ಫೇಸ್‌ಬುಕ್, ಇನ್ಸ್‌ಟಾಗ್ರಾಮ್, ಡೆಲಿ ಹಂಟ, ಟ್ರೂ ಕಾಲರ್ ಇತ್ಯಾದಿ  ೮೯ ‘ಆಪ್ಸ್’ ತೆಗೆದು ಹಾಕಿ ! – ಭಾರತದ ಸೇನೆಯಿಂದ ಸೈನಿಕರಿಗೆ ಆದೇಶ

ನವ ದೆಹಲಿ – ಭಾರತವು ಇತ್ತೀಚೆಗೆ ಚೀನಾದ ೬೯ ‘ಆಪ್ಸ್’ಗಳನ್ನು ನಿಷೇಧಿಸಿರುವಾಗಲೇ ಈಗ ಭಾರತದ ಸೇನೆಯು ಸೈನಿಕರಿಗೆ ಫೇಸ್‌ಬುಕ್, ಟಿಕ್-ಟಾಕ್, ಟ್ರೂ ಕಾಲರ್, ಇನ್ಸ್‌ಟಾಗ್ರಾಮ್‌ಗಳ ಸಹಿತ ೮೯ ‘ಆಪ್ಸ್’ಗಳನ್ನು ತೆಗೆಯುವಂತೆ ಆದೇಶ ನೀಡಿದೆ. ಈ ‘ಆಪ್ಸ್’ಗಳ ಮೂಲಕ ಚೀನಾ ಅವರ ಮಾಹಿತಿಯನ್ನು ಕದಿಯುತ್ತಿದೆ ಎಂದು ಹೇಳುತ್ತಾ ಈ ಆದೇಶವನ್ನು ನೀಡಿದೆ.

ಇದರೊಂದಿಗೆ ‘ಡೇಲಿ ಹಂಟ್’ ಈ ‘ಆಪ್ಸ್’ ಅನ್ನೂ ಸಹ ತೆಗೆಯಲು ಹೇಳಿದೆ.