ಮೃತದೇಹವನ್ನು ನದಿಗೆ ಎಸೆದ ಮತಾಂಧರು ! ಮೂವರು ಮತಾಂಧರ ಬಂಧನ !
-
ಒಂದೇ ತಿಂಗಳಲ್ಲಿ ೪ ನೇ ಹತ್ಯೆ! ಕಾಶ್ಮೀರದ ಹಾದಿಯತ್ತ ಸಾಗುತ್ತಿರುವ ಅಸ್ಸಾಂ ! ಹಿಂದೂಗಳ ಒಂದೊಂದಾಗಿ ಆಗುತ್ತಿರುವ ಹತ್ಯೆಯನ್ನು ನೋಡಿದರೆ ‘ಅಸ್ಸಾಂನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಅಸ್ತಿತ್ತ್ವದಲ್ಲಿ ಇದೆಯೇ ?’, ಎಂಬ ಸಂದೇಹ ಬರುತ್ತದೆ. ಇದು ಪೊಲೀಸ-ಆಡಳಿತಕ್ಕೆ ನಾಚಿಕೆಯ ವಿಷಯವಾಗಿದೆ !
-
ಸತತವಾಗಿ ಆಗುತ್ತಿರುವ ಹಿಂದೂಗಳ ಹತ್ಯೆಯ ಬಗ್ಗೆ ಪ್ರಗತಿ(ಅಧೋಗತಿ)ಪರರು, ಎಡಪಂಥೀಯರು, ಕಮ್ಯುನಿಸ್ಟರು, ಮತಾಂಧರು, ಹಿಂದೂದ್ವೇಷಿ ಪ್ರಸಾರ ಮಾಧ್ಯಮದವರು ಮುಂತಾದವರು ಯಾರೂ ಏಕೆ ಮಾತನಾಡುವುದಿಲ್ಲ ?
-
ಹಿಂದೂಗಳ ಆಗುತ್ತಿರುವ ಸತತ ಹತ್ಯೆಯಿಂದಾಗಿ, ದೇಶದಲ್ಲಿ ಯಾವುದೇ ವ್ಯವಸ್ಥೆಯು ಹಿಂದೂಗಳ ಹತ್ಯೆಯನ್ನು ತಡೆಯಲು ಸಾಧ್ಯವಿಲ್ಲ, ಎಂಬುದು ಗಮನಕ್ಕೆ ಬರುತ್ತದೆ. ಅದಕ್ಕಾಗಿ ಈಗ ಹಿಂದೂ ರಾಷ್ಟ್ರವೇ ಬೇಕು !
ಡಿಬ್ರೂಗಢ (ಆಸ್ಸಾಂ) – ಜೂನ್ ೧೯ ರಂದು ಲೆಜಾಯಿನಲ್ಲಿ ಮತಾಂಧರಿಂದ ಮತ್ತೋರ್ವ ಹಿಂದೂ ಯುವಕನ ಬರ್ಬರವಾಗಿ ಹತ್ಯೆ ಮಾಡಲಾಯಿತು. ಸೌರಭ ದಾಸ ಎಂಬುವನ ಹತ್ಯೆಯಾಗಿದೆ. ಮತಾಂಧರು ಸೌರಭನ ಹತ್ಯೆ ಮಾಡಿದ ನಂತರ ಆತನ ಮೃತದೇಹವನ್ನು ಸೆಸಾ ನದಿಯಲ್ಲಿ ಎಸೆದರು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ರಹಿಮುದ್ದೀನ್ ಅಲಿ ಹಾಗೂ ಬಹಾದುರ ಶಾಹ ಅಲಿಯವರೊಂದಿಗೆ ಮತ್ತೋರ್ವನನ್ನು ಬಂಧಿಸಿದ್ದಾರೆ. ಪ್ರೇಮ ಪ್ರಕರಣದಿಂದಾಗಿ ಈ ಹತ್ಯೆ ಆಗಿರಬಹುದು ಎಂದು ಹೇಳಲಾಗುತ್ತಿದೆ.
