ಬಿಜಿಂಗ್ – ಚೀನಾದ ‘ಆಪ್’ಗಳನ್ನು ಭಾರತ ನಿಷೇಧಿಸಿದ್ದಕ್ಕೆ ಚೀನಾದ ರಾಯಭಾರಿ ಕಚೇರಿಯು ಭಾರತದ ವಿದೇಶಾಂಗ ಸಚಿವಾಲಯ ಬಳಿ ಖಂಡಣೆಯನ್ನು ವ್ಯಕ್ತಪಡಿಸಿದೆ. ‘ಭಾರತವು ತಮ್ಮ ತಪ್ಪನ್ನು ಸರಿಪಡಿಸಬೇಕು’, ಎಂದು ರಾಯಭಾರಿ ಕಛೇರಿಯ ಅಧಿಕಾರಿಯೊಬ್ಬರು ಪುಕ್ಕಟ್ಟೆ ಸಲಹೆ ನೀಡಿದ್ದಾರೆ. (ಸ್ವತಃ ‘ಆಪ್’ಗಳ ಮಾಧ್ಯಮದಿಂದ ಬೇಹುಗಾರಿಕೆ ಮಾಡುವುದು ಹಾಗೂ ಅದನ್ನು ನಿಷೇಧಿಸುವವರಿಗೆ ಈ ತಪ್ಪನ್ನು ತಿದ್ದುಕೊಳ್ಳಿ ಎಂದು ಸಲಹೆ ನೀಡುವುದು, ಇದು ಚೀನಾದ ಕುತಂತ್ರವಾಗಿದೆ. ದೇಶದಲ್ಲಿ ಕಪಟಿ ಚೀನಾದ ಇಂತಹ ಎಲ್ಲ ವಸ್ತುಗಳನ್ನು ನಿಷೇಧಿಸಬೇಕು ! – ಸಂಪಾದಕರು)

ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation