|

ಲಂಡನ್ (ಬ್ರಿಟನ್): ಇಲ್ಲಿನ ಹ್ಯಾರೋ ಪ್ರದೇಶದಲ್ಲಿ ಶಾಂತಿಯುತವಾಗಿ ಹೋಳಿ ಆಚರಿಸುತ್ತಿದ್ದ ಹಿಂದೂ ಕುಟುಂಬಗಳು, ಮಹಿಳೆಯರು ಮತ್ತು ಮಕ್ಕಳ ಮೇಲೆ ಜಿಹಾದಿ ಮುಸ್ಲಿಮರ ಗುಂಪೊಂದು ದಾಳಿ ಮಾಡಿದೆ. ಸ್ಥಳೀಯ ‘ಇಂಟರ್ನ್ಯಾಷನಲ್ ಸಿದ್ಧಾಶ್ರಮ ಶಕ್ತಿ ಕೇಂದ್ರ’ದ ವತಿಯಿಂದ ಆಯೋಜಿಸಲಾಗಿದ್ದ ‘ಹೋಲಿಕಾ ದಹನ’ ಕಾರ್ಯಕ್ರಮಕ್ಕೆ ಮುಂಚಿತವಾಗಿಯೇ ಕಾನೂನುಬದ್ಧ ಅನುಮತಿಯನ್ನು ಪಡೆಯಲಾಗಿತ್ತು.
Hindus Attacked During Holika Dahan Event in London (UK)
A Holika Dahan celebration in London reportedly turned tense after a group of radical elements disrupted the event and attacked Hindu participants.
The incident occurred despite the presence of two Mayors and other… pic.twitter.com/On4x2fTyPC
— Sanatan Prabhat (@SanatanPrabhat) March 5, 2026
೧. ‘ಇನ್ಸೈಟ್ ಯುಕೆ’ ಸುದ್ದಿ ಸಂಸ್ಥೆಯ ವರದಿಯ ಪ್ರಕಾರ, ನೂರಾರು ಭಕ್ತರು ಭಕ್ತಿಯಿಂದ ಉತ್ಸವವನ್ನು ಆಚರಿಸುತ್ತಿದ್ದಾಗ ಹತ್ತಿರದ ಮಸೀದಿಯಿಂದ ಕೆಲವು ಇಸ್ಲಾಮಿಕ್ ಮೂಲಭೂತವಾದಿಗಳು ಅಲ್ಲಿಗೆ ಬಂದರು. ಕಾರ್ಯಕ್ರಮಕ್ಕೆ ಅಡ್ಡಿಪಡಿಸಿ ಧ್ವನಿವರ್ಧಕಗಳನ್ನು (ಸ್ಪೀಕರ್ಸ್) ಕೆಡವಿದರು ಮತ್ತು ಉಪಸ್ಥಿತರಿದ್ದವರಿಗೆ ಬೆದರಿಕೆ ಹಾಕಲು ಪ್ರಾರಂಭಿಸಿದರು. ಈ ಯುವಕರು ಒಮ್ಮೆ ಅಲ್ಲಿಂದ ಹೋದ ನಂತರ, ಸುಮಾರು ೨೦ ಇತರ ಮುಸ್ಲಿಂ ಮೂಲಭೂತವಾದಿಗಳನ್ನು ಕರೆದುಕೊಂಡು ಮರಳಿ ಬಂದು ಭಕ್ತರ ಮೇಲೆ ಮತ್ತೆ ದಾಳಿ ಮಾಡಿದರು. ಘಟನೆ ನಡೆದು ಸುಮಾರು ಒಂದು ಗಂಟೆಯ ನಂತರ ಪೊಲೀಸರು ಸ್ಥಳಕ್ಕೆ ತಲುಪಿ, ಸಂತ್ರಸ್ತರಿಂದ ಹೇಳಿಕೆಗಳನ್ನು ಪಡೆದರು.
೨. ಈ ಕಾರ್ಯಕ್ರಮದಲ್ಲಿ ಇಬ್ಬರು ಹಾಲಿ ಮೇಯರ್‌ಗಳು, ಲಂಡನ್ ಅಗ್ನಿಶಾಮಕ ದಳದ ಕಮಾಂಡರ್, ಹ್ಯಾರೋ ಕೌನ್ಸಿಲ್ ಸದಸ್ಯರು ಮತ್ತು ಲೇಬರ್ ಪಕ್ಷದ ನಾಯಕರು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಇಷ್ಟು ದೊಡ್ಡ ನಾಗರಿಕ ಮತ್ತು ರಾಜಕೀಯ ವ್ಯಕ್ತಿಗಳು ಇದ್ದಾಗಲೂ ಮುಸ್ಲಿಂ ಮೂಲಭೂತವಾದಿಗಳು ನೇರವಾಗಿ ಕಾರ್ಯಕ್ರಮವನ್ನೇ ಗುರಿಯಾಗಿಸಿಕೊಂಡಿದ್ದಾರೆ. ಬ್ರಿಟನ್‌ನಲ್ಲಿರುವ ಹಿಂದೂ ಸಮುದಾಯವು ಈಗ ಇತರ ಸಮುದಾಯಗಳಂತೆಯೇ ತಮಗೂ ರಕ್ಷಣೆ ಮತ್ತು ಗೌರವ ಸಿಗಬೇಕೆಂದು ಒತ್ತಾಯಿಸಿದೆ.
ಸಂಪಾದಕೀಯ ನಿಲುವು
|
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’