ಸ್ಥಳೀಯರು ನೀಡಿದ ಮಾಹಿತಿಯ ಪ್ರಕಾರ, ‘ಸೌರಭ ಜೂನ್ ೧೯ ರಂದು ರಹಿಮುದ್ದೀನ್‌ನ ಮನೆಗೆ ಹೋಗಿದ್ದ. ಅಲ್ಲಿ ಅವರ ನಡುವೆ ವಾಗ್ವಾದ ನಡೆಯಿತು. ತದನಂತರ ಸೌರಭನ ಹತ್ಯೆ ಮಾಡಲಾಯಿತು.’ ಈ ಘಟನೆಯನ್ನು ಖಂಡಿಸಿ ಲೆಜಾಯಿ ಪರಿಸರದಲ್ಲಿ ನಾಗರಿಕರು ಜೂನ್ ೨೦ ರಂದು ರಾಷ್ಟ್ರೀಯ ಹೆದ್ದಾರಿ ಸಂ. ೩೭ ಅನ್ನು ತಡೆಗಟ್ಟಿದ್ದರು. ‘ಸೌರಭನ ಹತ್ಯೆ, ಇದು ಒಂದು ಉದ್ದೇಶಪೂರ್ವಕವಾದ ಸಂಚಾಗಿದೆ. ಈ ಘಟನೆಯ ತನಿಖೆ ಆಗಲೇ ಬೇಕು. ಆರೋಪಿಗಳನ್ನು ಮೃತ್ಯುದಂಡದ ಶಿಕ್ಷೆಯಾಗಲೇ ಬೇಕು, ಇಲ್ಲದಿದ್ದರೆ ನಾವು ಆಂದೋಲನವನ್ನು ಮಾಡುವೆವು’, ಎಂದು ಸ್ಥಳೀಯ ನಾಗರಿಕರು ಎಚ್ಚರಿಕೆಯನ್ನು ನೀಡಿದ್ದಾರೆ. ಪರಿಸ್ಥಿತಿಯನ್ನು ಗಣನೆಗೆ ತೆಗೆದುಕೊಂಡು ಡಿಬ್ರೂಗಢನ ಜಿಲ್ಲಾಡಳಿತವು ಲೆಜಾಯಿ ಹಾಗೂ ಬೋರ್ಡೊಯಿಬಾಮ್ ಈ ಪ್ರದೇಶಗಳಲ್ಲಿ ಸೆಕ್ಷನ್ ೧೪೪ ಜಾರಿಗೊಳಿಸಲಾಗಿದೆ.
ಆಸ್ಸಾಂನಲ್ಲಿ ಕಳೆದ ಒಂದು ತಿಂಗಳಿನಲ್ಲಿ ಆಗಿರುವ ಹಿಂದೂಗಳ ಹತ್ಯೆ
೧. ಮೇ ೨೨ ರಂದು ಮತಾಂಧರು ಸಣ್ಣ ವಿಚಾರದಿಂದಾಗಿ ಸನಾತನ ಡೆಕಾ ಹೆಸರಿನ ಹಿಂದೂ ಯುವಕನ ಹತ್ಯೆ ಮಾಡಿದ್ದರು. ಈ ಪ್ರಕರಣದಲ್ಲಿ ಪೊಲೀಸರು ಫೈಜುಲ ಹಕ ಹಾಗೂ ಯುಸುಫುದ್ದೀನ್ ಅಹಮದ ರನ್ನು ಬಂಧಿಸಿದ್ದರು.
೨. ಮೇ ೨೨ ರಂದು ಇಲ್ಲಿಯ ೨೩ ವರ್ಷದ ದೆಬಾಶಿಷ ಗೊಗೊಯಿ ಈ ಹಿಂದೂ ಯುವಕನನ್ನು ಸಮೂಹವು ಆತನ ತಂದೆಯ ಮುಂದೆಯೇ ಹತ್ಯೆ ಮಾಡಿದರು.
೩. ಜೂನ್ ೧೨ ರಂದು ಮತಾಂಧರು ರಿತುಪರ್ಣಾ ಹೆಸರಿನ ಹಿಂದೂ ಯುವಕನನ್ನು ಹಾಡುಹಗಲೇ ಹತ್ಯೆ ಮಾಡಿದ್ದರು. ಪೊಲೀಸರು ಈ ಪ್ರಕರಣದಲ್ಲಿ ದುಲಾಲ ಅಲಿ, ಇಬ್ರಾಹಿಮ್ ಅಲಿ, ಇಬ್ರಾಹಿಮ್‌ನ ತಯಿ ಮನೊವರ ಖಾತುನ, ಹುಸೈನ್ ಅಲಿ ಹಾಗೂ ಅರಮಾನ ಅಲಿಯವರನ್ನು ಬಂಧಿಸಿದ್ದರು.