ಇಬ್ಬರು ಹಿಂದೂಗಳಿಗೆ ಗಂಭೀರ ಗಾಯ

ರತ್ಲಾಮ್ (ಮಧ್ಯಪ್ರದೇಶ) – ರತ್ಲಾಮ್ ಜಿಲ್ಲೆಯ ಧರಾಡ್‌ನಲ್ಲಿ ಏಪ್ರಿಲ್ ೧೪ರ ರಾತ್ರಿ ಹಿಂದೂಗಳ ವಿವಾಹದ ಮೆರವಣಿಗೆಯೊಂದರಲ್ಲಿ ಮುಸ್ಲಿಂ ಮತಾಂಧರು ಗಲಾಟೆ ನಡೆಸಿ ಚಾಕುವಿನಿಂದ ಹಲ್ಲೆ ಮಾಡಿ ಇಬ್ಬರು ಹಿಂದೂ ಯುವಕರನ್ನು ಗಾಯಗೊಳಿಸಿದ್ದಾರೆ. ಈ ಗಲಾಟೆಯ ವೇಳೆ ಕಲ್ಲು ತೂರಾಟ ಕೂಡ ಮಾಡಲಾಗಿದೆ. ಈ ದಾಳಿಯಲ್ಲಿ ಅನೇಕ ಜನರು ಗಾಯಗೊಂಡಿದ್ದಾರೆ. ಸದ್ಯ ಇಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಸದ್ಯ ಪೊಲೀಸರು ದಾಳಿ ನಡೆಸಿದ ಫರ್ದಿನ್, ಜಿಶಾನ್, ಶೇರು, ಸಾಹಿದ್ ಶೇಖ್, ಗುಡ್ಡು ಶೇಖ್, ಆರ್ಯನ್ ಖಾನ್, ಆಸಿಫ್ ರೆಹಾನ್, ಇದ್ರಿಸ್, ಜಾವೇದ್, ಅಬ್ರಾರ್, ಸಿಕಂದರ್, ವಸೀಮ್ ಮತ್ತು ಇಮ್ರಾನ್ ಖಾನ್ ಸೇರಿದಂತೆ ಇತರರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!