ಭೋಪಾಲ್‌ನಲ್ಲಿ ಬುರ್ಖಾಧಾರಿ ಮತಾಂಧ ಮಹಿಳೆಯಿಂದ ದೇವಸ್ಥಾನದ ಬಳಿ ಮಾಂಸ ಎಸೆತ! – Burqa Women Throw Meat Hindu Temple

ಸಿಕ್ಕಿಬಿದ್ದಾಗ ‘ನಾಯಿಗಳಿಗೆ ಆಹಾರ ಸಿಗಲಿ ಎಂದು ಮಾಂಸ ಎಸೆದಿದ್ದೇನೆ’ ಎಂದು ಸುಳ್ಳು ಹೇಳಿಕೆ

ಭೋಪಾಲ್ (ಮಧ್ಯಪ್ರದೇಶ) – ಹಳೆಯ ನಗರ ಪ್ರದೇಶದಲ್ಲಿ ಫೆಬ್ರವರಿ 26 ರಂದು ಲೋಹಾ ಬಜಾರ್ ಮತ್ತು ಲಖೇರಾ ಬಜಾರ್ ಪ್ರದೇಶದಲ್ಲಿ ಬುರ್ಖಾ ಧರಿಸಿದ ಮಹಿಳೆಯೊಬ್ಬಳು ದೇವಸ್ಥಾನದ ಬಳಿ ಮಾಂಸದ ತುಂಡುಗಳನ್ನು ಎಸೆಯುತ್ತಿರುವುದು ಕಂಡುಬಂದಿದೆ. ಇದರಿಂದ ಪ್ರದೇಶದಲ್ಲಿ ಆತಂಕ ಸೃಷ್ಟಿಯಾಗಿದೆ. ಈ ಘಟನೆಯಿಂದ ಆಕ್ರೋಶಗೊಂಡ ವ್ಯಾಪಾರಿಗಳು ಮತ್ತು ಸ್ಥಳೀಯ ನಾಗರಿಕರು ಸ್ಥಳದಲ್ಲಿ ಪ್ರತಿಭಟನೆ ನಡೆಸಿದರು. ಒಟ್ಟಾರೆ ಪರಿಸ್ಥಿತಿಯಿಂದಾಗಿ ಪ್ರದೇಶದಲ್ಲಿ ಉದ್ವಿಗ್ನತೆ ನಿರ್ಮಾಣವಾಗಿದೆ. ಈ ಘಟನೆಯ ವಿಡಿಯೋವೊಂದು ಪ್ರಸಾರವಾಗಿದ್ದು, ಅದರಲ್ಲಿ ಮಹಿಳೆ ರಕ್ತ ಮೆತ್ತಿದ ಕೈಗವಸುಗಳನ್ನು (ಗ್ಲೌಸ್) ಧರಿಸಿರುವುದು ಕಂಡುಬಂದಿದೆ.

1. ಪ್ರತ್ಯಕ್ಷದರ್ಶಿಗಳು ನೀಡಿದ ಮಾಹಿತಿಯ ಪ್ರಕಾರ, ಮತಾಂಧ ಮಹಿಳೆಯು ಕಳೆದ ಕೆಲವು ದಿನಗಳಿಂದ ಮಾರುಕಟ್ಟೆ ಮತ್ತು ದೇವಸ್ಥಾನದ ಪ್ರದೇಶದಲ್ಲಿ ಮಾಂಸದ ತುಂಡುಗಳನ್ನು ಎಸೆಯುತ್ತಿದ್ದಳು. ಫೆಬ್ರವರಿ 26 ರಂದು ಮತ್ತೆ ಮಾಂಸ ಎಸೆಯುತ್ತಿದ್ದಾಗ ವ್ಯಾಪಾರಿಗಳು ಆಕೆಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಆ ಸಮಯದಲ್ಲಿ ಮತಾಂಧ ಮಹಿಳೆ ತನ್ನ ದ್ವಿಚಕ್ರ ವಾಹನವನ್ನು ಅಲ್ಲಿಯೇ ಬಿಟ್ಟು ಓಡಿಹೋಗಲು ಯತ್ನಿಸಿದಳು; ಆದರೆ ಅಲ್ಲಿದ್ದವರು ಆಕೆಯನ್ನು ತಡೆದರು.

