ನವಿ ಮುಂಬಯಿ ಅಂತರರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ‘ದಿ.ಬಾ. ಪಾಟೀಲರ’ ಹೆಸರು ನೀಡುವ ಪ್ರಕರಣ
ವಿಮಾನನಿಲ್ದಾಣದ ನಾಮಕರಣ ಸರಕಾರದ ಧೋರಣಾತ್ಮಕ ನಿರ್ಣಯ !

ನವಿ ಮುಂಬಯಿ – ಸರ್ವೋಚ್ಚ ನ್ಯಾಯಾಲಯವು ನವಿ ಮುಂಬಯಿ ಅಂತರರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ‘ದಿ.ಬಾ. ಪಾಟೀಲರ’ ಹೆಸರು ನೀಡುವ ಬೇಡಿಕೆಯ ಅರ್ಜಿಯನ್ನು ವಜಾಗೊಳಿಸಿತು. ‘ವಿಮಾನನಿಲ್ದಾಣದ ನಾಮಕರಣ ಸರಕಾರದ ಧೋರಣಾತ್ಮಕ ನಿರ್ಣಯವಾಗಿದೆ’, ಎಂದು ನ್ಯಾಯಾಲಯವು ಹೇಳಿತು. ನ್ಯಾಯವಾದಿ ವಿಕಾಸ ಪಾಟೀಲರು ಈ ಅರ್ಜಿಯನ್ನು ಸಲ್ಲಿಸಿದ್ದರು.
Naming an airport is a policy decision of the government!
SC dismisses petition seeking renaming Navi Mumbai International Airport after ‘D.B. Patil’.#SupremeCourt #AviationNews pic.twitter.com/kMqiDxIR9v
— Sanatan Prabhat (@SanatanPrabhat) May 21, 2026
‘ವಿಮಾನನಿಲ್ದಾಣಕ್ಕೆ ಯಾವ ಹೆಸರು ನೀಡಬೇಕು, ಇದು ಧೋರಣಾತ್ಮಕ ನಿರ್ಣಯವಾಗಿದ್ದು ಅದರಲ್ಲಿ ನ್ಯಾಯಾಲಯವು ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ’, ಎಂದು ನ್ಯಾಯಾಲಯವು ಹೇಳಿತು. ಅರ್ಜಿಯನ್ನು ವಜಾಗೊಳಿಸುವಾಗ ನ್ಯಾಯಾಲಯವು ಅರ್ಜಿದಾರರಿಗೆ ಸರಕಾರ ಮತ್ತು ಪ್ರಾಧಿಕಾರದ ಬಳಿಯೇ ವಿಚಾರಿಸಲು ಹೇಳಿದೆ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!