ಉಗುಳಿದ ರೊಟ್ಟಿಯನ್ನು ಗಿರಾಕಿಗಳಿಗೆ ನೀಡುತ್ತಿದ್ದ ಪ್ರಕರಣ
ಪೊಲೀಸರು ಉಪಹಾರಗೃಹದ ಮಾಲೀಕ ಫಯ್ಯಾಜ್ ಮತ್ತು ಅಡುಗೆ ಮಾಡುವ ಕೌಶಾರ್ ಅವರಿಗೆ ನೋಟಿಸ್ ನೀಡಿ ಬಿಡುಗಡೆ !

ಮುಂಬಯಿ – ಗೋರೆಗಾಂವ್‌ನ ಸಂತೋಷನಗರ ಪ್ರದೇಶದ ‘ಫಿಶ್ ಕೋಳಿವಾಡ’ ಉಪಹಾರಗೃಹದಲ್ಲಿ ತಯಾರಿಸಲಾಗುವ ಪ್ರತಿ ರೊಟ್ಟಿಯ ಮೇಲೆ ಉಗುಳಿ ಅದನ್ನು ಗಿರಾಕಿಗಳಿಗೆ ನೀಡಲಾಗುತ್ತಿತ್ತು. ಈ ಪ್ರಕರಣದಲ್ಲಿ ಪೊಲೀಸರು ಉಪಹಾರಗೃಹದ ಮಾಲೀಕ ಫಯ್ಯಾಜ್ ಅಹ್ಮದ್ ಶೇಖ್ ಮತ್ತು ಅಡುಗೆ ಮಾಡುವ ಕೌಶಾರ್ ಗಫಾರ್ ಶೇಖ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ; ಆದರೆ ವಿಚಾರಣೆಯ ನಂತರ ಅವರಿಗೆ ನೋಟಿಸ್ ನೀಡಿ ಬಿಡುಗಡೆ ಮಾಡಿದ್ದಾರೆ.
ಇಲ್ಲಿನ ದೀಪಕ ಪವಾರ್ ಅವರು ಈ ಉಪಹಾರಗೃಹದ ಹತ್ತಿರದಿಂದ ಹೋಗುತ್ತಿದ್ದಾಗ, ಅವರಿಗೆ ಕೌಶಾರ್ ಶೇಖ್ ರೊಟ್ಟಿಯ ಮೇಲೆ ಉಗುಳುತ್ತಿರುವುದು ಕಂಡುಬಂದಿದೆ. ಸಂಶಯ ಬಂದಿದ್ದರಿಂದ ಅವರು ಸ್ವಲ್ಪ ಸಮಯ ನಿಂತು ಗಮನಿಸಿದಾಗ, ಅವನು ಪ್ರತಿ ರೊಟ್ಟಿಯ ಮೇಲೂ ಉಗುಳಿ ಅದನ್ನು ಒಲೆಗೆ ಹಾಕುತ್ತಿರುವುದು ಅವರ ಗಮನಕ್ಕೆ ಬಂದಿತು. ಆ ನಂತರ ಅದೇ ರೊಟ್ಟಿಯನ್ನು ಗಿರಾಕಿಗಳಿಗೆ ನೀಡಲಾಗುತ್ತಿತ್ತು. ಅವರು ಈ ಘಟನೆಯನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಾರೆ. ಈ ವಿಷಯವು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಪ್ರಮಾಣದಲ್ಲಿ ವೈರಲ್ ಆದ ನಂತರ ಪೊಲೀಸರು ಇದನ್ನು ದಾಖಲಿಸಿಕೊಂಡಿದ್ದಾರೆ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!