
ಮುಂಬಯಿ, ಮೇ ೧೦ (ವಾರ್ತೆ.) – ಇಲ್ಲಿನ ಜಾಗೃತ ಮತ್ತು ಸ್ವಯಂಭೂ ಶ್ರೀ ಸಿದ್ಧಿವಿನಾಯಕನ ದರ್ಶನ ಪಡೆದು, ಸನಾತನ ಸಂಸ್ಥೆಯ ಸಾಧಕರು ಗಣೇಶನ ಚರಣಗಳಿಗೆ ಶ್ರೀ ರಾಜಮಾತಂಗಿ ಮಹಾಯಜ್ಞದ ಆಮಂತ್ರಣ ಪತ್ರಿಕೆಯನ್ನು ಅರ್ಪಿಸಿದರು. ಭಾರತದ ಸರ್ವಾಂಗೀಣ ಅಭಿವೃದ್ಧಿಗಾಗಿ ನಡೆಯುತ್ತಿರುವ ಈ ಮಹಾಯಜ್ಞವು ನಿರ್ವಿಘ್ನವಾಗಿ ನೆರವೇರಲಿ ಎಂದು ಸಾಧಕರು ಶ್ರೀ ಸಿದ್ಧಿವಿನಾಯಕನ ಚರಣಗಳಲ್ಲಿ ಭಕ್ತಿಪೂರ್ವಕವಾಗಿ ಪ್ರಾರ್ಥಿಸಿ ‘ಶ್ರೀ’ಗಳ ಆಶೀರ್ವಾದ ಪಡೆದರು.
🕉️ Invitation for the Shri Rajmatangi Mahayagya was offered at the sacred feet of Shri Siddhivinayak in Mumbai by seekers of @SanatanSanstha
Prayers were offered seeking Shri Ganesha’s blessings for the successful and obstacle-free conduct of this Mahayagya dedicated to… pic.twitter.com/zOhBnFTnhW
— Sanatan Prabhat (@SanatanPrabhat) May 10, 2026


ಈ ಸಂದರ್ಭದಲ್ಲಿ ಸನಾತನ ಸಂಸ್ಥೆಯ ವಕ್ತಾರ ಶ್ರೀ. ಅಭಯ ವರ್ತಕ್, ಸನಾತನದ ಸಾಧಕಿಯರಾದ ಸೌ. ಮನಾಲಿ ನಾಯಕ್, ಸೌ. ಕಲ್ಪನಾ ಕಾರ್ಯೇಕರ್, ಶ್ರೀ. ರವೀಂದ್ರ ನಲಾವಡೆ, ಹಿಂದೂ ಜನಜಾಗೃತಿ ಸಮಿತಿಯ ಮುಂಬಯಿ, ಥಾಣೆ ಮತ್ತು ರಾಯಗಡ ಜಿಲ್ಲಾ ಸಂಯೋಜಕ ಶ್ರೀ. ಸಾಗರ ಚೋಪದಾರ್ ಉಪಸ್ಥಿತರಿದ್ದರು. ‘ಶ್ರೀ ಸಿದ್ಧಿವಿನಾಯಕ ಗಣಪತಿ ಮಂದಿರ ಟ್ರಸ್ಟ್’ನ ಅಧ್ಯಕ್ಷ ಶ್ರೀ. ಸದಾನಂದ ಸರವಣಕರ್, ಖಜಾಂಚಿ ಆಚಾರ್ಯ ಪವನ ತ್ರಿಪಾಠಿ, ಧರ್ಮದರ್ಶಿ ಶ್ರೀ. ಭಾಸ್ಕರ್ ಶೆಟ್ಟಿ ಅವರಿಗೆ ಮಹಾಯಜ್ಞದ ಆಮಂತ್ರಣ ನೀಡಲಾಯಿತು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ
‘ಲವ್ ಜಿಹಾದ್’, ‘ಲ್ಯಾಂಡ್ ಜಿಹಾದ್’ ಇವೆಲ್ಲಾ ಮೂರ್ಖತನದ ಸಂಗತಿಗಳಂತೆ !
ತುಮಕೂರಿನಲ್ಲಿ ಶ್ರೀರಾಮಮಂದಿರದ ಹತ್ತಿರ ಅಲ್ಪಸಂಖ್ಯಾತರ ವಸತಿಗೃಹ ನಿರ್ಮಿಸುವ ಸಂಚು !
ನಾಗಪುರ: ಮಾನಸಿಕ ಒತ್ತಡದಿಂದಾಗಿ ‘ನೀಟ್’ ಪರೀಕ್ಷೆಯ ವಿದ್ಯಾರ್ಥಿನಿ ಆತ್ಮಹತ್ಯೆ