ಧನಬಾದ (ಝಾರಖಂಡ)ನ ಶಿವಮಂದಿರಕ್ಕೆ ಹೋಗುತ್ತಿದ್ದ ಹಿಂದೂ ಮಹಿಳೆಗೆ ಮತಾಂಧರಿಂದ ಕಿರುಕುಳ ನೀಡಿ ಹಲ್ಲೆ

೮ ಜನರ ವಿರುದ್ಧ ಅಪರಾಧ ದಾಖಲು

ಝಾರಖಂಡದಲ್ಲಿ ಝಾರಖಂಡ ಮುಕ್ತಿ ಮೋರ್ಚಾದ ರಾಜ್ಯವಾಗಿದ್ದರಿಂದ ಮತಾಂಧರು ಕೊಬ್ಬಿದ್ದಾರೆ ಹಾಗೂ ಈ ರೀತಿಯ ಕೃತ್ಯವನ್ನು ಮಾಡಲು ಹೆದರುವುದಿಲ್ಲ ! ಒಂದು ವೇಳೆ ಹಿಂದೂಗಳು ಇತರ ಧರ್ಮದ ಮಹಿಳೆಯರಿಗೆ ಕಿರುಕುಳ ನೀಡಿ ಹಲ್ಲೆ ಮಾಡಿದ್ದರೆ, ಸಂಪೂರ್ಣ ದೇಶದಲ್ಲಿ ಮುಖ್ಯವಾರ್ತೆಯಾಗಿರುತ್ತಿತ್ತು ಹಾಗೂ ಪ್ರಗತಿ (ಅಧೋಗತಿ)ಪರರು ಹಿಂದೂಗಳನ್ನು ಅಸಹಿಷ್ಣುಗಳೆಂದು ಹೇಳಿ ಬಿಡುತ್ತಿದ್ದರು ! ಈಗ ಮಾತ್ರ ಈ ಘಟನೆಯ ಬಗ್ಗೆ ಯಾರೂ ಮಾತನಾಡುವುದಿಲ್ಲ !

ಧನಬಾದ (ಝಾರಖಂಡ) – ಇಲ್ಲಿಯ ಜಿಯಲಗೊರಾ ಪ್ರದೇಶದಲ್ಲಿ ಕೆಲವು ದಿನಗಳ ಹಿಂದೆ ಶಿವಮಂದಿರಕ್ಕೆ ಹೋಗುತ್ತಿದ್ದ ಹಿಂದೂ ಮಹಿಳೆಗೆ ಕಿರುಕುಳ ನೀಡಲಾಗುತ್ತಿತ್ತು. ಈ ಮಹಿಳೆಯು ಅದಕ್ಕೆ ವಿರೋಧಿಸಿದಾಗ ಆಕೆಯ ಮೇಲೆ ಹಲ್ಲೆಯನ್ನು ಮಾಡಿದರು. ಇದರಲ್ಲಿ ಆಕೆ ಗಾಯಗೊಂಡು ಆಸ್ಪತ್ರೆಗೆ ಸೇರಿಸಲಾಗಿದೆ. ಇದರಿಂದ ಅಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಸದ್ದಾಮ ಅಂಸಾರಿ, ರಿಯಾಜ, ನಸರುದ್ದೀನ್, ಮಿಟು ಅಂಸಾರಿ, ಶಹಾದತ್, ಶಾಹಿಲ್, ಕೈಫ್, ಶಹಬತ ಹಾಗೂ ಮೊಯಿನುದ್ದೀನ್ ಇವರ ವಿರುದ್ಧ ಅಪರಾಧವನ್ನು ದಾಖಲಿಸಿದ್ದು ಒಬ್ಬನನ್ನು ಬಂಧಿಸಿದ್ದಾರೆ.