
ಮುಂಬಯಿ – ಗ್ಯಾಸ್ ಸಿಲಿಂಡರ್ ನೋಂದಣಿಯ ಸಮಯದಲ್ಲಿ ನಡೆಯುವ ಕಾಳಸಂತೆಯನ್ನು ತಡೆಯಬೇಕು ಮತ್ತು ಅಕ್ರಮ ಮಾರಾಟವನ್ನು ನಿಯಂತ್ರಿಸುವುದು, ಇದಕ್ಕಾಗಿ ಸರಕಾರವು ಒಂದು ಸಂಖ್ಯೆಯನ್ನು ನೀಡಲು ಇತ್ತೀಚೆಗೆ ಪ್ರಾರಂಭಿಸಿದೆ. ಗ್ಯಾಸ್ ಗಾಗಿ ನೋಂದಾಯಿಸಿದ ನಂತರ, ಈಗ ಪ್ರತಿ ಬಾರಿ ‘ಡೆಲಿವರಿ ಅಥೆಂಟಿಕೇಶನ್’ (ವಿತರಣಾ ದೃಢೀಕರಣ) ಸಂಖ್ಯೆಯು ದೊರೆಯಲಿದೆ. ಈ ‘ಡಿಎಸಿ’ ಸಂಖ್ಯೆಯನ್ನು ಸಿಲಿಂಡರ್ ತಂದು ಕೊಡುವ ವ್ಯಕ್ತಿಗೆ ನೀಡಬೇಕಾಗುತ್ತದೆ. ಈ ಸಂಖ್ಯೆಯನ್ನು ನೀಡದಿದ್ದರೆ ಸಿಲಿಂಡರ್ ಸಿಗುವುದಿಲ್ಲ. ಈ ನಿಯಮವು ದೇಶಾದ್ಯಂತ ಜಾರಿಗೆ ಬಂದಿದೆ. ಮೊಬೈಲ್ ಮೂಲಕ ಸಂಪರ್ಕಿಸಿ ಸಿಲಿಂಡರ್ ನೋಂದಣಿ ಮಾಡಿದ ನಂತರ ಈ ಸಂಖ್ಯೆಯು ದೊರೆಯುತ್ತದೆ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!