2. ವ್ಯಾಪಾರಿಗಳು ಆಕೆಯ ದ್ವಿಚಕ್ರ ವಾಹನದ ಕೀಲಿಯನ್ನು ಪಡೆದುಕೊಂಡು ಪೊಲೀಸರಿಗೆ ಮಾಹಿತಿ ನೀಡಿದರು. ತಾನು ಒಂದು ಸ್ವಯಂ ಸೇವಾ ಸಂಸ್ಥೆಗೆ (NGO) ಸಂಬಂಧಪಟ್ಟವಳಾಗಿದ್ದು, ಕೇವಲ ಬೀದಿ ನಾಯಿಗಳಿಗೆ ಆಹಾರ ನೀಡುತ್ತಿದ್ದೆ ಎಂದು ಮತಾಂಧ ಮಹಿಳೆಯು ಗುಂಪು ಮತ್ತು ಪೊಲೀಸರಿಗೆ ತಿಳಿಸಿದಳು.

3. ಮತಾಂಧ ಮುಸ್ಲಿಂ ಮಹಿಳೆ ತನ್ನ ತಪ್ಪನ್ನು ಒಪ್ಪಿಕೊಂಡಳು ಮತ್ತು ಪೊಲೀಸರ ಮುಂದೆ ಕೈಮುಗಿದು ಕ್ಷಮೆಯಾಚಿಸಿದಳು. ನಾಯಿಗಳಿಗೆ ಆಹಾರ ನೀಡುವ ನೆಪದಲ್ಲಿ ಧಾರ್ಮಿಕ ಸ್ಥಳಗಳನ್ನು ಗುರಿ ಮಾಡುವುದು ತಪ್ಪು ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ. ಇದರಿಂದ ಭಕ್ತರ ಭಾವನೆಗಳಿಗೆ ಧಕ್ಕೆಯಾಗಿದೆ.

ಹಿಂದೂ ಉತ್ಸವ ಸಮಿತಿಯಿಂದ ಕಠಿಣ ಕ್ರಮಕ್ಕೆ ಆಗ್ರಹ

ಘಟನೆಯ ನಂತರ ಹಿಂದೂ ಉತ್ಸವ ಸಮಿತಿ ಮತ್ತು ಸ್ಥಳೀಯ ವ್ಯಾಪಾರಿಗಳು ಕೊತ್ವಾಲಿ ಪೊಲೀಸ್ ಠಾಣೆಗೆ ತೆರಳಿ ಮನವಿ ಸಲ್ಲಿಸಿದರು. ಈ ಕೃತ್ಯವು ಶಾಂತಿ ಭಂಗ ಮಾಡುವ ಪ್ರಯತ್ನವಾಗಿದೆ ಎಂದು ಸಮಿತಿಯ ಪದಾಧಿಕಾರಿಗಳು ಹೇಳುತ್ತಾ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿದರು. ಸಾರ್ವಜನಿಕ ಮತ್ತು ಧಾರ್ಮಿಕ ಸ್ಥಳಗಳ ಬಳಿ ಈ ರೀತಿ ಮಾಂಸ ಎಸೆಯುವುದು ಸ್ವೀಕಾರಾರ್ಹವಲ್ಲ ಎಂದು ಅವರು ನಮೂದಿಸಿದರು.

ಭೋಪಾಲ್ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದು ತನಿಖೆ ಆರಂಭಿಸಿದ್ದಾರೆ. ಸಂಬಂಧಿತ ಮಹಿಳೆಯ ಹೇಳಿಕೆ ಮತ್ತು ಪ್ರಸಾರವಾದ ವಿಡಿಯೋವನ್ನು ಪರಿಶೀಲಿಸಲಾಗುತ್ತಿದೆ. ಪ್ರಸ್ತುತ ಪ್ರದೇಶದ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.

ಸಂಪಾದಕೀಯ ನಿಲುವು

ಇದುವರೆಗೆ ಮತಾಂಧ ಮುಸ್ಲಿಂ ಪುರುಷರು ಇಂತಹ ಕೃತ್ಯಗಳನ್ನು ಮಾಡುತ್ತಿದ್ದರು. ಈಗ ಮತಾಂಧ ಮುಸ್ಲಿಂ ಮಹಿಳೆಯರೂ ಇಂತಹ ಕೃತ್ಯಗಳನ್ನು ಮಾಡುತ್ತಿದ್ದಾರೆ. ಮುಸ್ಲಿಂ ಮಹಿಳೆಯರಿಂದ ಇಂತಹ ಕೃತ್ಯಗಳನ್ನು ಮಾಡಿಸಿ ಧಾರ್ಮಿಕ ಉದ್ವಿಗ್ನತೆ ಸೃಷ್ಟಿಸಲಾಗುತ್ತಿದೆ ಎಂಬುದನ್ನು ಪೊಲೀಸ್ ಮತ್ತು ಆಡಳಿತ ಮಂಡಳಿಯು ಗಮನಿಸಿ ಸಮಯೋಚಿತವಾಗಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು!