ಸೈನಿಕನ ಬಂಧನ!

ಟೆಲ್ ಅವೀವ್ (ಇಸ್ರೇಲ್) – ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವಿನ ವೆಸ್ಟ್ ಬ್ಯಾಂಕ್ ಪ್ರದೇಶದಲ್ಲಿ ರಸ್ತೆಯ ಬದಿಯಲ್ಲಿ ನಮಾಜ್ ಮಾಡುತ್ತಿದ್ದ ಪ್ಯಾಲೆಸ್ತೀನ್ ಯುವಕನ ಮೇಲೆ ಒಬ್ಬ ಇಸ್ರೇಲಿ ಮೀಸಲು ಪಡೆಯ ಸೈನಿಕನು ಉದ್ದೇಶಪೂರ್ವಕವಾಗಿ ನಾಲ್ಕು ಚಕ್ರದ ಎಟಿವಿ ವಾಹನವನ್ನು ಹತ್ತಿಸಿದನು. ಅಕಸ್ಮಾತ್ ಆದ ಡಿಕ್ಕಿಯಿಂದ ಆತ ಕೆಳಗೆ ಬಿದ್ದನು ಮತ್ತು ವಾಹನದ ಒಂದು ಭಾಗವು ಆತನ ದೇಹದ ಮೇಲೆ ಹಾದು ಹೋಯಿತು. ಅದೃಷ್ಟವಶಾತ್ ಯುವಕ ಪಾರಾದನು. ಯುವಕ ಆಕ್ಷೇಪಿಸಿದಾಗ, ಆತನನ್ನು ಗದರಿಸಿ ಓಡಿಸಲಾಯಿತು. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ.
ವಿಡಿಯೋ ಪ್ರಸಾರವಾದ ನಂತರ ಸೈನಿಕನನ್ನು ಬಂಧಿಸಿ ೫ ದಿನಗಳ ಕಾಲ ಜೈಲಿನಲ್ಲಿಡಲಾಯಿತು. ಈ ಹಿಂದೆಯೂ ಕೂಡ ಈ ಸೈನಿಕ ಗ್ರಾಮದಲ್ಲಿ ಗುಂಡು ಹಾರಿಸಿ ಭಯೋತ್ಪಾದನೆ ಹರಡಲು ಪ್ರಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಸಂಪಾದಕೀಯ ನಿಲುವುಈ ಘಟನೆಯಿಂದ ಟೀಕೆಗಳು ವ್ಯಕ್ತ; ಸಿರಿಯಾ ಮಸೀದಿಯಲ್ಲಿ ನಮಾಜ್ ಮಾಡುತ್ತಿದ್ದಾಗ ಬಾಂಬ್ ಸ್ಫೋಟ; ೬ ಕ್ಕಿಂತ ಹೆಚ್ಚು ಜನರು ಗಾಯ. ಅಂದರೆ, ಮುಸಲ್ಮಾನರೇ ಸ್ವತಃ ನಮಾಜ್ ಮಾಡುತ್ತಿರುವ ಮುಸಲ್ಮಾನರನ್ನು ಬಾಂಬ್ ಸ್ಫೋಟಗಳ ಮೂಲಕ ಕೊಲ್ಲುತ್ತಾರೆ, ಇಂತಹ ಘಟನೆಗಳು ಹಲವು ಬಾರಿ ನಡೆದಿವೆ ಮತ್ತು ನಡೆಯುತ್ತಿವೆ; ಆದರೆ ಇಂತಹ ಘಟನೆಗಳನ್ನು ಎಂದಿಗೂ ಯಾರೂ ನಿಷೇಧಿಸುವುದಿಲ್ಲ! |
ಹುಡುಗಿಯ ಮೃತದೇಹವು ಕೆರೆಯಲ್ಲಿ ತೇಲುತ್ತಿದ್ದ ಸ್ಥಿತಿಯಲ್ಲಿ ಪತ್ತೆ!
ನಾವು ಹಿಂದೂ ಧರ್ಮದ ಮೇಲಿನ ದ್ವೇಷದ ವಿರುದ್ಧ ದೃಢವಾಗಿ ನಿಲ್ಲಬೇಕು !
ಯುಕ್ರೇನ್-ರಷ್ಯಾ ಯುದ್ಧದಲ್ಲಿ ಭಾರತೀಯ ಸೈನಿಕರನ್ನು ಶಾಂತಿ ಕಾರ್ಯಾಚರಣೆಗಾಗಿ ಕಳುಹಿಸುವ ಉಪರಾಷ್ಟ್ರಪತಿ ಜೆ.ಡಿ. ವ್ಯಾನ್ಸ್ ಅವರ ಪ್ರಸ್ತಾವನೆ : Indian Peace Keeping for Ukraine
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ ವಿಚಾರದಲ್ಲಿ ಪಾಕಿಸ್ತಾನದಿಂದ ಕಾಶ್ಮೀರ ಗಡಿಯಲ್ಲಿ 35 ಡ್ರೋನ್ ವಿರೋಧಿ ಘಟಕಗಳ ನಿಯೋಜನೆ! : Indus Water Treaty Crisis
‘ಮಾನವಾಧಿಕಾರ ಉಲ್ಲಂಘನೆಯಾದರೆ ಭಾರತದ ಮೇಲೆ ಟೀಕಿಸಲು ಹಿಂಜರಿಯುವುದಿಲ್ಲ!'(ವಂತೆ) : US Lawmakers