ಉತ್ತರ ಕೊರಿಯಾದ ಸಂವಿಧಾನದಲ್ಲಿ ಹೊಸ ಅವಕಾಶ (ತಿದ್ದುಪಡಿ)

ಪ್ಯೊಂಗ್ಯಾಂಗ್ (ಉತ್ತರ ಕೊರಿಯಾ) – ರಾಷ್ಟ್ರಾಧ್ಯಕ್ಷ ಕಿಮ್ ಜಾಂಗ್ ಉನ್ ಅವರ ಹತ್ಯೆಯಾದರೆ ಅಥವಾ ವಿದೇಶಿ ಆಕ್ರಮಣದ ಸಮಯದಲ್ಲಿ ಅವರು ದೇಶವನ್ನು ಮುನ್ನಡೆಸುವ ಸ್ಥಿತಿಯಲ್ಲಿ ಇಲ್ಲದಿದ್ದರೆ, ಆಗ ಉತ್ತರ ಕೊರಿಯಾ ಶತ್ರುಗಳ ವಿರುದ್ಧ ಪರಮಾಣುಬಾಂಬ್ ಬಳಸಲಿದೆ ಎಂಬ ಹೊಸ ಅವಕಾಶವನ್ನು (ತಿದ್ದುಪಡಿಯನ್ನು) ಉತ್ತರ ಕೊರಿಯಾದ ರಾಷ್ಟ್ರಾಧ್ಯಕ್ಷ ಕಿಮ್ ಜಾಂಗ್ ಉನ್ ಅವರು ಸಂವಿಧಾನದಲ್ಲಿ ಮಾಡಿದ್ದಾರೆ.
ಬ್ರಿಟಿಷ್ ವೃತ್ತಪತ್ರಿಕೆ ‘ದ ಟೆಲಿಗ್ರಾಫ್’ ವರದಿಯ ಪ್ರಕಾರ, ಮಾರ್ಚ್‌ನಲ್ಲಿ ಅಮೇರಿಕಾ ಮತ್ತು ಇಸ್ರೇಲ್ ಇರಾನ್ ಮೇಲೆ ಆಕ್ರಮಣ ಮಾಡಿ ಇರಾನ್‌ನ ಸರ್ವೋಚ್ಚ ನಾಯಕ ಅಲಿ ಖಾಮಿನಿ ಅವರ ಹತ್ಯೆ ಮಾಡಿದ ಘಟನೆಯ ಆಧಾರದ ಮೇಲೆ ಈ ಬದಲಾವಣೆ ಮಾಡಲಾಗಿದೆ. ಈ ಆಕ್ರಮಣಗಳಲ್ಲಿ ಇರಾನ್‌ನ ಅನೇಕ ಹಿರಿಯ ಅಧಿಕಾರಿಗಳು ಮೃತಪಟ್ಟಿದ್ದರು.
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !
ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ : ೪ ವರ್ಷಗಳಿಂದ ತಲೆಮರೆಸಿಕೊಂಡಿದ್ದ ಇಬ್ಬರು ಮುಖ್ಯ ಆರೋಪಿಗಳ ಬಂಧನ!
ಭಯೋತ್ಪಾದನಾ ನಿಗ್ರಹ ದಳದಿಂದ ಪುಣೆ-ಪಿಂಪ್ರಿ ಚಿಂಚವಾಡನಲ್ಲಿ ೨೩ ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ! : Maharashtra ATS Raid
ಫ್ರಾನ್ಸ್ನಲ್ಲಿ ಯಹೂದಿಗಳ ಮೇಲಿನ ಸಂಭಾವ್ಯ ಭಯೋತ್ಪಾದಕ ದಾಳಿ ವಿಫಲ
ದೆಹಲಿ ಗಲಭೆ ಮತ್ತು ಅಂಕಿತ್ ಶರ್ಮಾ ಹತ್ಯೆ ಪ್ರಕರಣ; AAP ಯ ತಾಹೀರ್ ಹುಸೇನ್ ದೋಷಿ