ಕೇರಳದ ಹೆಸರನ್ನು ‘ಕೇರಳಮ್’ ಎಂದು ಬದಲಿಸಲು ಕೇಂದ್ರ ಸರಕಾರದ ಒಪ್ಪಿಗೆ

ನವ ದೆಹಲಿ – ಕೇಂದ್ರ ಸಚಿವ ಸಂಪುಟವು ಕೇರಳ ಸರಕಾರದ ರಾಜ್ಯದ ಹೆಸರನ್ನು ‘ಕೇರಳಮ್’ ಎಂದು ಬದಲಿಸುವ ಪ್ರಸ್ತಾವನೆಗೆ ಒಪ್ಪಿಗೆ ನೀಡಿದೆ. ಆದ್ದರಿಂದ ಈಗ ಕೇರಳದ ಹೆಸರು ಅಧಿಕೃತವಾಗಿ ‘ಕೇರಳಮ್’ ಎಂದಾಗಿದೆ. ಕೇರಳದ ಮಲಯಾಳಂ ಭಾಷೆಯಲ್ಲಿ ಕೇರಳವನ್ನು ‘ಕೇರಳಮ್’ ಎಂದು ಉಚ್ಚರಿಸಲಾಗುತ್ತಿರುವುದರಿಂದ ಈ ನಾಮಕರಣ ಮಾಡಲಾಗಿದೆ.