ಮುಂಬ್ರಾ (ಥಾಣೆ ಜಿಲ್ಲೆ) ಯಲ್ಲಿನ ಘಟನೆ

ಮುಂಬ್ರಾ (ಥಾಣೆ ಜಿಲ್ಲೆ) – ಅನೇಕ ದಿನಗಳಿಂದ ರಸ್ತೆಯಲ್ಲಿ ಹೋಗುವಾಗ ಸಹೋದರಿಯನ್ನು ಚುಡಾಯಿಸುತ್ತಿದ್ದ ಮತ್ತು ತಿಳಿಹೇಳಿದರೂ ಕೇಳದ ೩ ಮತಾಂಧರ ಮೇಲೆ ಜಯನ್ ಶಿವಾನಂದನ್ ಎಂಬ ಮಾಜಿ ಸೈನಿಕನು ಅಂತಿಮವಾಗಿ ಏಪ್ರಿಲ್ ೨ ರಂದು ಗುಂಡು ಹಾರಿಸಿದ್ದಾನೆ. ಮುಂಬ್ರಾ ಬೈಪಾಸ್ ರಸ್ತೆಯ ಬಳಿ ಅಕ್ಬರ್ ಅಬ್ದುಲ್ ಶೇಖ್, ಅಬ್ದುಲ್ ಹಸನ್ ಶೇಖ್ ಮತ್ತು ಸಮೀರ್ ಅಹ್ಮದ್ ಶೇಖ್ ಅವರ ಮೇಲೆ ಆತ ೫ ಸುತ್ತು ಗುಂಡು ಹಾರಿಸಿದ್ದಾನೆ. ಬೆಳಿಗ್ಗೆ ಹನ್ನೊಂದೂವರೆ ಗಂಟೆಗೆ ಈ ಘಟನೆ ನಡೆದಿದೆ. ಗುಂಡು ಹಾರಿಸಿದ ಕೂಡಲೇ ಮೂವರೂ ಅಲ್ಲೇ ಬಿದ್ದರು. ನಂತರ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಇದರಲ್ಲಿ ಅಕ್ಬರ್ ಸಾವನ್ನಪ್ಪಿದ್ದಾನೆ, ಹಸನ್ ಮತ್ತು ಸಮೀರ್ ಗಂಭೀರವಾಗಿ ಗಾಯಗೊಂಡಿದ್ದಾರೆ.
೧. ಇದಕ್ಕೂ ಮೊದಲು ಜಯನ್ ಅವರು ಒಬ್ಬ ಸಹೋದರ ಮತ್ತು ಸೈನಿಕನಾಗಿದ್ದು ಚುಡಾಯಿಸುತ್ತಿದ್ದ ಈ ಮತಾಂಧರಿಗೆ ತಿಳಿಹೇಳಿದ್ದರು; ಆದರೆ ಅವರ ಚುಡಾಯಿಸುವ ಕೃತ್ಯಗಳು ಹೆಚ್ಚಾಗುತ್ತಲೇ ಇದ್ದವು.
೨. ಈ ಘಟನೆಯ ನಂತರ ಜಯನ್ ಅವರನ್ನು ಬಂಧಿಸಿ ಅವರ ಪಿಸ್ತೂಲನ್ನು ವಶಪಡಿಸಿಕೊಳ್ಳಲಾಗಿದೆ. ಕೊಲೆ ಮತ್ತು ‘ಶಸ್ತ್ರಾಸ್ತ್ರ ಕಾಯ್ದೆ’ ಅಡಿಯಲ್ಲಿ ಅವರ ಮೇಲೆ ಪ್ರಕರಣ ದಾಖಲಿಸಲಾಗಿದೆ.
೩. ಸಾಮಾನ್ಯ ಜನರಲ್ಲಿ ಇಂತಹ ಚರ್ಚೆ ನಡೆಯುತ್ತಿದೆ, ಪೊಲೀಸರು ಹಿಂದೂ ಹುಡುಗಿಯರ ರಕ್ಷಣೆ ಮಾಡಲು ಸಮರ್ಥರಿಲ್ಲದಿದ್ದರೆ, ಸಾಮಾನ್ಯ ಜನರು ತಮ್ಮ ರಕ್ಷಣೆಯನ್ನು ತಾವೇ ಮಾಡಿಕೊಳ್ಳುವುದಾದರೂ ಹೇಗೆ?
ಸಂಪಾದಕೀಯ ನಿಲುವು
|
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!