋನಾದ ಸೋಂಕು ತಗಲಿದ್ದು ಅದರಲ್ಲಿ ೩ ಜನರು ಮೃತಪಟ್ಟಿದ್ದಾರೆ. ಅದೇರೀತಿ ಇದರಲ್ಲಿ ೪೦೨ ಜನರು ಗುಣಮುಖರಾಗಿದ್ದು, ೩೩೮ ಜನರ ಮೇಲೆ ಚಿಕಿತ್ಸೆ ನಡೆಯುತ್ತಿದೆ. ರಾಜ್ಯ ಸರಕಾರವು ಸಂಚಾರ ನಿಷೇಧವನ್ನು ಸಡಿಲಗೊಳಿಸಿದಾಗ ಭಕ್ತರಿಗಾಗಿ ಈ ದೇವಸ್ಥಾನವು ೧೧ ಜೂನ್‌ನಿಂದ ತೆರೆದಿತ್ತು ಅಂದಿನಿಂದ ಕೊರೋನಾದ ಸೋಂಕು ತಗಲಿತ್ತು.